ಅಜ್ಜಬಿರು: ಆವೃತ್ತಿಲೆನ ನಡುತ ವ್ಯತ್ಯಾಸೊ

೨೧ನೇ ಸಾಲ್:
ಗಾಳಿಡ್ ನೀರ್ ದ ಪನಿಕುಲು ಇತ್ತ್ ದ್, ಒಂಜಿ ತಿರ್ತ ಮಟ್ಟದ ಉನ್ನತಿದ ಕೋನೊಡು ಅಯಿತ್ತ ಪಿರಭಾಗೊರ್ದು ಸೂರ್ಯನ ಬೊಲ್ಪು ಮಿಂಚೊಂದು ಉಪ್ಪುನ ಪೊರ್ತುಡು ಅಜ್ಜಬಿರು ತೂಯೆರೆ ಸಾಧ್ಯಅಪುಂಡು. ಬರ್ಸನ್ ಬರ್ಪವುನ ಮುಗಲ್ ರ್ದ್ ಅರ್ಧದಾತ್ ಆಕಾಶ ನನಲಾ ಗಾಢತೆ ಅತ್ತ್ಂಡ ಮಸುಕುಡ್ ಕೂಡ್‍ದ್ ಬೊಕ್ಕ ಸೂರ್ಯನ ದಿಕ್ಕ್ ಡ್ ಆಕಾಶ ನಿಚ್ಚಳವಾದ್ ಉಪ್ಪುನ ಜಾಗೆಡ್ ತೋಪುನಾಯೆ ಇತ್ತೆಂಡ, ಕಣ್ನ್ ಗ್ ಬಾರಿ ಪೊರ್ಲುದ (ನಯನ ಮನೋಹರವಾದ ಮಳೆಬಿಲ್ಲಿನ ಪ್ರದರ್ಶನಗಳು)ಅಜ್ಜಬಿರುಕುಲುಲೆನ ಪ್ರದರ್ಶನ ತೋಜುಂಡು.ಉಂದೆತ್ತ ಪರಿಣಾಮವಾದ್ ಒಂಜಿ ಪ್ರಕಾಶಿಸುನ ಅಜ್ಜಬಿರು(ಮಳೆಬಿಲ್ಲು) ಪಿದಯಿ ಬರ್ಪುಂಡು ಬೊಕ್ಕ ಅವು ಕತ್ತಲೆ ಆದ್ ಉಪ್ಪುನ ಹಿನ್ನೆಲೆರ್ದ್ ಒಂಜಿ ವೈದೃಶ್ಯನ್ ಲಾ ತೋಜವುಂಡು.
 
ಜಲಪಾತೊಲು ಅತ್ತ್ಂಡ ಕಾರಂಜಿಲೆನ ಕೈತಲ್‍ಡ್‍ಲಾ ಅಜ್ಜಬಿರುತ್ತ ಪರಿಣಾಮೊಲೆನ್ ಸಾಮಾನ್ಯವಾದ್ ತೂವೊಲಿ ಅಯಿತ್ತ ಒಟ್ಟುಗೆ, ಸೂರ್ಯಪ್ರಕಾಶೊರ್ದು ಬೆಳಗುತ್ತಿರುವಬೊಲ್ಪು ದಿನವೂಂದರಆಯಿನ ಅವಧಿಯಲ್ಲಿದಿನ ಗಾಳಿಯೊಳಗೆಒಂಜೆತ ನೀರಿನಅವಧಿಡ್ ಸಣ್ಣಹನಿಗಳನ್ನುಗಾಳಿದುಲಯಿ ಚೆದುರಿಸುವನೀರ್ ಮೂಲಕವೂದ ಎಲ್ಯ ಪನಿಕುಲೆನ್ ಚದುರುನ ಮೂಲಕಲಾಪರಿಣಾಮವನ್ನುಪರಿಣಾಮೊನು ಕೃತಕವಾದ್ ಕೃತಕವಾಗಿಸೃಷ್ಟಿ ಸೃಷ್ಟಿಸಬಹುದುಮಲ್ಪೊಲಿ. ಅಪರೂಪಕ್ಕೆಂಬಂತೆ, ಒಂದು ಚಂದ್ರನ ಬಿಲ್ಲು ಎಂದು ಕರೆಯಲ್ಪಡುವ ಚಾಂದ್ರ /ಇಂದ್ರಚಾಪ ಅಥವಾ ರಾತ್ರಿವೇಳೆಯ ಮಳೆಬಿಲ್ಲನ್ನು ಗಾಢವಾಗಿ ಬೆಳದಿಂಗಳು ಬೆಳಗುವ ರಾತ್ರಿಗಳಂದು ಕಾಣ ಬಹುದು. ಕಡಿಮೆ ಮಟ್ಟದ ಬೆಳಕಿನಲ್ಲಿ ಬಣ್ಣಕ್ಕೆ ಸಂಬಂಧಿಸಿದ ಮಾನವನ ದೃಷ್ಟಿಯ ಗ್ರಹಿಕೆಯು ಕಳಪೆಯಾಗಿರುವುದರಿಂದ ಚಂದ್ರನ ಬಿಲ್ಲುಗಳು ಬಿಳಿ ಬಣ್ಣದಲ್ಲಿರುವಂತೆ ಅನೇಕ ವೇಳೆ ಗ್ರಹಿಸಲ್ಪಡುತ್ತವೆ.[೧] ಒಂದು ಚೌಕಟ್ಟಿನಲ್ಲಿ ಮಳೆಬಿಲ್ಲೊಂದರ ಸಂಪೂರ್ಣ ಅರ್ಧವೃತ್ತವನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯುವುದು ಕಷ್ಟಕರ; ಏಕೆಂದರೆ ಇದಕ್ಕಾಗಿ 84°ಯಷ್ಟಿರುವ ಒಂದು ನೋಟದ ಕೋನವು ಅಗತ್ಯವಾಗಿರುತ್ತದೆ. ಒಂದು 35 ಮಿ.ಮೀ. ಬಿಂಬಗ್ರಾಹಿ (ಕ್ಯಾಮರಾ) ಆದಲ್ಲಿ, 19 ಮಿ.ಮೀ.ನಷ್ಟು ನಾಭಿ ದೂರವನ್ನು (ಫೋಕಲ್‌ ಲೆಂತ್‌) ಹೊಂದಿರುವ ಒಂದು ಮಸೂರ ಅಥವಾ ಕಡಿಮೆ ವಿಶಾಲ-ಕೋನದ ಮಸೂರವು ಇದಕ್ಕೆ ಬೇಕಾಗಬಹುದು. ಒಂದು ಸಮಗ್ರ ನೋಟಕ್ಕೆ ಹಲವಾರು ಬಿಂಬಗಳನ್ನು ಲಗತ್ತಿಸಿ ಹೊಲಿಗೆ ಹಾಕುವುದಕ್ಕೆ ಸಂಬಂಧಿಸಿದ ಶಕ್ತಿಯುತವಾದ ತಂತ್ರಾಂಶವು ಈಗ ಲಭ್ಯವಿರುವುದರಿಂದ, ಅತಿಕ್ರಮಿಸುವ ಚೌಕಟ್ಟುಗಳ ಸರಣಿಯೊಂದರಿಂದ ಸಮಗ್ರ ಚಾಪದ, ಅಷ್ಟೇ ಏಕೆ, ದ್ವಿತೀಯಕ ಬಿಲ್ಲುಗಳ ಬಿಂಬಗಳನ್ನು ಯುಕ್ತವಾದ ರೀತಿಯಲ್ಲಿ ಸುಲಭವಾಗಿ ಸೃಷ್ಟಿಸಬಹುದು. ವಿಮಾನವೊಂದರಿಂದ ಓರ್ವರು ಮಳೆಬಿಲ್ಲಿನ ಸಮಗ್ರ ವೃತ್ತವನ್ನು ನೋಡುವ ಸದವಕಾಶವನ್ನು ಹೊಂದಬಹುದಾಗಿದ್ದು, ಇಲ್ಲಿ ವಿಮಾನದ ನೆರಳು ಕೇಂದ್ರಭಾಗದಲ್ಲಿರುತ್ತದೆ. ಈ ವಿದ್ಯಮಾನ ಮತ್ತು ಪ್ರಭಾಮಂಡಲದ ನಡುವೆ ಗೊಂದಲ ಹುಟ್ಟಿಕೊಳ್ಳುವ ಸಾಧ್ಯತೆಯಿರುತ್ತದೆಯಾದರೂ, ಒಂದು ಪ್ರಭಾಮಂಡಲವು ಸಾಮಾನ್ಯವಾಗಿ ಸಾಕಷ್ಟು ಸಣ್ಣದಾಗಿದ್ದು, ಕೇವಲ 5–20°ಯಷ್ಟು ಪ್ರಮಾಣಕ್ಕೆ ವ್ಯಾಪಿಸುತ್ತದೆ. ಉತ್ತಮವಾಗಿರುವ ಗೋಚರತ್ವದ ಸ್ಥಿತಿಗತಿಗಳಲ್ಲಿ (ಉದಾಹರಣೆಗೆ, ಮಳೆಬಿಲ್ಲಿನ ಹಿಂಭಾಗದಲ್ಲಿ ಒಂದು ಗಾಢವಾದ ಮೋಡವಿರುವುದು), ಎರಡನೇ ಚಾಪವನ್ನು ನೋಡಲು ಸಾಧ್ಯವಿದ್ದು, ಇದರಲ್ಲಿನ ಬಣ್ಣಗಳ ಜೋಡಣಾಕ್ರಮವು ತಿರುಗು-ಮುರುಗಾಗಿರುತ್ತದೆ. ನೀಲಿ ಆಕಾಶದ ಹಿನ್ನೆಲೆಯಲ್ಲಾದರೆ, ಎರಡನೇ ಚಾಪವು ಎಷ್ಟುಬೇಕೋ ಅಷ್ಟು ಗೋಚರವಾಗುತ್ತದೆ.
 
ವೈಜ್ಞಾನಿಕ ವಿವರಣೆ
"https://tcy.wikipedia.org/wiki/ಅಜ್ಜಬಿರು"ಡ್ದ್ ದೆತ್ತೊಂದುಂಡು