ಆಕಾಸೊ: ಆವೃತ್ತಿಲೆನ ನಡುತ ವ್ಯತ್ಯಾಸೊ

ಪೊಸ ಬರವು
 
ಕಿ ಒಂತೆ ವಿಸಯೊ ಸೇರಾಯಿನೆ
೧ನೇ ಸಾಲ್:
[[ಚಿತ್ರ:Sky over Washington Monument.JPG|thumb|300px|right|ಆಕಾಶದಲ್ಲಿ ಮೋಡಗಳ ಮೂಲಕ ಹೊಳೆಯುತ್ತಿರುವ ಬೆಳಕಿನ ಮುಸ್ಸಂಜೆಯ ಕಿರಣಗಳು ]]
[[ಚಿತ್ರ:Blue Sky.png|thumb|right|ನೀಲಾಕಾಶ]]
 
'''ಆಕಾಶ'''ವು, '''ಬಾಹ್ಯಾಕಾಶದ ಗುಮ್ಮಟ''' ಎಂದೂ ಪರಿಚಿತವಿರುವ, ಸಾಮಾನ್ಯವಾಗಿ, [[ಭೂಮಿಯ ವಾತಾವರಣ|ವಾತಾವರಣ]] ಮತ್ತು ಉಳಿದ [[ಬಾಹ್ಯಾಕಾಶ]]ವನ್ನು ಒಳಗೊಂಡಂತೆ, [[ಭೂಮಿ]]ಯ ಮೇಲ್ಮೈಯ ಮೇಲೆ ಒಂದು ನಿರ್ದಿಷ್ಟ ದೂರದಲ್ಲಿ ಸ್ಥಿತವಾಗಿರುವ ಎಲ್ಲವನ್ನೂ ನಿರ್ದೇಶಿಸುತ್ತದೆ. [[ಖಗೋಳಶಾಸ್ತ್ರ]]ದ ಕ್ಷೇತ್ರದಲ್ಲಿ, ಆಕಾಶವನ್ನು '''ಬಾಹ್ಯಾಕಾಶ ಗೋಳ''' ಎಂದೂ ಕರೆಯಲಾಗುತ್ತದೆ. ಇದು ಸೂರ್ಯ, ನಕ್ಷತ್ರಗಳು, ಗ್ರಹಗಳು, ಮತ್ತು ಚಂದ್ರ ಸಾಗುತ್ತಿರುವಂತೆ ಕಾಣುವ ಒಂದು ಕಾಲ್ಪನಿಕ ಗುಮ್ಮಟ.
'''ಆಕಾಸೊ'''ನ್, '''ಬಾಹ್ಯಾಕಾಶದ ಗುಮ್ಮಟ''' ಪಂಡ್‍ದ್ ನಂಕ್ ಪರಿಚಯೊ ಉಪ್ಪುನ, ಸಾಮಾನ್ಯವಾದ್, [[ಭೂಮಿದ ವಾತಾವರನೊ|ವಾತಾವರಣ]] ಬೊಕ್ಕ ಒರಿನ [[ಬಾಹ್ಯಾಕಾಶ]]ನ್ ಸೇರೊನುನಂಚನೆ, [[ಭೂಮಿ]]ದ ಮೇಲ್ಮೈತ ಮಿತ್ತ್ ಒಂಜಿ ನಿರ್ದಿಷ್ಟ ದೂರೊಡು ಸ್ಥಿತವಾಯಿನ ಮಾತೆನ್‍ಲಾ ನಿರ್ದೇಶಿಸುಂಡು. [[ಖಗೋಳಶಾಸ್ತ್ರ]]ದ ಕ್ಷೇತ್ರೊಡು, ಆಕಾಸೊನು '''ಬಾಹ್ಯಾಕಾಶ ಗೋಳ''' ಪಂಡ್‍ದ್ ಲೆಪ್ಪುವೆರ್. ಉಂದು ಸೂರ್ಯ, ನಕ್ಷತ್ರೊಲು, ಗ್ರಹೊಕುಲು ಬೊಕ್ಕ ಚಂದ್ರೆ ಪೋವೊಂದು ಇತ್ತಿಲೆಕ ತೋಜುನ ಒಂಜಿ ಕಾಲ್ಪನಿಕವಾಯಿನ ಗುಮ್ಮಟ.
 
==ಖಗೋಳ ಶಾಸ್ತ್ರದಲ್ಲಿ==
[[ಭೂಮಿ]]ಯ ಮೇಲೆ ಕವಿಚಿಟ್ಟಂತೆ ಕಾಣುವ ನೀಲವರ್ಣದ ಅರ್ಧಗೋಳ; ಗಗನ, ಬಾನು, ವ್ಯೋಮ, ಖಗೋಳ-ಇವು ಪರ್ಯಾಯ ಪದಗಳು (ಸ್ಕೈ, ಹೆವೆನ್, ಫರ್ಮಮೆಂಟ್, ಸೆಲೆಸ್ಟಿಯಲ್ ಸ್ಪಿಯರ್). ಪ್ರತಿಯೊಬ್ಬ ಮನುಷ್ಯನಿಗೂ ಎಲ್ಲಿಯೇ ಯಾವ ಹೊತ್ತಿನಲ್ಲಿಯೇ ನಿಂತು ನೋಡಿದರೂ ತಾನೇ ಈ ಗೋಳದ ಕೇಂದ್ರ ಎಂಬ ಭಾವನೆ ಮೂಡುತ್ತದೆ. ಆಕಾಶದ ಆಳ ಊಹೆಗೆ ನಿಲುಕದು. ವಸ್ತುಗಳ ದೂರಗಳು ಒಂದು ಮಿತಿಯಲ್ಲಿ ಇರುವವರೆಗೆ ಅಂತರಗಳನ್ನು ಕಣ್ಣು ಗುರುತಿಸಬಲ್ಲದು. ಅಲ್ಲಿಂದ ಮುಂದೆ ಎಲ್ಲ ವಸ್ತುಗಳು ಅತಿ ದೂರದ ಒಂದು ಪರದೆಯ ಮೇಲೆ ಪ್ರಕ್ಷೇಪಿತವಾದಂತೆ ಕಾಣುತ್ತದೆ. [[ಚಂದ್ರ]], ಗ್ರಹಗಳು, [[ಸೂರ್ಯ]], [[ನಕ್ಷತ್ರ]]ಗಳು ಇತ್ಯಾದಿ (ಒಟ್ಟಾಗಿ ಆಕಾಶಕಾಯಗಳು) ಆಕಾಶದ ಮೈಗೆ ಅಂಟಿರುವಂತೆ ಕಾಣುವುದು ಈ ಕಾರಣದಿಂದ. ಸರಿಸುಮಾರು ಗೋಳಾಕಾರದಲ್ಲಿರುವ ಭೂಮಿಯನ್ನು ಆವರಿಸಿ ವಾಯುಮಂಡಲವಿದೆ. ಇದರಲ್ಲಿ ಬೇರೆ ಬೇರೆ ಎತ್ತರಗಳಲ್ಲಿ ಮೋಡಗಳು ತೇಲುತ್ತಿವೆ; ಅಸಂಖ್ಯಾತ ದೂಳಿನ ಕಣಗಳು, ನೀರಿನ ತೇವ, ಗಾಳಿಯ ಅಣುಗಳು ಲೀನಗೊಂಡು ನಿರಂತರ ಕ್ಷೋಭೆಯಲ್ಲಿವೆ. ಪ್ರತಿಯೊಂದು ಆಕಾಶಕಾಯದ ಬೆಳಕೂ ವಾಯುಮಂಡಲದ ಕವಚವನ್ನು ದಾಟಿ ವೀಕ್ಷಕನೆಡೆಗೆ ಬರಬೇಕು. ಸೂರ್ಯಕಿರಣಗಳು ಹೀಗೆ ಬರುವಾಗ ಅವುಗಳಿಗೂ ವಾಯುಕಣಗಳಿಗೂ ಭೌತಿಕದ ಪ್ರಕ್ರಿಯೆ ಉಂಟಾಗಿ ಕಣಗಳು ನೀಲವರ್ಣವನ್ನು ಚದರಿಸುವುದರಿಂದ ವಾಯುಮಂಡಲಕ್ಕೆ (ಆದ್ದರಿಂದ ಆಕಾಶಕ್ಕೆ) ಈ ಬಣ್ಣ ಬಂದಿದೆ. ವಾಯುಮಂಡಲದ ಮೂಲಕ ಆಕಾಶಕಾಯಗಳನ್ನು ನಾವು ನೋಡುವುದರಿಂದ ಅವೆಲ್ಲವೂ ನೀಲಗೋಳದ ಮೈಗೆ ಅಂಟಿಕೊಂಡಿರುವಂತೆ ಭಾಸವಾಗುವುದು. ಹೀಗೆ ಆಕಾಶ ಎಂಬ ವಸ್ತು ಅಥವಾ ಪದಾರ್ಥ ಇರದಿದ್ದರೂ ಭೂಮಿ ವಾಯುಮಂಡಲಗಳ ಅಸ್ತಿತ್ವದಿಂದಲೂ ಬೆಳಕು ಮತ್ತು ನಮ್ಮ ಕಣ್ಣುಗಳ ರಚನೆಯಿಂದಲೂ ಅದೊಂದು ನೀಲ ಅರ್ಧಗೋಳವಾಗಿ ಭಾಸವಾಗುತ್ತದೆ.
"https://tcy.wikipedia.org/wiki/ಆಕಾಸೊ"ಡ್ದ್ ದೆತ್ತೊಂದುಂಡು