ಬಾರ್ಕೂರು: ಆವೃತ್ತಿಲೆನ ನಡುತ ವ್ಯತ್ಯಾಸೊ

ಕಿNo edit summary
ಕಿNo edit summary
೧ನೇ ಸಾಲ್:
[[File:Kattale basadi.jpg|thumb|ಕತ್ತಲೆ ಬಸದಿ]]
== ಇತಿಹಾಸ==
 
ಉಂದೊಂಜಿ ತುಳುನಾಡ್‍ದ ಪಿರಾಕ್‍ಡೆ ಪುದರ್ ಪೋಯಿನ ಊರು. ಅಳುಪೆರ್ ಮುಲ್ಪ ಆಳೊಂದಿಪ್ಪುನಾಗ ಅಕ್ಲೆನ ರಾಜಧಾನಿ ಬಾರ್ಕೂರು ಆದಿತ್ತಿಂಡ್. ವಿಜಯನಗರದ ಅರಸೆರ್‍ಲಾ ಉಂದೆನ್ ಒಪ್ಪುದೆರ್. ಅಂಚಾದ್ ಬಾರ್ಕೂರುಡು ಮಸ್ತ್ ದೇವಸ್ಥಾನೊಲೆನ್ ಕಟ್ಟಯೆರೆ ಸಾಧ್ಯ ಅಂಡ್ ಪನ್ಪುನ ವಿಚಾರ ತೆರಿದ್ ಬರ್ಪುಂಡು. ಸುಮಾರು 360 ದೇವಸ್ಥಾನ ಉಂಡು ಪಂಡದ್ ಪರಿಶೋಧಕೆರೆನ ಅಭಿಪ್ರಾಯ.
 
ಬಾರ್ಕೂರುಡು ತುಳುವೇಶ್ವರಿ ದೇವಸ್ಥಾನ ಉಂಡು. ಈಶ್ವರ ದೇವಸ್ಥಾನ ಕೆಲವು ಉಂಡು. ಬಾರ್ಕೂರುದ ಚೌಳಿ ಕೆರೆ ಗಾತ್ರೊಡು ಭಾರಿ ಮಲ್ಲೆ ಕಲ್ಲುದ ಶಿಲ್ಪಿ, ಸ್ವಾಗತ ಮಂಟಪ ಈ ದಿನೊಟ್ಲಾ ತೂವೊಲಿ.
 
ಬಾರ್ಕೂರು ಕರ್ನಾಟಕದ ಉಡುಪಿ ಜಿಲ್ಲೆಯ ಒಂದು ಸಣ್ಣ ಪಟ್ಟಣ.
 
==ಇತಿಹಾಸೊ==
ಇತಿಹಾಸ
ಬಾರ್ಕೂರು ಪುರಾತನ ತುಳುನಾಡಿನ ರಾಜಧಾನಿಯಾಗಿತ್ತು. ಇವತ್ತಿಗೂ ಪುರಾತನ ಕೋಟೆಗಳ ಅವಶೇಶಗಳನ್ನು ಇಲ್ಲಿ ನೋಡಬಹುದು. ಇಲ್ಲಿ ವಿಜಯನಗರದ ಕಾಲದಲ್ಲಿ ೩೬೫ ದೇವಾಲಯಗಳಿದ್ದವಂತೆ. ಇಂದಿಗೂ ಈ ದೇವಾಲಯಗಳ ಅವಶೇಷಗಳನ್ನು ಕಾಣಬಹುದಾಗಿದೆ. ಇತ್ತೀಚೆಗೆ ಇಲ್ಲಿನ ಕೋಟೆ ಪ್ರದೇಶದಲ್ಲಿ ಉತ್ಖನನ ಕೂಡ ನಡೆದಿದೆ.ಇದು ವಿಜಯನಗರ ಕಾಲದ ಪ್ರಮುಖ ಬಂದರು ಆಗಿತ್ತೆಂದು ಇತಿಹಾಸ ಹೇಳುತ್ತದೆ.
 
ಭಾರತ ದೇಶದ ಎಲ್ಲಾ ಪೋಲಿಸ್ ವ್ಯವಸ್ಥೆಗಳಲ್ಲಿ ಕರ್ನಾಟಕ ಪೊಲಿಸರಿಗೆ ವಿಶೇಷ ಸ್ಥಾನವಿದೆ. ಅದರಲ್ಲಿ ದಕ್ಷಿಣ ಕನ್ನಡದ ಪೊಲಿಸರಿಗೆ ವಿಶೇಷ ಗೌರವವಿದೆ.ಸ್ವಾತಂತ್ರ್ಯ ಪೂರ್ವ ಇತಿಹಾಸವನ್ನು ಇಲ್ಲಿನ ಪೊಲೀಸ್ ಇಲಾಖೆ ಹೊಂದಿದೆ. ರಾಜ್ಯವನ್ನು ಗಣನೆಗೆ ತೆಗೆದುಕೊಂಡರೆ ಈ ಭಾಗದಲ್ಲಿ ಪೋಲಿಸ್ ವ್ಯವಸ್ಥೆ ಹೊಸತಲ್ಲ. ವಿಜಯ ನಗರ ಸಾಮ್ರಜ್ಯ ಅನಂತರ ಆಳಿದ ಕೆಳದಿ ಮತ್ತು ಹೈದರಾಲಿ ಹಾಗು ಟಿಪ್ಪು ಸುಲ್ತಾನರ ಆಡಳಿತದಲ್ಲೂ ಪೋಲಿಸಿಂಗ್ ವ್ಯವಸ್ಥೆ ಜಾರಿಯಲ್ಲಿತ್ತು.ಕಾಲಕ್ರಮೇಣ 1799 ರಲ್ಲಿ ಬ್ರಿಟೀಷ್ ಆಡಳಿತ ಈ ಭಾಗದಲ್ಲಿ ಬಂದ ನಂತರ ಪೋಲಿಸ್ ವ್ಯವಸ್ಥೆಗೆ ಹೆಚ್ಚಿನ ಮಹತ್ವ ಬಂತು. ಆಗ ಮದ್ರಾಸ್ ಪ್ರಾಂತದ ಗವರ್ನರ್ ಆಡಳಿತದಲ್ಲಿ ಕರಾವಳಿಯ ಸೌತ್ ಕೆನರಾ ಜಿಲ್ಲೆ ಕೇರಳದ ಕಾಸರಗೋಡಿನಿಂದ ಉಡುಪಿಯ ಬಾರ್ಕೂರು ವರೆಗೆ ವ್ಯಾಪ್ತಿಯನ್ನು ಹೊಂದಿತ್ತು. ಅಲ್ಲದೇ ಲಕ್ಷದ್ವೀಪಗಳು ಇಲ್ಲಿನ ಆಡಳಿತಕ್ಕೆ ಒಳಪಟ್ಟಿತ್ತು..! ಮಂಗಳೂರು, ಉಡುಪಿ, ಪುತ್ತೂರು, ಬೇಕಲ, ಬಂಟ್ವಾಳ, ಬಾರ್ಕೂರು, ತಾಲೂಕುಗಳ 10 ಉಪವಿಭಾಗಗಳಲ್ಲಿ ಆಡಳಿತ ನಡೆಯುತ್ತಿತ್ತು. 1859 ರ ಹೊತ್ತಿಗೆ ಬ್ರಟೀಷರು ಆಡಳಿತದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿದರು. ಪೋಲಿಸ್ ವ್ಯವಸ್ಥೆಯನ್ನು ಕಂದಾಯ ಇಲಾಖೆಗೆ ವಹಿಸಿತ್ತು. ಆಂಗ್ಲ ಪ್ರಜೆಯಾದ ಜಿಲ್ಲಾಧಿಕಾರಿಯೇ ಸುಪ್ರಿಮೊ..!ಅಲ್ಲದೇ ಇಲಾಖೆಯ ಪ್ರಮುಖ ಹುದ್ದೆಗಳಲ್ಲೂ ಅವರೆ ಇರುತ್ತಿದ್ದರು.ಪ್ರಥಮ ಜಿಲ್ಲಾ ಎಸ್ಪಿಯಾಗಿ 4-10-1860 ರಲ್ಲಿ ಕರ್ನಲ್ ಹೆನ್ಕಿನ್ಸ್ ಅವರು ಅಧಿಕಾರ ವಹಿಸಿದ್ದರು.
 
==ಭಾಸೆ==
ಭಾಷೆ
ಇಲ್ಲಿನ ಮುಖ್ಯ ಭಾಷೆ ಕನ್ನಡ. ಅದರಲ್ಲೂ ಇಲ್ಲಿನ ಭಾಷೆಗೆ ತನ್ನದೇ ಆದ ಶೈಲಿಯಿದೆ. ಮೂಲಗಳ ಪ್ರಕಾರ ತುಳು ಭಾಷೆಯ ತವರು.
 
"https://tcy.wikipedia.org/wiki/ಬಾರ್ಕೂರು"ಡ್ದ್ ದೆತ್ತೊಂದುಂಡು