ಗೆಜ್ಜೆ: ಆವೃತ್ತಿಲೆನ ನಡುತ ವ್ಯತ್ಯಾಸೊ

೭ನೇ ಸಾಲ್:
 
==ಆರೋಗ್ಯ==
ಕಾಲ್ಗೆಜ್ಜೆ [[ಆರೋಗ್ಯ]]ದ [[ದೃಷ್ಟಿ]]ಯಿಂದಲೂರ್ದ್ ಒಳಿತುಎಡ್ಡೆ ಎಂದುಪಂಡ್‍ದ್ ವೈಜ್ಞಾನಿಕವಾಗಿಹೇಳಲಾಗಿದೆವೈಜ್ಞಾನಿಕವಾದ್ ಪನ್ಪೆರ್. ಕಾಲ್ಗೆಜ್ಜೆ,[http://ಕೈಬಳೆ ಕೈಬಳೆ]ಯನ್ನು  ಧರಿಸುವುದರಿಂದ  ವೈಜ್ಞಾನಿಕವಾಗಿ ಪ್ರಯೋಜನಗಳಿವೆ. ಇದು [[ಆರೋಗ್ಯ]]ಕರ ಲಾಭದಾಯಕವೂ ಹೌದು. ಕಾಲ್ಗೆಜ್ಜೆ ನಮ್ಮದೇಹವನ್ನು [[ಆರೋಗ್ಯ]]ವಾಗಿರಿಸಲು ಸಹಕಾರಿ. ಕಾಲ್ಗೆಜ್ಜೆಯ ಸಪ್ಪಳದಿಂದ ಮನೆಯಲ್ಲಿ ಸಕಾರಾತ್ಮಕತೆ ಹಾಗೂ ಪರಿಶುದ್ಧತೆ ಆವರಿಸಿಕೊಳ್ಳುದಲ್ಲದೇ  ಧನಾತ್ಮಕ ಕಂಪನಗಳು ಹೊರಹೊಮ್ಮುವಂತೆ ಮಾಡುತ್ತದೆ.ಕಾಲ್ಗೆಜ್ಜೆ [[ಶಬ್ದ]] ಕಾಲಿನ ಬಲವನ್ನು ಹೆಚ್ಚಿಸುತ್ತದೆ.<ref>http://kannadadunia.com/lifestyle/beauty/you-know-why-do-women-wear-anklets-feet/</ref>[[ಬಂಗಾರ]] ಅಥವಾ [[ಬೆಳ್ಳಿ]] [[ಲೋಹ]] [[ಶರೀರ]]ಕ್ಕೆ ಒಳ್ಳೆಯದು.ಅನೇಕ ಖಾಯಿಲೆಗಳನ್ನು ತಡೆಯುವ ಶಕ್ತಿ ಈ ಲೋಹಕ್ಕಿದೆ.
ಆಯುರ್ವೇದಲ್ಲಿ ಕೆಲವೂಂದು ಔಷಧಗಳನ್ನು ಲೋಹದ ಬೂದಿಯಿಂದ ತಯಾರಿಸಲಾಗುತ್ತದೆ. ಹಾಗಾಗಿ ಲೋಹದ ಕಾಲ್ಗೆಜ್ಜೆ ಧರಿಸಲು ಉತ್ತಮವಾಗಿದೆ. ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸುವುದರರಿಂದ ಕಾಲು ನೋವು ಕಡಿಮೆಯಾಗುತ್ತದೆ. ಹಾಗೂ ಶರೀರ ದೌರ್ಬಲ್ಯಕ್ಕೂ ಕಾಲ್ಗೆಜ್ಜೆ ಮದ್ದು. ಬೆಳ್ಳಿಯ ಕಾಲ್ಗೆಜ್ಜೆ ಮಹಿಳೆಯರು ಧರಿಸುವುದರಿಂದ ಇದು ಒಂದು ದೇಹದ ರಕ್ತಸಂಚಾರ ಸಲೀಸಾಗುವಂತೆ ಮಾಡುತ್ತದೆ ಇದರಿಂದ ಕಾಲುಗಳಲ್ಲಿನ ಊತವನ್ನುಕಡಿಮೆ ಮಾಡುತ್ತದೆ.  ದೇಹದಲ್ಲಿನ ಇಮ್ಯೂನಿಟಿಯನ್ನು ಬೂಸ್ಟ್ ಮಾಡುವುದಲ್ಲದೆ, ಮುಟ್ಟಿನತೊಂದರೆ, ಹಾರ್ಮೋನುಗಳ ಏರುಪೇರು, ಬಂಜೆತನದ ಸಮಸ್ಯೆಕಾಡುವುದಿಲ್ಲ.ಬೆಳ್ಳಿ ಕಾಲ್ಗೆಜ್ಜೆಯಲ್ಲಿ ಅನೇಕ ಆರೋಗ್ಯಕಾರಿ ಅಂಶಗಳು ಅಡಗಿವೆ. ಇದು ದೇಹದ ಉಷ್ಣವನ್ನು ಹೀರಿಕೊಳ್ಳುತ್ತದೆ. <ref>http://kannadadunia.com/lifestyle/beauty/payal-beauty-tradition/</ref>ದೇಹವನ್ನು ತಂಪಾಗಿಡುವಂತೆ ಮಾಡುತ್ತದೆ. ಈ ಬೆಳ್ಳಿ ಗೆಜ್ಜೆಯನ್ನುಧರಿಸುವ ಹೆಣ್ಣು ಮಕ್ಕಳು ಮತ್ತು ಗೃಹಿಣಿಯರು ಆರೋಗ್ಯವಾಗಿರುತ್ತಾರೆ, ಶರೀರವು ಸುಕ್ಕುಗಟ್ಟಲ್ಲ ದೇಹದ ಅಂದವನ್ನು ಹೆಚ್ಚಿಸಲು ಕಾಲ್ಗೆಜೆ ಸಹಾಯಕಾರಿ.
 
==ಪ್ಯಾಷನ್==
ಕಾಲ್ಗೆಜ್ಜೆಯನ್ನು ಪ್ಯಾಷನ್‍ಗಾಗಿಯೂ ಬಳಸುತ್ತಾರೆ.ಮಾರುಕಟ್ಟೆಗಳಲ್ಲಿ ತರೇಹೆವರು ಕಾಲ್ಗೆಜ್ಜೆಗಳು ಲಗ್ಗೆ ಇಟ್ಟಿವೆ. ಪ್ಯಾಷನ್ ಮಾದರಿಯ ಬೆಳವಣಿಗೆಗೆ ಕಾಲ್ಗೆಜ್ಜೆಯೂ ತನ್ನ ಆಕರ್ಷಕ ವಿನ್ಯಾಸದಿಂದ ಮಹಿಳೆಯರನ್ನು ಕಣ್ಣಸೆಳೆಯುತ್ತಿದೆ.ಇಂದಿನ ಪ್ಯಾಷನ್‍ದುನಿಯಾದಲ್ಲಿಕಾಲ್ಗೆಜ್ಜೆ ಫ್ಯಾನ್ಸಿರೂಪವನ್ನು ಪಡೆಯುತ್ತಿವೆ. ಯುವತಿಯರರಿಂದ ಹಿಡಿದು ಮಧ್ಯ ವಯಸ್ಕ ಮಹಿಳೆಯವರೆಗೂ ಮೆಚ್ಚುಗೆ ಪಡೆದುಕೊಂಡಿದೆ.ಈಗ ಆಂಟಿಕ್ ಕಾಲ್ಗೆಜ್ಜೆಗಳು, ಫ್ಯಾನ್ಸಿ ಕಾಲ್ಗೆಜ್ಜೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಧರಿಸುವ ಬಟ್ಟೆಯ ಬಣ್ಣಕ್ಕೆ ಸರಿಹೊಂದುವ ಕಾಲ್ಗೆಜ್ಜೆಗಳು ಮಾರುಕಟ್ಟೆಯಲ್ಲಿ  ಮಹಿಳೆಯರನ್ನು ಆಕರ್ಷಿಸುತ್ತಿದೆ. ಬೆಳ್ಳಿ ಬ್ಲಾಕ್ ಮೆಟಲ್, ಗೋಲ್ಡನ್‍ಕಲರ್ ಹೀಗೆ ನಾನಾ ತರಹ ವಿನ್ಯಾಸ ಗೆಜ್ಜೆಗಳು ಸಮಾರಂಭಗಳಿಗೆ ಕನ್ಯೆಯರ ಕಾಲಿನ ಅಂದವನ್ನು ಹೆಚ್ಚಿಸುತ್ತದೆ.
"https://tcy.wikipedia.org/wiki/ಗೆಜ್ಜೆ"ಡ್ದ್ ದೆತ್ತೊಂದುಂಡು