ಕುಸ್ತಿ: ಆವೃತ್ತಿಲೆನ ನಡುತ ವ್ಯತ್ಯಾಸೊ

No edit summary
No edit summary
೯೫ನೇ ಸಾಲ್:
ಕೊಟ್ಟಿರುವ ಕಾಲಾವಧಿಯಾದ 11 ನಿಮಿಷದಲ್ಲಿ ಪ್ರತಿ ಮೂರು ನಿಮಿಷಕ್ಕೂ ಕಾದಾಡುತ್ತಿರುವ ಜಟ್ಟಿಗಳನ್ನು ಬಿಡಿಸಿ ದಣಿವಾರಿಸಿಕೊಳ್ಳಲು ಒಂದು ನಿಮಿಷ ಬಿಡುವು ಮಾಡಿಕೊಡುತ್ತಾರೆ. ಅಂದರೆ ಕುಸ್ತಿ ನಡೆಯುವುದು ಒಟ್ಟು 9 ನಿಮಿಷ ಮಾತ್ರ. ಕುಸ್ತಿ ನಡೆಯುವ ಈ 9 ನಿಮಿಷದಲ್ಲಿ ಜಟ್ಟಿಗಳು ಸುಮ್ಮನೆ ಕುಳಿತಲ್ಲಿ ಕೂರದೆ, ನಿಂತಲ್ಲಿ ನಿಲ್ಲದೆ, ಏನಾದರೂ ಡಾವುಗಳನ್ನು ಮಾಡುತ್ತಿರಬೇಕು, ಅಂತೂ ಇಬ್ಬರೂ ಚಟುವಟಿಕೆಯಿಂದ ಕುಸ್ತಿಯಲ್ಲಿ ಭಾಗವಹಿಸಬೇಕು. ಯಾವ ಡಾವುಗಳನ್ನೂ ಮಾಡದೆ, ನಿಂತಲ್ಲಿ ನಿಂತಹಾಗೆಯೇ ಅಥವಾ ಕುಳಿತಲ್ಲಿ ಕುಳಿತ ಹಾಗೆಯೇ ಒಬ್ಬರಿಗೊಬ್ಬರು ಕಚ್ಚಾಡುತ್ತಿದ್ದರೆ, ಒಬ್ಬರಿಗೊಬ್ಬರು ರೆಫರಿ ಎಚ್ಚರಿಕೆ ನೀಡುತ್ತಾನೆ. ಎಚ್ಚರಿಕೆ ನೀಡಿದರೂ ಅದಕ್ಕೆ ಕಿವಿಗೊಡದೆ ಮತ್ತೆ ಅದೇ ರೀತಿ ಕಚ್ಚಾಡುತ್ತಿದ್ದರೆ ಅಥವಾ ನಿಯಮಕ್ಕೆ ವಿರುದ್ಧವಾದ ಡಾವುಗಳನ್ನು ಮಾಡುತ್ತಿದ್ದರೆ ಅಖಾಡದ ಸುತ್ತಲೂ ಕುಳಿತಿರುವ ಮೂರು ಜನ ನ್ಯಾಯಮೂರ್ತಿಗಳ ಸಲಹೆ ತೆಗೆದುಕೊಂಡು ರೆಫರಿ ಅವರನ್ನು ಪಂದ್ಯದಿಂದ ಹೊರದೂಡಬಹುದು. ಈ ಮಾದರಿ ಕುಸ್ತಿಯಲ್ಲಿ ಜಟ್ಟಿಯ ಎರಡೂ ಭುಜಗಳು ಕೆಳಕ್ಕೆ ತಗಲಿದಾಗ, ರೆಫರಿ ಒಂದು ಎಣಿಸಿ ತನ್ನ ಕೈಯಿಂದ ಹಾಸಿಗೆಯನ್ನು ಬಡಿದ ಮೇಲೆ ಪಂದ್ಯ ಮುಕ್ತಾಯವಾಗುತ್ತದೆ. ರೆಫರಿ ಕೈತಟ್ಟುವವರೆಗೂ ಕುಸ್ತಿಯನ್ನು ಮುಂದುವರಿಸಬೇಕು.
 
ಭಾರತೀಯ ಕುಸ್ತಿಪಟುಗಳುಕುಸ್ತಿಪಟುಕುಲು ಕಾಮನ್‍ವೆಲ್ತ್ ಕ್ರೀಡಾಕೂಟ, ಏಷ್ಯನ್ ಗೇಮ್ಸ್‍ನಲ್ಲಿಗೇಮ್ಸ್‌‍ಡುಮಾದರಿಮಾದರಿದ ಕುಸತಿಯಲ್ಲಿಕುಸ್ತಿಡ್ ಭಾಗವಹಿಸಿಭಾಗವಹಿಸಾದ್, ಉತ್ತಮ ಮಟ್ಟದಲ್ಲಿಮಟ್ಟೊಡು ಹೋರಾಡಿಹೋರಾಟ ಹೆಸರುಮಲ್ತ್‌‍ದ್ ಗಳಿಸಿದ್ದಾರೆಪುದರ್ ಪಡೆದೆರ್. ದೇಶಕ್ಕೆದೇಶೊಗು ಖ್ಯಾತಿತಂದಖ್ಯಾತಿ ಜಟ್ಟಿಗಳಲ್ಲಿಕನತ್ತ್‌ನ ಕೆಲವರನ್ನುಜಟ್ಟಿಲೆಡ್ ಕೆಲವೆರೆನ್ಕೆಳಗೆತಿರ್ತ್ ಪುದರ್ ಹೆಸರಿಸಿದೆಕೊರ್ತ್ಂಡ್:
1 ಕೆ.ಡಿ. ಜಾದವ್ 2 ಲೀಲರಾಮ್ 3 ಬಿಷಂಬರ್ ಸಿಂಗ್ 4 ಮಾಳ್ವ 5 ಬಿ.ಜಿ.ಕಾಸಿದ್
6 ಸೋಹಾನ್ ಸಿಂಗ್ 7 ಲಲಿತಾಪ್ರಸಾದ್ 8 ಉದಯ ಚಂದ್ 9 ಲಕ್ಷ್ಮೀಕಾಂತ ಪಾಂಡೆ
"https://tcy.wikipedia.org/wiki/ಕುಸ್ತಿ"ಡ್ದ್ ದೆತ್ತೊಂದುಂಡು