ಬಳಕೆದಾರೆ:Kishore Kumar Rai/ಎನ್ನ ಕಲ್ಪುನ ಕಳ13: ಆವೃತ್ತಿಲೆನ ನಡುತ ವ್ಯತ್ಯಾಸೊ

Content deleted Content added
ಹೊಸ ಪುಟ: {{Infobox ಗಣಕಯಂತ್ರದ ಕಾರ್ಯನಿರ್ವಹಣ ಸಾಧನ | name = ಉಬುಂಟು | logo = ಚಿತ...
(ದಾಲ ವ್ಯತ್ಯಾಸೊ ಇಜ್ಜಿ)

೦೭:೫೯, ೨೨ ಸಪ್ಟಂಬರ್ ೨೦೨೦ ದಿನೊತ ಆವೃತ್ತಿ

ಟೆಂಪ್ಲೇಟ್:Infobox ಗಣಕಯಂತ್ರದ ಕಾರ್ಯನಿರ್ವಹಣ ಸಾಧನ thumb|right|ubuntu 8.04 ಉಬುಂಟು ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್). thumb|left|ಉಬುಂಟುನಲ್ಲಿ ಕನ್ನಡ ಪ್ರತಿ ಆರು ತಿಂಗಳಿಗೆ ಹೊಸ ಬಿಡುಗಡೆಗಳನ್ನೊಳಗೊಂಡ ಕಾರ್ಯನೀತಿಯನ್ನು ರೂಡಿಸಿಕೊಂಡಿರುವ ಈ ವಿತರಣೆಯ ಸಮುದಾಯ, ಆಕರವನ್ನು ಹಾಗೂ ಬೈನರಿಗಳನ್ನೂ ಮುಕ್ತವಾಗಿ ನೀಡುತ್ತದೆ. ಉಚಿತವೂ ಹೌದು. ಅಲ್ಲದೇ ಅಂತರಜಾಲದಿಂದ ಇದನ್ನು ಪಡೆಯಲಾಗದವರಿಗೆ ಉಬುಂಟು ಉಚಿತವಾಗಿ ಸಿಡಿಗಳನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ.

ಆವೃತ್ತಿ

ಆವೃತ್ತಿ ಕೋಡ್ ಹೆಸರು ಆವೃತ್ತಿ ದಿನ
೪.೧೦ Warty Warthog ೨೦೦೪-೧೦-೨೦
೫.೦೪ Hoary Hedgehog ೨೦೦೫-೦೪-೦೮
೫.೧೦ Breezy Badger ೨೦೦೫-೧೦-೧೩
೬.೦೬ LTS Dapper DuckDrake ೨೦೦೬-೦೬-೦೧
೬.೧೦ Edgy Eft ೨೦೦೬-೧೦-೨೬
೭.೦೪ Feisty DeerFawn ೨೦೦೭-೦೪-೧೯
೭.೧೦ Gutsy Gibbon ೨೦೦೭-೧೦-೧೮
೮.೦೪ LTS Hardy Heron ೨೦೦೮-೦೪-೨೪
೮.೧೦ Intrepid Ibex ೨೦೦೮-೧೦-೩೦
೯.೦೪ Jaunty Jackalope ೨೦೦೯-೦೪-೨೩
೯.೧೦ Karmic Koala ೨೦೦೯-೧೦-೨೯
೧೦.೦೪ LTS Lucid Lynx ೨೦೧೦-೦೪-೨೯
೧೦.೧೦ Maverick Meerkat ೨೦೧೦-೧೦-೧೦
೧೧.೦೪ Natty Narwhal ೨೦೧೧-೦೪-೨೮
೧೧.೧೦ Oneiric Ocelot ೨೦೧೧-೧೦-೧೩
೧೨.೦೪ LTS Pricise Pangolian ೨೦೧೨-೧೪-೧೩
೧೨.೧೦ Quantal ೨೦೧೨-೧೦-೧೩
೧೩.೦೪ Raring Ringtail ೨೦೧೩-೦೪-೧೩
೧೩.೧೦ Saucy Salamandor ೨೦೧೩-೧೦-೧೩
೧೪.೦೪ LTS Trusty Tahr ೨೦೧೪-೦೪-೧೩
೧೪.೧೦ Utopic Unicorn
೧೫.೦೪ Vivid Vervet
೧೫.೧೦ Wily Werewolf
೧೬.೦೪ ಕ್ಸೀನಿಯಲ್ ಕ್ಸೀರಸ್
೧೬.೧೦ ಯಕ್ಕೆಟ್ಟಿ ಯಾಕ್
೧೭.೦೪ ಜೆಸ್ಟಿ ಜಾಪಸ್
೧೭.೧೦ ಆರ್ಟ್ ಫುಲ್ ಆರ್ಡ್ ವರ್ಕ್
೧೮.೦೪ ಬೋನಿಯಾಕ್ ಬೀವರ್

ಇವನ್ನೂ ನೋಡಿ

ಬಾಹ್ಯ ಸಂಪರ್ಕಗಳು

ಟೆಂಪ್ಲೇಟ್:ಲಿನಕ್ಸ್ ವಿತರಣೆಗಳು

ವರ್ಗ:ಗಣಕಯಂತ್ರ ವರ್ಗ:ಲಿನಕ್ಸ್ ವಿತರಣೆಗಳು ವರ್ಗ:ಕಾರ್ಯನಿರ್ವಹಣ ಸಾಧನ ವರ್ಗ:ಮುಕ್ತ ತಂತ್ರಾಂಶಗಳು