ಜೀಗುಜ್ಜೆ: ಆವೃತ್ತಿಲೆನ ನಡುತ ವ್ಯತ್ಯಾಸೊ

೧೧ನೇ ಸಾಲ್:
ಜೀಗುಜ್ಜೆ ಅತ್ತ್ಂಡ ದೀಗುಜ್ಜೆ ಉಂದೆನ್ ಕಜಿಪು, ಉಪ್ಪುಕರಿ, ಕಡ್ಲೆ ಜೀಗುಜ್ಜೆ, ಪೋಡಿ, ಅಪ್ಪಲ - ಮಲ್ಪೆರೆ ಗಲಸುವೆರ್.
 
==ಮರ್ದ್‌ ಡ್ ==
ಎಡ್ಡೆ ಬುಳೆದಿನ ಕಾಯಿ ಬೊಕ್ಕ ಬೀಜೊಲೆನ್ ತರಕಾರಿಯಾದ್ ಗಳಸುವೆರ್ತ್ತಾ. ಕಾಯಿದ ತಿರ್ಲ್ಡ್ ಶೇ.೭೦ ದಾತ್ ತಿನೆರೆ ಆಪುನಂಚಿನವು. ಬೇಯಿಸಿದಾಗ ರುಚಿಯಲ್ಲಿ ಆಲೂಗೆಡ್ದೆಯಂತಿರುತ್ತದೆ. ಬೀಜವನ್ನು ಸುಟ್ಟು ತಿನ್ನಬಹುದು. ಸಾರು, ಪಲ್ಯ, ಹುಳಿ ಮಂತಾದ ತಯಾರಿಕೆಗೆ ಉತ್ತಮ. ಪೊಲಿನೇಷ್ಯಾದಲ್ಲಿ ಹಸಿಕೊಬ್ಬರಿಯನ್ನು ನುಣ್ಣಗೆ ರುಬ್ಬಿ ತಯಾರಿಸಿದ ಹಾಲು ಅಥವಾ ಹೋಳುಗಳನ್ನು ಮಾಡಿ ಅಥವಾ ಹೋಳುಗಳನ್ನು ಮಾಡಿ ಬೇಯಿಸಿ ತಿನ್ನುತ್ತಾರೆ. ಕಾಯಿಗಳನ್ನು ಕತ್ತರಿಸಿ, ಒಣಗಿಸಿ ಉಪಯೋಗಿಸಬಹುದು. ಇತ್ತೀಚೆಗೆ ಬಿಸ್ಕತ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬ್ರಿಟೀಷ್ ಸಾಲೋಮಾನ್ ದ್ವೀಪಗಳಲ್ಲಿ ಇಡೀ ಹಣ್ಣನ್ನು ಸುಟ್ಟು ಜೋಪಾನ ಮಾಡುತ್ತಾರೆ.ಮನೆಯಂಗಳದಲ್ಲಿ ಬೆಳೆಸಿದರೆ ಉತ್ತಮ ಅಲಂಕಾರ ಸಸಿಯಂತೆ ಇರುತ್ತದೆ. ಇದರ ಎಲೆ ದಿನಕ್ಕೆ ಉತ್ತಮ ಮೇವು ಇದರ ಸಸ್ಯಕ್ಷೀರವನ್ನು ದೋಣಿಗಳ ಬಿರುಕು ಮುಚ್ಚಲು ಬಳಸುತ್ತಾರೆ. ಇದರಲ್ಲಿ ನಾರಿನ ಅಂಶ ಹೆಚ್ಚು ಇರುವುದರಿಂದ ಮಲಬದ್ದತೆ ಇರುವವರಿಗೆ ಅನುಕೂಲ.
 
"https://tcy.wikipedia.org/wiki/ಜೀಗುಜ್ಜೆ"ಡ್ದ್ ದೆತ್ತೊಂದುಂಡು