ಉಪ್ಪಿನ ಕುದುರು ಕೊಗ್ಗ ಕಾಮತ್: ಆವೃತ್ತಿಲೆನ ನಡುತ ವ್ಯತ್ಯಾಸೊ

No edit summary
No edit summary
೬ನೇ ಸಾಲ್:
 
==ಗೊಂಬೆಯಾಟ==
ತಮ್ಮಅರೆನ ಹನ್ನೆರಡನೆಯಪದ್‍ರಡ್ಡ್‌ನೆ ವಯಸ್ಸಿನಲ್ಲಿಯೇವರ್ಸೊ ತಂದೆಯಪ್ರಾಯೊಡೇ ಗೊಂಬೆಯಾಟಗಳಲ್ಲಿಅಮ್ಮೆರೆನ ಸಕ್ರಿಯವಾಗಿಗೊಂಬೆಯಾಟೊಲೆಡ್‍ ಭಾಗವಹಿಸಿದರುಸಕ್ರಿಯವಾದ್ ಭಾಗವಹಿಸಾವೊಂದು ಇತ್ತೆರ್. [[ಶೃಂಗೇರಿ]]ಯಲ್ಲಿಡ್ ಪ್ರದರ್ಶನ ಮಾಡುವಮಲ್ಪುನ ಹೊತ್ತಿಗೆಪೊರ್ತುಡು (1941) ಆರ್ಥಿಕ ಮುಗ್ಗಟ್ಟು ಹಾಗೂಬೊಕ್ಕ ಸಾರ್ವಜನಿಕಸಾರ್ವಜನಿಕೆರೆನ ಪ್ರೋತ್ಸಾಹವಿಲ್ಲದೆಪ್ರೋತ್ಸಾಹ ತಮ್ಮಇಜ್ಜಂದೆ ತಂದೆಅರೆನ ಹತ್ತುಅಮ್ಮೆರ್ ಎಕರೆಅರೆನ ಜಮೀನುಪತ್ತ್ ಕಳೆದುಕೊಂಡಿದ್ದನ್ನುಎಕ್ರೆ ನೋಡಿದ್ದರುಜಮೀನ್‌ನ್ ಕಳೆವೊಂದಿನೆನ್‌ ತೂಯೆರ್‌. ಆದ್ದರಿಂದ ಈ ಕಲೆಯನ್ನಾಧರಿಸಿದರೆ ಉದರ ನಿರ್ವಹಣೆಗೆ ತೊಂದರೆಯಾಗಬಹುದೆಂದು ಭಾವಿಸಿ [[ನಾಗಪುರ]], [[ಪುಣೆ]], [[ಮುಂಬಯಿ]]ಗಳಲ್ಲಿ ಕೆಲಕಾಲ ನೌಕರಿ ಮಾಡಿದರು. ಹದಿನಾಲ್ಕು ವರ್ಷಗಳ ಅನಂತರ ಕಲೆಯ ತುಡಿತದಿಂದ ಮರಳಿ ಊರಿಗೆ ಬಂದರು (1955). ಬಣ್ಣ ಕಳೆದುಕೊಂಡು, ವೇಷ ಹರಿದುಕೊಂಡು ಮೂಲೆಯಲ್ಲಿ ಬಿದ್ದ ಗೊಂಬೆಗಳನ್ನು ಕೈಗೆತ್ತಿಕೊಂಡು ಅವಕ್ಕೆ ಹೊಸರೂಪ ಕೊಡಲು ಮುಂದಾದರು. ಅಲ್ಲಲ್ಲಿ ಪ್ರದರ್ಶನ ನೀಡಲಾರಂಭಿಸಿದರು. ಆದರೂ ಜೀವನ ಸಾಗಿಸುವುದು ಕಷ್ಟವಾದಾಗ ಕುಂದಾಪುರದ ಒಂದು ಕಟ್ಟಿಗೆ ಕೊರೆಯುವ ಮಿಲ್ಲಿನಲ್ಲಿ ಕೆಲಸಕ್ಕೆ ಸೇರಿಕೊಂಡರು.
==ಗೊಂಬೆಯಾಟ ತರಬೇತಿ ಕೇಂದ್ರ==
[[ಕಮಲಾದೇವಿ ಚಟ್ಟೋಪಾಧ್ಯಾಯ]]ರ ಪ್ರೋತ್ಸಾಹದಿಂದ ಹ್ಯಾಂಡಿಕ್ರಾಫ್ಟ್‌ ಬೋರ್ಡಿನಿಂದ ಆರಂಭವಾದ ಟ್ರೈನಿಂಗ್ ಸೆಂಟರ್ ಕಾರಣಾಂತರಗಳಿಂದ ಮುಚ್ಚಿಹೋಗಿದ್ದರೂ (1966) ತಯಾರಾದ ಗೊಂಬೆಗಳು ಸುಸ್ಥಿತಿಯಲ್ಲಿದ್ದವು. ಇಂಥ ಸಂದರ್ಭದಲ್ಲಿ ಮೈಸೂರು ಎಜ್ಯುಕೇಶನಲ್ ಕಲ್ಚರಲ್ ಅಂಡ್ ಸರ್ವಿಸ್ ಕೋ-ಆಫ್ ಸಂಸ್ಥೆಯವರು ಆರ್ಥಿಕ ಸಹಾಯಕ ಮಾಡಿ ಗೊಂಬೆಯಾಟ ತರಬೇತಿ ಕೇಂದ್ರ ನಡೆಸುವಂತೆ ಮಾಡಿದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯೂ ಕೊಂಚ ಆರ್ಥಿಕ ನೆರವು ನೀಡಿತು. ಈ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಅಕಾಡೆಮಿ ನೆರವು ನೀಡಲು ಮುಂದೆ ಬಂದರೂ ಕಾರಣಾಂತರಗಳಿಂದ ಕಾಮತರು ಅದನ್ನು ಸ್ವೀಕರಿಸಲಿಲ್ಲ.