ಚೆನ್ನವೀರ ಕಣವಿ: ಆವೃತ್ತಿಲೆನ ನಡುತ ವ್ಯತ್ಯಾಸೊ

No edit summary
No edit summary
೨೮ನೇ ಸಾಲ್:
===ನವ್ಯತೆಡ್‌ಲಾ ಕಾತೊಂಡು ಬತ್ತ್‌ನ ವಿಭಿನ್ನತೆ===
* ೧೯೫೪ಟ್ ಗೋಪಾಲಕೃಷ್ಣ ಅಡಿಗೆರೆನ '''ಚಂಡೆ ಮದ್ದಳೆ''' ಪ್ರಕಟ ಆಂಡ್ ನವ್ಯಮಾರ್ಗ ಅಧಿಕೃತವಾದ್ ಉದ್ಘಾಟನೆ ಆಂಡ್<ref>http://www.thehindu.com/todays-paper/tp-national/tp-karnataka/celebration-of-kanavis-poetry-the-musical-way/article2410532.ece</ref>. ವಿಶೇಷವಾದ್ ರೋಮ್ಯಾಂಟಿಕ್ ಮನೋಧರ್ಮದ ಚೆನ್ನವೀರಕಣವಿ ಅರ್ ಈ ಪೊಸ ಕಾವ್ಯ ಸಂದರ್ಭದೊಟ್ಟುಗು ಬೇತೆ ಒಂಜಿ ರೀತಿಡ್ ಸಂಘರ್ಷೊಗು ತೊಡಗ್‌ನವೇ ಅರೆನ ಕಾವ್ಯ ಜೀವನೊದ ದುಂಬುದ ಅಧ್ಯಾಯ. ಅಡಿಗೆರೆ ನವ್ಯ ಮಾರ್ಗದೊಟ್ಟುಗು ಕಣವಿ ಅರೆನ ಸಂಬಂಧ ಅನ್ಯೋನ್ಯವಾಯಿನವು ಆಯಿನವು ಆದ್ ಇಜ್ಜಂಡ್.
* ಅಡಿಗೆರೆ ಕಾವ್ಯ ಪ್ರವಾಹೊಡು ಪೂರ್ತಿಯಾದ್ ಕೊಚ್ಚಿದ್ ಪೋವಂದಿನಾತ್‌ ಕಣವಿ, ಜಿ.ಎಸ್.ಎಸ್ ಬೊಕ್ಕ ಕೆ.ಎಸ್.ನ ಆಕುಲು ಸಾಧಿಸಾವೊಂದು ಇತ್ತೆರ್. ಅಂಚಾದ್‌ ಅಡಿಗೆರೆ ಅನುಯಾಯಿಲೆರ್ದ್ ಭಿನ್ನವಾದ್ ಮೇರ್ ಕಾವ್ಯ ಸೃಷ್ಟಿಸವುನವು ಸಾಧ್ಯ ಆಂಡ್. ಭಾಷೆದ ದೃಷ್ಟಿರ್ದ್, ಲಯತ್ತ ದೃಷ್ಟಿರ್ದ್, ಅನುಭವೊನು ನಿಷ್ಠುರವಾದ್ ಶೋಧಿಸವೊಡು ಪನ್ಪುನ ದೃಷ್ಟಿರ್ದ್ ಮೇರ್ ನವ್ಯನ್ ಒತ್ತೊಂಡೆರ್.
*ಅಡಿಗರ ಕಾವ್ಯ ಪ್ರವಾಹದಲ್ಲಿ ಪೂರ್ತಿಯಾಗಿ ಕೊಚ್ಚಿ ಹೋಗದಷ್ಟು ಕಣವಿ, ಜಿ.ಎಸ್.ಎಸ್ ಮತ್ತು ಕೆ.ಎಸ್.ನ ಅವರು ಸಾಧಿಸಿಕೊಂಡಿದ್ದರು. ಹೀಗಾಗಿಯೇ ಅಡಿಗರ ಅನುಯಾಯಿಗಳಿಗಿಂತ ಭಿನ್ನವಾಗಿ ಇವರು ಕಾವ್ಯ ಸೃಷ್ಟಿಸುವುದು ಸಾಧ್ಯವಾಯಿತು. ಭಾಷೆಯ ದೃಷ್ಟಿಯಿಂದ, ಲಯದ ದೃಷ್ಟಿಯಿಂದ, ಅನುಭವವನ್ನು ನಿಷ್ಠುರವಾಗಿ ಶೋಧಿಸಬೇಕೆಂಬ ದೃಷ್ಟಿಯಿಂದ ಇವರು ನವ್ಯವನ್ನು ಒಪ್ಪಿಕೊಂಡರು.
*ಆದರೆ ಆಗ ನವ್ಯದಲ್ಲಿ ವಿಶೇಷವಾಗಿ ಕಾಣುತ್ತಿದ್ದ ನಿರಾಶಾಭಾವ, ಏಕಾಕಿತನದ ನೋವು, ಕಾಮದ ವಿಜ್ರಂಭಣೆ, ವ್ಯಂಗ್ಯದ ಆಟಾಟೋಪಗಳನ್ನೂ ಇವರು ಅನುಮಾನಿಸಿದರು. ಬದುಕನ್ನು ಸ್ನೇಹ, ಪ್ರೀತಿ, ವಾತ್ಸಲ್ಯ, ಸಹನಶೀಲತೆ ಮೊದಲಾದ ಮೌಲ್ಯಗಳನ್ನು ಆಶ್ರಯಿಸಿ ಸಹ್ಯವಾಗಿಸುವುದು ಸಾಧ್ಯವಿದೆ ಎಂಬುದು ಕಣವಿ ಅವರ ನಿಲುವಾಗಿ ತ್ತು. ಇವರು ತಮ್ಮ ಕಹಿಯನ್ನು ಸಾಮಾಜಿಕ ನೆಲೆಯಲ್ಲಿ ವ್ಯಕ್ತ ಪಡಿಸುತ್ತಾರೆ<ref>http://www.thehindu.com/todays-paper/tp-national/tp-karnataka/stress-on-popularising-kattimanis-works/article3440566.ece</ref>.
*ಆದರೆ ವೈಯಕ್ತಿಕ ನೆಲೆಯಲ್ಲಿ ಮನಸ್ಸು ಕಹಿ ಮಾಡಿಕೊಳ್ಳದೆ ಆರ್ದ್ರರಾಗಿ ಪ್ರವರ್ತಿಸುತ್ತಾರೆ. ‘ನಿನಗೆ ನೀನೇ ಗೆಳೆಯ ನಿನಗೆ ನೀನೇ’ ಎಂದು ಅಡಿಗರಂತೆ ಕಣವಿ ಅವರು ಬರೆಯುವುದನ್ನು ನಾವು ಕಲ್ಪಿಸುವುದೇ ಸಾಧ್ಯವಿಲ್ಲ. ದಾಂಪತ್ಯವನ್ನು ಕುರಿತು, ಮಕ್ಕಳನ್ನು ಕುರಿತು, ನಿಸರ್ಗವನ್ನು ಕುರಿತು, ಅಷ್ಟೇಕೆ ಪ್ರಾಣಿ-ಪಕ್ಷಿಗಳನ್ನು ಕುರಿತು ಕಣವಿ ಅವರು ಬರೆದಿರುವ ಕವಿತೆಗಳನ್ನು ನೋಡಿದರೆ, ಅವರು ಹೇಗೆ ಅಡಿಗರಿಂದ ಭಿನ್ನವಾಗಿ ಬರೆಯುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.
"https://tcy.wikipedia.org/wiki/ಚೆನ್ನವೀರ_ಕಣವಿ"ಡ್ದ್ ದೆತ್ತೊಂದುಂಡು