ವಿಕಿಪೀಡಿಯ ಪಾತೆರ:ಬಾಟ್ಸ್
ನಿಮ್ಮ ವಿಕಿ ಶೀಘ್ರದಲ್ಲೇ ಓದಲು-ಮಾತ್ರ ಲಭ್ಯವಾಗಿರುತ್ತದೆ
ಸಂಪೊಲಿಪುಲೆಈ ಸಂದೇಶವನ್ನು ಇನ್ನೊಂದು ಭಾಷೆಯಲ್ಲಿ ಓದಿ • ದಯಮಲ್ತ್ ಬೇತೆ ಬಾಸೆಲೆಗ್ ಅನುವಾದ ಮಲ್ಪೆರೆ ಸಹಾಯ ಮಲ್ಪುಲೆ.
ವಿಕಿಮೀಡಿಯಾ ಫೌಂಡೇಶನ್ ತನ್ನ ಡೇಟಾ ಕೇಂದ್ರಗಳನ್ನು ಬದಲಾಯಿಸುತ್ತದೆ. ಇದು ವಿಕಿಪೀಡಿಯಾ ಮತ್ತು ಇತರೆ ವಿಕಿಮೀಡಿಯಾ ವಿಕಿಗಳು ವಿಕೋಪಗಳ ನಂತರವೂ ಆನ್ಲೈನ್ ನಲ್ಲಿ ಇರುವವೆಂದು ಖಚಿತಪಡಿಸುತ್ತದೆ. ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು, ವಿಕಿಮೀಡಿಯಾ ತಂತ್ರಜ್ಞಾನ ವಿಭಾಗವು ಯೋಜಿತ ಪರೀಕ್ಷೆಯನ್ನು ಮಾಡಬೇಕಾಗಿದೆ.ಅವರು ಒಂದು ಡೇಟಾ ಕೇಂದ್ರದಿಂದ ಇನ್ನೊಂದಕ್ಕೆ ವಿಶ್ವಾಸಾರ್ಹವಾಗಿ ಬದಲಾಯಿಸಬಹುದೇ ಎಂದು ಈ ಪರೀಕ್ಷೆಯು ತೋರಿಸುತ್ತದೆ. ಈ ಪರೀಕ್ಷೆಗೆ ತಯಾರಾಗಲು ಮತ್ತು ಯಾವುದೇ ಅನಿರೀಕ್ಷಿತ ಸಮಸ್ಯೆಗಳನ್ನು ಪರಿಹರಿಸಲು ಅನೇಕ ತಂಡಗಳ ಅಗತ್ಯವಿದೆ.
ಪೂರ್ಣ ಸಂಚಾರವು ೨೦ ಸೆಪ್ಟಂಬರ್ ಕ್ಕೆ ಶುರುವಾಗುತ್ತದೆ. ಪರೀಕ್ಷೆಯು ೧೪:೦೦ UTC ಪ್ರಾರಂಭವಾಗುತ್ತದೆ.
ದುರಾದೃಷ್ಟವಂತೆ, ಮೀಡಿಯಾ ವಿಕಿಯಲ್ಲಿನ ಕೆಲ ಮಿತಿಗಳಿಂದಾಗಿ, ಈ ವರ್ಗಾವಣೆಗಳ ಮಧ್ಯೆ ಎಲ್ಲಾ ಸಂಪಾದನೆಗಳು ನಿಲ್ಲಿಸಬೇಕಾಗಿದೆ. ಈ ಅಡ್ಡಿಗಾಗಿ ನಾವು ಕ್ಷಮೆ ಕೋರುತ್ತೇವೆ, ಮತ್ತು ಭವಿಷ್ಯದಲ್ಲಿ ಇದನ್ನು ಕಡಿಮೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ.
ನೀವು ಈ ಸಣ್ಣ ಸಮಯದಲ್ಲಿ ಎಲ್ಲಾ ವಿಕಿಗಳನ್ನು ಓದಬಹುದು, ಆದರೆ ಸಂಪಾದಿಸಲು ಸಾಧ್ಯವಿಲ್ಲ.
- ನೀವು ಒಂದು ಗಂಟೆಯವರೆಗೆ ಸಂಪಾದಿಸಲು ಸಾಧ್ಯವಾಗುವುದಿಲ್ಲ.ಬುಧವಾರ ೨೦ ಸೆಪ್ಟಂಬರ್ ೨೦೨೩
- ನೀವು ಈ ಸಮಯದಲ್ಲಿ ಸಂಪಾದನೆ ಮಾಡಲು ಅಥವಾ ಉಳಿಸಲು ಪ್ರಯತ್ನಿಸಿದ್ದಲ್ಲಿ, ನಿಮಗೆ ಒಂದು ದೋಷ ಸಂದೇಶ ಗೋಚರವಾಗುವುದು. ಈ ಸಮಯದಲ್ಲಿ ಯಾವ ಸಂಪಾದನೆಯೂ ಅಳಿಸಿ ಹೋಗುವುದಿಲ್ಲ ಎಂದು ಆಶಿಸುತ್ತೇವೆ, ಆದರೆ ನಾವು ಇದನ್ನು ಖಚಿತಪಡಿಸಲಾಗುವುದಿಲ್ಲ. ಒಂದೊಮ್ಮೆ ನೀವು ದೋಷ ಸಂದೇಶ ಕಂಡರೆ, ದಯವಿಟ್ಟು ಎಲ್ಲಾ ಸಾಮಾನ್ಯವಾಗುವವರೆಗೆ ಕಾಯಿರಿ. ನಂತರ ನೀವು ನಿಮ್ಮ ಸಂಪಾದನೆ ಉಳಿಸಬಹುದು. ಆದರೆ, ನಾವು ನಿಮ್ಮ ಬದಲಾವಣೆಗಳ ಒಂದು ಪ್ರತಿಯನ್ನು ಉಳಿಸಿಕೊಳ್ಳಿ ಎಂದು ಸಲಹೆಕೊಡುತ್ತೇವೆ.
ಇತರೆ ಪರಿಣಾಮಗಳು:
- ಹಿಂಬದಿಯ ಕಾರ್ಯಗಳು ನಿಧಾನವಾಗಿರುವವು ಮತ್ತು ಕೆಲವನ್ನು ಕೈ ಬಿಡಲಾಗುವುದು. ಕೆಂಪು ಕೊಂಡಿಗಳು ಸಾಮಾನ್ಯದಂತೆ ತಕ್ಷಣ ಅಪ್ಡೇಟ್ ಆಗದೆ ಇರಬಹುದು. ನೀವು ಯಾವುದೇ ಬೇರೆಡೆ ಕೊಂಡಿ ಹೊಂದಿದ ಲೇಖನ ಸೃಷ್ಟಿಸಿದರೆ, ಆ ಕೊಂಡಿ ಸಹಜಕ್ಕಿಂತ ಹೆಚ್ಚು ಕಾಲ ಕೆಂಪು ಉಳಿಯುವುದು. ಕೆಲ ಉದ್ದ-ಓಡುವ ಸ್ಕ್ರಿಪ್ಟ್ ಗಳು ನಿಲ್ಲಿಸಬೇಕಾಗುವುದು.
- ಇತರ ಯಾವುದೇ ವಾರದಂತೆ ಕೋಡ್ ನಿಯೋಜನೆಗಳು ಸಂಭವಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಆದಾಗ್ಯೂ, ಕಾರ್ಯಾಚರಣೆಯ ನಂತರ ಅಗತ್ಯವಿದ್ದಲ್ಲಿ ಕೆಲವು ಕೇಸ್-ಬೈ-ಕೇಸ್ ಕೋಡ್ ಫ್ರೀಜ್ಗಳು ಸಮಯಕ್ಕೆ ಸರಿಯಾಗಿ ಸಂಭವಿಸಬಹುದು.
- ಗಿಟ್ಲ್ಯಾಬ್ ಸುಮಾರು 90 ನಿಮಿಷಗಳವರೆಗೆ ಲಭ್ಯವಿರುವುದಿಲ್ಲ.