ಆಕಾಸೊ: ಆವೃತ್ತಿಲೆನ ನಡುತ ವ್ಯತ್ಯಾಸೊ
Content deleted Content added
ಪೋಟೋ ಸೇರಾಯಿನೆ |
ಕಿNo edit summary |
||
೩ನೇ ಸಾಲ್:
'''ಆಕಾಸೊ'''ನ್, '''ಬಾಹ್ಯಾಕಾಶದ ಗುಮ್ಮಟ''' ಪಂಡ್ದ್ ನಂಕ್ ಪರಿಚಯೊ ಉಪ್ಪುನ, ಸಾಮಾನ್ಯವಾದ್, [[ಭೂಮಿದ ವಾತಾವರನೊ|ವಾತಾವರಣ]] ಬೊಕ್ಕ ಒರಿನ [[ಬಾಹ್ಯಾಕಾಶ]]ನ್ ಸೇರೊನುನಂಚನೆ, [[ಭೂಮಿ]]ದ ಮೇಲ್ಮೈತ ಮಿತ್ತ್ ಒಂಜಿ ನಿರ್ದಿಷ್ಟ ದೂರೊಡು ಸ್ಥಿತವಾಯಿನ ಮಾತೆನ್ಲಾ ನಿರ್ದೇಶಿಸುಂಡು. [[ಖಗೋಳಶಾಸ್ತ್ರ]]ದ ಕ್ಷೇತ್ರೊಡು, ಆಕಾಸೊನು '''ಬಾಹ್ಯಾಕಾಶ ಗೋಳ''' ಪಂಡ್ದ್ ಲೆಪ್ಪುವೆರ್. ಉಂದು ಸೂರ್ಯ, ನಕ್ಷತ್ರೊಲು, ಗ್ರಹೊಕುಲು ಬೊಕ್ಕ ಚಂದ್ರೆ ಪೋವೊಂದು ಇತ್ತಿಲೆಕ ತೋಜುನ ಒಂಜಿ ಕಾಲ್ಪನಿಕವಾಯಿನ ಗುಮ್ಮಟ.
[[File:De Madrid al cielo 182.jpg|thumb|De Madrid al cielo 182]]
==ಖಗೋಳ ಶಾಸ್ತ್ರೊಡು==
[[ಭೂಮಿ]]
ಆಕಾಶ ಭೂಮಿ ಅತಿ ದೂರದಲ್ಲಿ ಒಂದು ಮಹಾವೃತ್ತದಲ್ಲಿ ಸಂಧಿಸಿದಂತೆ ಭಾಸವಾಗುವುದು. ಇದರ ಕೇಂದ್ರ ವೀಕ್ಷಕ. ಈ ವೃತ್ತದಿಂದ ಕೆಳಗೆ ಅವನಿಗೇನೂ ಕಾಣಿಸದು. ವೃತ್ತದ ಹೆಸರು ಕ್ಷಿತಿಜ (ದಿಗಂತ). ವೀಕ್ಷಕನ ಸ್ಥಾನವನ್ನು ಅನುಸರಿಸಿ ಕ್ಷಿತಿಜ ವ್ಯತ್ಯಾಸಗೊಳ್ಳುತ್ತದೆ. ಪ್ರತಿಯೊಂದು ಆಕಾಶಕಾಯವೂ ಕ್ಷಿತಿಜದ ಪೂರ್ವವಲಯದಲ್ಲಿ ಮೂಡಿ, ಮೇಲೇರಿ, ಪಶ್ಚಿಮ ವಲಯದಲ್ಲಿ ಮುಳುಗಿದಂತೆ ನಮಗೆ ಭಾಸವಾಗುವುದು. ಆಕಾಶಕಾಯವೂ ಒಂದೊಂದು ಕಾಯದ ಪಥವೂ ಒಂದೊಂದು ವೃತ್ತ. ಉತ್ತರ ದಿಕ್ಕಿನೆಡೆಗೆ ಸರಿದಂತೆ ಅಲ್ಲಿರುವ ನಕ್ಷತ್ರ ಪಥಗಳು ಕ್ರಮೇಣ ಸಂಕೋಚಗೊಂಡು ಒಂದು ಸ್ಥಾನದಲ್ಲಿರುವ ನಕ್ಷತ್ರ ಪೂರ್ಣ ನಿಶ್ಚಲವಾಗಿರುವಂತೆಯೇ ತೋರುವುದು. ಇದು [[ಧ್ರುವನಕ್ಷತ್ರ]] . ಆಕಾಶದಲ್ಲಿ ಪ್ರತಿ ಕಾಯದ ದೈನಂದಿನ ಪಥ ಧ್ರುವನಕ್ಷತ್ರ ಕೇಂದ್ರವಾಗಿ ಅದರಿಂದ ಆಯಾ ನಕ್ಷತ್ರದ ದೂರ ತ್ರಿಜ್ಯವಾಗಿರುವ ವೃತ್ತ. ಉತ್ತರದಲ್ಲಿರುವಂತೆಯೇ ದಕ್ಷಿಣದಲ್ಲಿಯೂ (ಭೂಮಿಯ ಉತ್ತರಾರ್ಧವಲಯದಲ್ಲಿರುವ ನಮಗೆ ಕಾಣಿಸದ) ಒಂದು ನಿಶ್ಚಲ ಬಿಂದುವಿದೆ. ಅದು ದಕ್ಷಿಣ ಧ್ರುವ. ಆಕಾಶಗೋಳ ಈ ಎರಡು ಧ್ರುವಬಿಂದುಗಳನ್ನು ಜೋಡಿಸುವ ವ್ಯಾಸದ (ಇದರ ಕೇಂದ್ರ ವೀಕ್ಷಕ) ಸುತ್ತಲೂ ದಿವಸಕ್ಕೊಂದು ಸಲ ಆವರ್ತಿಸುವುದು. ಭೂಮಿ ಪಶ್ವಿಮದಿಂದ ಪೂರ್ವಕ್ಕೆ ದಿವಸಕ್ಕೊಂದು ಸಲ ಆವರ್ತಿಸಿದಂತೆ ನಮಗೆ ಭಾಸವಾಗುತ್ತದೆ.
==ಛಾಯಾಂಕಣ==
|