ಉಂಬುರು: ಆವೃತ್ತಿಲೆನ ನಡುತ ವ್ಯತ್ಯಾಸೊ
Content deleted Content added
No edit summary |
No edit summary |
||
೧ನೇ ಸಾಲ್:
{{under construction}}
ಉಂಬುರು ಒಂಜಿ ನೆತ್ತೆರ್ ಪರಪಿನ [[ಜೀವ ಶಾಸ್ತ್ರ|ಜಿವ]]. ಉಂದು ಕಾಡ್ಲೆಡ್ ಉಪ್ಪುನ ಒಂಜಿ ಜೀವಿ. ಉಂದು ಪ್ರಾಣಿಲೆನ ನರಮಾನಿಲೆನ ನೆತ್ತೆರ್ ಪರ್ದೇ ಬದುಕುನವು.
[[Category:ಪರಪುನಾ ಜೀವಿಲು]]
{{Taxobox
Line ೩೦ ⟶ ೨೦:
ಉಂಬುರುನು ಕನ್ನಡ ಬಾಸೆಡ್ '''ಜಿಗಣೆ'''
==ವಾಸ ಸ್ಥಾನ==
ಸಿಹಿನೀರಿನ ಕೊಳ, ಕೆರೆ, ಜೌಗು ಪ್ರದೇಶ ಮತ್ತು ನಿಧಾನವಾಗಿ ಹರಿಯುವ ಹಳ್ಳಗಳಲ್ಲಿ ಇದರ ವಾಸ. ನೀರಿನಲ್ಲಿ ತನ್ನ ಮಾಂಸಲವಾದ ದೇಹವನ್ನು ಅಲೆಗಳಂತೆ ಬಳುಕಿಸಿ ಈಜುತ್ತದೆ. ಆಹಾರಾರ್ಜನೆಗಾಗಿ ನೆಲದ ಮೇಲೂ ಬರುವುದುಂಟು. ನೆಲದ ಮೇಲೆ ದೇಹದ ಎರಡೂ ತುದಿಗಳಲ್ಲಿರುವ ಹೀರುಬಟ್ಟಲುಗಳ ನೆರವಿನಿಂದ ದೇಹವನ್ನು ಕುಣಿಕೆಯಂತೆ ಬಾಗಿಸಿ ಚಲಿಸುತ್ತದೆ. ಜಿಗಣೆ ಒಂದು ರೀತಿಯಲ್ಲಿ ಬಹಿರ್ ಪರತಂತ್ರ ಜೀವಿ ; ಇದು ವಾಸಿಸುವ ನೆಲೆಯ ಬಳಿಗೆ ನೀರು ಕುಡಿಯಲು ಬರುವ [[ಕಶೇರುಕ]]ಗಳ [[ರಕ್ತ]]ವನ್ನು ಹೀರಿ ಬದುಕುತ್ತ ನೀರಿನಲ್ಲಿಯೇ ವಾಸಿಸುವ [[ಮೀನು]], [[ಆಮೆ]]ಗಳ ಪರಾವಲಂಬಿಯಾಗಿ ಬದುಕುವುದೂ ಉಂಟು.<ref name=Sawyer>{{cite book |author= Roy Sawyer| title = Neurobiology of the Leech | editor1-first= Muller |editor1-last= Kenneth | editor2-first= John |editor2-last= Nicholls | editor3-first= Gunther |editor3-last=Stent |publisher = Cold Spring Harbor Laboratory | location = New York | year = 1981 | isbn = 0-87969-146-8 |pages=7–26}}</ref> . ಎಲ್ಲ ಜಿಗಣೆಗಳೂ ರಕ್ತ ಹೀರಿ ಜೀವಿಸುವ ಪರಾವಲಂಬಿಗಳಲ್ಲ. ಕೆಲವು ಬಸವನ ಹುಳು, ಕೀಟಗಳ ಡಿಂಬ ಮತ್ತು ಇತರ ಸೂಕ್ಷ್ಮಜೀವಿಗಳನ್ನು ತಿಂದು ಜೀವಿಸುತ್ತವೆ.
|