Wikipedia:Babel
ಬೇಬಲ್ ಬಳಕೆದಾರೆರ್ನ ಮಾಹಿತಿ
gom-Latn-N Konknni hea vangddiachi mai-bhas zaun asa
kn-4 ಈ ಬಳಕೆದಾರರಿಗೆ ಕನ್ನಡ ಭಾಷೆ ಬಗ್ಗೆ ಮೂಲಭಾಷಿಕರಿಗೆ ಸಮನಾದ ಜ್ಞಾನವಿದೆ
hi-2 इस सदस्य को हिन्दी का मध्यम स्तर का ज्ञान है।
en-3 This user has advanced knowledge of English.
mr-1 या सदस्याला मराठी चे प्राथमिक ज्ञान आहे.
sa-1 एषः सदस्यः सरल-संस्कृतेन लेखितुं शक्नोति ।
tcy-0 ಈ ಬಳಕೆದಾರೆರ್ಗ್ ತುಳುತ ಬಗ್ಗೆ ಶೂನ್ಯ ಜ್ನಾನ ಉ೦ಡು (ಅತ್ತ೦ಡ ಭಾರಿ ಕಷ್ಟೊಡು ಅರ್ಥ ಮಲ್ತೊನ್ವೆರ್)
ಭಾಷೆದ ಅನುಸಾರ ಬಳಕೆದಾರೆರ್

ನಮಸ್ಕಾರ, ನಾನೊಬ್ಬ ಮಲೆನಾಡಿನ ಕೊಂಕಣಿ ಕನ್ನಡಿಗ. ನನಗೆ ತುಳು ಮಾತನಾಡಲೂ ಬರೆಯಲೂ ಬರುವುದಿಲ್ಲ, ಓದಿದರೆ ಸ್ವಲ್ಪ ಅರ್ಥವಾಗುತ್ತದೆ ಅಷ್ಟೆ.

ನಾನು ಕನ್ನಡ ವಿಕಿಪೀಡಿಯಾದಲ್ಲಿ ಜಾಸ್ತಿ ಸಕ್ರಿಯವಾಗಿರುತ್ತೇನೆ. ತುಳು ವಿಕಿಪೀಡಿಯಾದೊಂದಿಗೆ ನನ್ನ ಒಡನಾಟ ಏನೆಂದರೆ ಇಲ್ಲಿನ ಪುಟಗಳಿಗೆ ವಿಕಿಡೇಟಾ ಮೂಲಕ ಬೇರೆ ಭಾಷೆ ವಿಕಿಪೀಡಿಯಾ ಪುಟಗಳೊಂದಿಗೆ ಸಂಪರ್ಕ ಸಾಧಿಸುವುದು, ಪುಟಗಳಿಗೆ ಫ಼ೋಟೊ ಸೇರಿಸುವುದು, ಫ಼ಾರ್ಮ್ಯಾಟಿಂಗ್ ಉತ್ತಮ ಪಡಿಸುವುದು.