ಸೋನಾಲಿ ಬೇಂದ್ರೆ
೬೩ ನೇ ಜಿಯೋ ಫಿಲ್ಮ್‌ಫೇರ್ ಅವಾರ್ಡ್ಸ್ ೨೦೧೮ ರಲ್ಲಿ ಬೇಂದ್ರೆ
Born (1975-01-01) 1 January 1975 (age 49)
Nationalityಭಾರತೀಯ
Alma materರಾಮ್ನಾರೈನ್ ರುಯಾ ಕಾಲೇಜು, ಮುಂಬೈ
Occupation(s)ನಟಿ, ಮಾದರಿ, ಬರಹಗಾರ
Years active೧೯೯೪-ಇಂದಿನವರೆಗೆ
Spouse
(m. ೨೦೦೨)

ಸೋನಾಲಿ ಬೇಂದ್ರೆ (ಜನನ ೧ ಜನವರಿ ೧೯೭೫)[] ಭಾರತೀಯ ಚಲನಚಿತ್ರ ನಟಿ, ರೂಪದರ್ಶಿ ಮತ್ತು ಲೇಖಕಿ. ಮುಖ್ಯವಾಗಿ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ ಅವರು ತೆಲುಗು, ತಮಿಳು, ಮರಾಠಿ ಮತ್ತು ಕನ್ನಡ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಸಿನಿಮೊಲು

ಸಂಪೊಲಿಪುಲೆ
ವರ್ಸ ಚಲನಚಿತ್ರೊ ಪಾತ್ರೊ ಬಾಸೆ ಟಿಪ್ಪನಿ
೧೯೯೪ ಆಗ್ ಪಾರುಲ್ ಹಿಂದಿ
ನಾರಾಜ್ ಸೋನಲಿ ಹಿಂದಿ
೧೯೯೫ ದ ಡಾನ್ ಅನಿತಾ ಮಲಿಕ್ ಹಿಂದಿ
ಗಡ್ಡಾರ್ ಪ್ರಿಯ ಹಿಂದಿ
ಟಕ್ಕರ್ ಮೋಹಿನಿ ಹಿಂದಿ []
ಬೊಂಬೈ ಸ್ವತಃ ತಮಿಳು ವಿಶೇಷ ನೋಟ "ಹಮ್ಮಾ ಹಮ್ಮ" ಹಾಡಿನಲ್ಲಿ
೧೯೯೬ ರಕ್ಷಕ್ ಡಾ. ಪೂಜಾ ಮಲ್ಹೋತ್ರಾ ಹಿಂದಿ
ಇಂಗ್ಲಿಷ್ ಬಾಬು ದೇಸಿ ಮೆಮ್ ಬಿಜುರಿಯಾ ಹಿಂದಿ
ದಿಲ್ಜಲೆ ರಾಧಿಕಾ ಹಿಂದಿ []
ಅಪ್ನೆ ಡ್ಯಾಮ್ ಪರ್ ಸ್ವಂತ ಹಿಂದಿ "ಆರಾ ಹಿಲೆ ಚಪರಾ ಹಿಲೆ" ಪದ್ಯೊಡ್ ವಿಸೇಸ ಪಾತ್ರೊ
ಸಪೂತ್ ಕಾಜಲ್ ಹಿಂದಿ
೧೯೯೭ ಭಾಯಿ ಮೀನು ಹಿಂದಿ
ತಾರಾಜು ಪೂಜಾ ಹಿಂದಿ
ಕಹಾರ್ ನೀಲಾಂ ಹಿಂದಿ
೧೯೯೮ ಕೀಮತ್ - ದೇ ಆರ್ ಬ್ಯಾಕ್ ಮಾನ್ಸಿ ಹಿಂದಿ
ಡುಬ್ಲಿಕೇಟ್ ಲಿಲ್ಲಿ ಹಿಂದಿ
ಹಮ್ಸೆ ಬಾದ್ಕರ್ ಕೌನ್ ಅನು ಹಿಂದಿ
ಮೇಜರ್ ಸಾಬ್ ನಿಶಾ ಹಿಂದಿ
ಅಂಗರಾಯೆ ರೋಮ ಹಿಂದಿ
ಜಖಾಮ್ ಸೋನಿಯಾ ಹಿಂದಿ
೧೯೯೯ ಸರ್ಫರೋಶ್ ಸೀಮಾ ಹಿಂದಿ
ಕಡಲಾರ್ ದಿನಂ ರೋಜಾ ತಮಿಳು ತಮಿಳು ಚೊಚ್ಚಲ
ಕಣ್ಣೋಡು ಕಾನ್ಬಥೆಲ್ಲಂ ಕಲ್ಯಾಣಿ ತಮಿಳು
ಹಮ್ ಸಾಥ್ ಸಾಥ್ ಹೈ ಪ್ರೀತಿ ಹಿಂದಿ
ದಹೇಕ್ ಸಬೀನಾ ಬಹಕ್ಷಿ / ನೀಲಿಮಾ ಭಕ್ಷಿ ಹಿಂದಿ
೨೦೦೦ ಚಲ್ ಮೇರೆ ಭಾಯ್ ಪ್ರಿಯ ಹಿಂದಿ ಕ್ಯಾಮಿಯೊ ನೋಟ
ಹಮಾರ ದಿಲ್ ಆಪ್ಕೆ ಪಾಸ್ ಹೈ ಖುಷಿ ಹಿಂದಿ ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಅತ್ಯುತ್ತಮ ಪೋಷಕ ನಟಿ
ಧೈ ಅಕ್ಷರ್ ಪ್ರೇಮ್ ಕೆ ನಿಶಾ ಹಿಂದಿ ಕ್ಯಾಮಿಯೊ ನೋಟ
ಜಿಸ್ ದೇಶ್ ಮೇ ಗಂಗಾ ರೆಹ್ತಾ ಹೈ ಸ್ವಾಮಿ ಹಿಂದಿ
ಪ್ರೀತ್ಸೆ ಕಿರಣ್ ಕನ್ನಡ ಕನ್ನಡ ಚೊಚ್ಚಲ
೨೦೦೧ ಮುರಾರಿ ವಸುಂಧರಾ ತೆಲುಗು ತೆಲುಗು ಚೊಚ್ಚಲ
ಲವ್ ಯು ಹಮೇಶ ಶಿವಾಣಿ ಹಿಂದಿ
ಲವ್ ಕೆ ಲಿಯೆ ಕುಚ್ ಭಿ ಕರೇಗಾ ಸಪ್ನ ಚೋಪ್ರಾ ಹಿಂದಿ
ಲಜ್ಜಾ ಸ್ವತಃ ಹಿಂದಿ "ಮುಜೆ ಸಾಜನ್ ಕೆ ಘರ್ ಜಾನಾ ಹೈ" ಹಾಡಿನಲ್ಲಿ ವಿಶೇಷ ಪಾತ್ರ
ತೇರಾ ಮೇರಾ ಸಾತ್ ರಹೆನ ಮಾಧುರಿ ಹಿಂದಿ
೨೦೦೨ ಇಂದ್ರ ಪಲ್ಲವಿ ತೆಲುಗು
ಖಡ್ಗಂ ಸ್ವಾತಿ ತೆಲುಗು
ಮನ್ಮಧುಡು ಹರಿಕ ತೆಲುಗು
೨೦೦೩ ಅನಾಹತ್ ಕ್ವೀನ್ ಶೀಲಾವತಿ ಮರಾಠಿ
ಪ್ಯಾರ್ ಕಿಯಾ ನಹಿನ್ ಜಾಥಾ ದಿಶಾ ಹಿಂದಿ
ಪಲ್ನಾಟಿ ಬ್ರಾಹ್ಮಣಾಯುಡು ಶಿವ ನಾಗೇಶ್ವರಿ ತೆಲುಗು
ಚೋರಿ ಚೋರಿ ಪೂಜಾ ಹಿಂದಿ
ಕಲ್ ಹೋ ನಾ ಹೋ ಪ್ರಿಯ ಹಿಂದಿ ಕ್ಯಾಮಿಯೊ ನೋಟ
೨೦೦೪ ಶಂಕರ್ ದಾದ ಎಮ್ ಬಿ ಬಿ ಎಸ್ ಡಾ. ಸುನಿತಾ/ಚಿಟ್ಟಿ ತೆಲುಗು
ಅಗಾ ಬಾಯಿ ಅರೆಚಾ! ಸ್ವಂತ ಮರಾಠಿ "ಚಮ್ ಚಮ್ ಕರ್ತಾ ಹೈ" ಹಾಡಿನಲ್ಲಿ ವಿಶೇಷ ಪಾತ್ರ
೨೦೧೩ ಮುಂಬೈ ದೋಬಾರಾದಲ್ಲಿ ಒನ್ಸ್ ಅಪಾನ್ ಎ ಟೈಮ್! ಮಮ್ತಾಜ್ ಖಾನ್ ಹಿಂದಿ ಕ್ಯಾಮಿಯೊ ನೋಟ

ದಾರವಾಹಿಲು

ಸಂಪೊಲಿಪುಲೆ
ವರ್ಸ ಶೋ ಪಾತ್ರೊ ಟಿಪ್ಪನಿ
೨೦೦೧-೨೦೦೨ ಕ್ಯಾ ಮಾಸ್ತಿ ಕ್ಯಾ ಧೂಮ್ ಅತಿಥೆಯ
೨೦೦೮ ಮಿಸ್ಟರ್ & ಮಿಸ್ಸೆಸ್ ಟೆಲಿವಿಷನ್ ಜಡ್ಜ್
೨೦೦೮-೨೦೦೯ ಇಂಡಿಯನ್ ಐಡಾಲ್ ಜಡ್ಜ್ ಸೀಸನ್ ೪
೨೦೦೯-೨೦೧೨ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಜಡ್ಜ್ ಸೀಸನ್ ೧-೩
೨೦೧೨ ಹಿಂದೂಸ್ತಾನ್ ಕೆ ಹುನರ್‌ಬಾಜ್ ಜಡ್ಜ್
೨೦೧೪ ಮಿಷನ್ ಸಪ್ನೆ ನಿರೂಪಕಿ
೨೦೧೪-೨೦೧೫ ಅಜೀಬ್ ದಸ್ತಾನ್ ಹೈ ಯೆ ಶೋಭಾ ಸಚ್‌ದೇವ್
೨೦೧೩-೨೦೧೬ ಭಾರತದ ಅತ್ಯುತ್ತಮ ಡ್ರಾಮೆಬಾಜ್ ಜಡ್ಜ್

ಉಲ್ಲೇಕೊಲು

ಸಂಪೊಲಿಪುಲೆ
  1. "10 throwback photos of birthday girl Sonali Bendre that will make you drool over her beauty". www.timesnownews.com (in ಇಂಗ್ಲಿಷ್). 1 January 2019. Retrieved 3 January 2020.
  2. Maddy (2019-03-17). "FLASHBACK! When Sonali Bendre's Friendship With Suniel Shetty Suffered Because Of Their Link-up!". Filmibeat (in ಇಂಗ್ಲಿಷ್). Retrieved 2019-04-08.
  3. "Sonali Bendre stars in her first commercial since cancer diagnosis. Watch it here". Hindustan Times (in ಇಂಗ್ಲಿಷ್). 2019-03-16. Retrieved 2019-04-08.