ಬಾಸೆಲ್ ಮಿಶನ್
ಬಾಸೆಲ್ ಮಿಷನ್ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಮಿಷನರಿ ಸೊಸೈಟಿಯಾದ್ 1815 ಡ್ ಜರ್ಮನಿಡ್ ಪುಟ್‍ದ್ ಇನಿ ಜಗತ್ತ್‌ದ ಮಸ್ತ್ ದೇಸೊಲೆಡ್ ಸಕ್ರಿಯವಾದ್ ಬೇಲೆ ಮಲ್ತೊಂದುಂಡು. ತುಳುನಾಡ್‍ದ ಚರಿತ್ರೆಡ್ ಬಾಸೆಲ್ ಮಿಶನ್ ಮುಕ್ಯೊ ಆಯಿನ ಒಂಜಿ ಮಲ್ಲ ಸಂಸ್ತೆ. ಕ್ರೈಸ್ತಧರ್ಮ ಪ್ರಚಾರೊಗಾದ್ ೧೮೩೪ಗ್ ಬಾರತೊಗು ಬತ್ತ್‌ನ ಮೊಕುಲು ಕುಡ್ಲಡ್ ಒಂಜಿ ಕೇಂದ್ರೊನು ಸ್ಥಾಪನೆ ಮಲ್ತೆರ್. ಧರ್ಮ ಪ್ರಚಾರೊಗಾದ್ ಜರ್ಮನಿಡ್ದ್ ಇಡೆಗ್ ಬತ್ತಿನಕುಲು ತುಳುನಾಡ್‍ದ ಜನೊಕ್ಲೆಗ್ ಬರವು ದಾಂತಿನೆಡ್ದ್ ತನ್ಕುಲೆ ಬೇಲೆ ಬಂಗ ಪಂಡ್ದ್ ಮುಲ್ಪ ಬರವು ಕಲ್ಪಾವುನ ಬೇಲೆನ್ ಸುರು ಮಲ್ತೆರ್.[೧]
ಸುರುತ ಬೇಲೆಲು
ಸಂಪೊಲಿಪುಲೆ- ೧೮೩೬ ಸುರುಟ್ಟು ಬರವು ಕಲ್ಪಾವು ಸಾಲೆ ಮಲ್ತೆರ್.
- ೧೮೪೧ಟ್ ಒಂಜಿ ಅಚ್ಚಿದ್ ಇಲ್ಲ್ ಸುರು ಮಲ್ತೆರ್.
- ೧೮೬೫ಟ್ಟ್ ಒಂಜಿ ಓಡುದ ಕಾರ್ಖಾನೆ ಸುರು ಆಂಡ್.
ಪ್ರಚಾರೊದ ಜಾಗೆಲು
ಸಂಪೊಲಿಪುಲೆ೧೮೩೪ಟ್ಟ ಕುಡ್ಲಡ್ ಸುರು ಆಯಿನ ಅಗ್‍ಲೆನ ಬೇಲೆ ಪ್ರಸಾರ ಆದ್ ಕುಡ್ಲಡ್ದ್ ಹೊನ್ನಾವರ ಮುಟ್ಟ, ಮಡಿಕೇರಿ, ಬಳ್ಳಾರಿ, ದಾರವಾಡ, ಗದಗ, ಹುಬ್ಬಳ್ಳಿ, ಕೇರಳ ಇಂಚಿನಲ್ಪ ನಡತ್ತ್ಂಡ್. ತುಳುನಾಡ್‍ಡ್ ಬರವು, ನೇಯಿಗೆ, ಅಚ್ಚಿದ ಇಲ್ಲ್, ಓಡುದ ಕಾರ್ಖನೆ ಮಲ್ತ್‌ದ್ ಪೊಸ ಚರಿತ್ರೆನೆ ಮಲ್ತ್‌ದೆರ್
ಬಾಸೆಲ್ ಮಿಶನ್‍ದ ಸಂಶೋಧನೆ
ಸಂಪೊಲಿಪುಲೆ- ಬಾಸೆಲ್ ಮಿಶನ್ ಪ್ರೆಸ್ ಮದ್ರಾಸ್ ಬುಕ್ಕೊ ಬೊಂಬಾಯಿ ಪ್ರೆಸಿಡೆನ್ಸಿ, ಶಿಕ್ಷಣ ಇಲಾಕೆ ಬುಕ್ಕೊ ವಿದೊ ವಿದೊತ ಪ್ರಕಾಷಕೆರೆ ಬೂಕುಲೆನ್ ಆಚ್ಚಿ ಮಲ್ಪುನು ಅತ್ತಂದೆ ಅದಿಕೃತ ಮಾರಾಟಗಾರೆರ್ ಆದಿತ್ತೆರ್. ಅತ್ತಂದೆ ದಿಂಜ ಬೂಕುಲೆನ ಪ್ರಕಾಷಕೆರ್ ಆದಿತ್ತೆರ್. ಪ್ರೆಸ್ ಸುರುವಾಯಿನೆಡ್ದ್ ಮುದ್ರಣ ಆಯಿನ ಹೆಚ್ಚಿದ ಬೂಕುಲು ಕರ್ನಾಟಕ ತಿಯೊಲಾಜಿಕಲ್ ಕೋಲೇಜ್‍ದ ಪತ್ರಾಗಾರೊಡು ಉಂಡು.
- ಸ್ವಿಜರ್ಲೆಂಡ್‍ದ ಬಾಸೆಲ್ ಪತ್ರಾಗಾರೊಡು ಬಾಸೆಲ್ ಮಿಶನ್ ಪ್ರೆಸ್‍ಡ್ ಪ್ರಕಟ ಆಯಿನ ಸಾವಿರೊ ಮಿಕ್ಕ್‌ನ ಬೂಕುಲೆನ್ ಜೋಪಾನ ಮಲ್ತ್ ದಿನಿ ಮಾತ್ರ ಅತ್ತಂದೆ ಜೀರ್ಣಾವಸ್ಥೆಡುಪ್ಪುನ ಬೂಕುಲೆನ ಮೈಕ್ರೋ ಪಿಲ್ಮ್ ಮಾಲ್ತ್‌ದೆರ್.ಉಂದು ಕುಡ್ಲದ ಕರ್ನಾಟಕ ತಿಯೊಲಾಜಿಕಲ್ ಕಾಲೆಜ್‍ದ ಪತ್ರಾಗಾರ ವಿಭಾಗೊಡು ತಿಕ್ಕುಂಡು.
ಬಾಸೆಲ್ ಮಿಸನ್ ಪ್ರೆಸ್‍ಡ್ ಮುದ್ರಣ ಆದ್ ಪ್ರಕಟ ಆಯಿನ ಬೂಕುಲು
ಸಂಪೊಲಿಪುಲೆ- ಮಂಗಳೂರ್ದ ಬಲ್ಮಟೊದ ಬಲ್ಮಟ ಇನ್ಸ್ಟಿಟ್ಯೂಟ್ ಪ್ರಿಟಿಂಗ್ ಟೆಕ್ನಾಲಜಿ ಪುದರ್‍ಡುಪ್ಪುನ ಮುದ್ರಣಾಲಯೊ ಸುರುವಾಯಿನೆ ೧೮೪೧ಡ್. ೧೮೩೪ಡ್ ಜರ್ಮನಿಡ್ದ್ ಬತ್ತ್‌ನ ಬಾಸೆಲ್ ಮಿಸನರಿಲೆಡ್ದ್ ೧೮೪೧ಡ್ ಒಂಜಿ ಮುದ್ರಣ ಸಾಲೆ ಸುರುವಾಂಡ್. ಇತನೇಟ ಈ ಜಿಲ್ಲೆಡ್ ಒವ್ವೇ ವ್ಯವಸ್ಥೆ ಇದ್ಯಾಂಡ್. ಬಾಸೆಲ್ ಮಿಶನರಿಲು ಅಕುಲು ಸ್ತಾಪನೆ ಮಲ್ತಿನ ಸಾಲೆ ಬೊಕ್ಕೊ ಕ್ರೈಸ್ತೆರೆಗಾದ ಬೂಕುಲೆಗಾದ್ ಬೊಂಬಾಯಿ ಬೊಕ್ಕೊ ಮದ್ರಾಸ್‍ಡ್ ಕನ್ನಡೊ ಬೂಕುಲೆನ್ ಕಲ್ಲಚ್ಚಿಡ್ದ್ ಮುದ್ರಿಸವುನ ವ್ಯವಸ್ಥೆ ಇತ್ತ್ಂಡ್. ಅಲ್ಪಡ್ದೇ ಬೋಡಾಯಿನ ಬೂಕುಲೆನ್ ಮುದ್ರಣ ಮಲ್ತ್‌ದ್ ಕೊಂಡರೊಂದಿತ್ತೆರ್. ೧೮೪೧ಡ್ದ್ ಬಾಸೆಲ್ ಮಿಸನ್‍ದಕುಲು ಮುಲ್ಪನೆ ಮುದ್ರಣೊದ ವ್ಯವಸ್ಥೆ ಸುರು ಮಲ್ತೆರ್. ೧೮೫೧ಗ್ ಮುಟ್ಟ ಕನ್ನಡ, ತುಳು, ಮಲಯಾಲಂ ಬೂಕುಲು ಕಲ್ಲಚ್ಚ್ ಮುದ್ರಣೊಡೆ ನಡತೊಂದಿತ್ತ್ಂಡ್. 1852ಡ್ದ್ ಅಚ್ಚಿದ ಮುದ್ರಣೊ ಗಳಸುನವು ಬತ್ತ್ಂಡ್. ಮುಲ್ಪಲಾ ಮುದ್ರಣ ವ್ಯವಸ್ಥೆ ಉನ್ನತೊ ಮಟ್ಟೊಡೆ ದುಂಬರಿಂಡ್. ತುಳು ಬಾಸೆಡ್ದ್ ಸುರುವಾಯಿನ ಈ ಮುದ್ರಣಾಲಯಡು ತುಳು, ಕನ್ನಡ, ಮಲಯಾಲಂ, ಇಂಗ್ಲಿಷ್, ಜರ್ಮನ್, ಕೊಂಕಣಿ, ಬಡಗ, ಕೊಡವ ಇಂಚಿತ್ತಿ ಬಾಸೆಲೆಡ್ ಮುದ್ರಣೊ ಆಂಡ್.
- ಧಾರ್ಮಿಕ, ದಾಸ ಸಾಹಿತ್ಯೊ, ನಿಘಂಟು, ವ್ಯಾಕರಣೊ, ಪತ್ರಿಕೆ, ಪಂಚಾಂಗೊ, ಸಾಲೆ ಕೋಲೇಜಿಲೆ ಸಂಚಿಕೆಲು, ಸಾಲೆದ ಪಟ್ಯೊ ಬೂಕುಲು, ಸಂಗೀತ, ವ್ಯಾಯಾಮ, ಕೃಸಿ, ಆರೋಗ್ಯ, ಸಂಸ್ಕೃತಿ, ಚರಿತ್ರೆ - ಇಂಚ ನೂದೆಗ್ ಮಿಕ್ಕ್‌ನ ವಿಸಯೊಡು ಬೂಕುಲು ಮುಲ್ಪ ಮುದ್ರಣ ಆಂಡ್.
- ಕನ್ನಡೊ ಬುಕ್ಕೊ ತುಳು ಬಾಸೆಲೆಡ್ ಪ್ರಕಟ ಆಯಿನ ಬೂಕುಲೆನ ಪಟ್ಟಿನ್ ಈ ಪುಟೊಟು ತೂವೊಲಿ. ಮುಲ್ಪ ಪ್ರಕಟ ಮಲ್ತ್‌ನ ಈ ಮಾಂತ ಬೂಕುಲು ಮುಲ್ಪ ಉಂಡು ಪನ್ಪುನ ಅರ್ತೊ ಅತ್ತ್. ದಾಯೆ ಪಂಡ ೧೮೪೧-೧೯೧೪ದ ವರದಿ ಬೊಕ್ಕೊ ಪರತ್ ಪತ್ರಿಕೆಲೆಡ್ ಈ ಬುಕುಲೆನ ಉಲ್ಲೇಕೊ ತಿಕುಂಡು. ಅಂಚನೆ ಮೈಸೂರು ವಿಶ್ವವಿದ್ಯಾಲಯ ಪ್ರಕಟನೆ ಮಲ್ತಿನ ಗ್ರಂಥಸೂಚಿಲೆಡ್ ಉಲ್ಲೇಕೊ ತಿಕುಂಡು. ೧೮೪೧ಡ್ದ್ ಬಾಸೆಲ್ ಮಿಸನ್ ಪ್ರೆಸ್‍ಡ್ ಮುದ್ರನೊ ಆಯಿನ ಮಾಂತ ಬೂಕುಲೆನ್ ಪತ್ರಾಗಾರೊಡು ಒಟ್ಟು ಮಲ್ಪರೆ ಕ್ರಿಶ್ಚ್ಯನ್ ಹೈಸ್ಕೂಲ್ ಉಡುಪಿ, ಬಿ.ಇ.ಎಮ್. ಹೈಸ್ಕೂಲ್ ಮಂಗಳೂರು, ಇಂಚಿತ್ತಿ ಸತಮಾನೊ ತೂಯಿನ ಸಾಲೆ ಬೊಕ್ಕೊ ರಿಟಾಯರ್ ಆಯಿನ ಮಾಸ್ಟೇರ್, ದರ್ಮೊಬೋದಕೆರ್ ಸಕಾಯೊ ದೆತೊಂದೊ. ಈ ಸಂಗ್ರಹೊ ಇತ್ತೆಲಾ ದುಂಬರಿಯೊಂದುಂಡು. ಪಡೆಯಲಾಗಿದೆ. ಈ ಸಂಗ್ರಹ ಈಗಲೂ ಮುಂದುವರಿದೆ.
ಪ್ರಕಟನೆದ ಒರ್ಸೊ | ವರ್ಗೊೊ/ಬಾಸೆ | ಬೂಕ್‍ದ ಪುದರ್ | ಲೇಕಕೆರ್ | ಪ್ರಕಾಶಕೆರ್ |
---|---|---|---|---|
1863 | ಸಾಸ್ತ್ರೊ | ಪರಿಶುದ್ಧ ಚರಿತ್ರವು | ವೈ. ಎಚ್. ಕುರ್ಚ್ | ಬಾಸೆಲ್ ಮಿಸನ್ |
1890 | ಸಾಸ್ತ್ರೊ | ಅರ್ಥಶಾಸ್ತ್ರದ ಮೂಲ ತತ್ವಗಳು | ಪಾವ್ಸೆಟ್ | ಬಾಸೆಲ್ ಮಿಸನ್ |
1926 | ಆಲ್ಕೋಹಾಲೆಂಬ ಮಹಾ ಮೋಸಗಾರನ ಸಂಗತಿ | |||
1869 | ಇಂಡಿಯನ್ ಪೆನಲ್ ಕೋಡಿನ ಸಾರಾಂಶ | |||
1862 | ಇಸೋಪನ ನೀತಿ ಕಥೆಗಳು | ಕ್ರಿಶ್ಚ್ಯನ್ ಮಾಬೆನ್ | ||
1857 | ಈರಾರು ಪತ್ರಿಕೆ | ಹೆರ್ಮನ್ ಮ್ಯೋಗ್ಲಿಂಗ್ | ||
1903 | ಜಾನಪದ | ಕನ್ನಡ ಗಾದೆಗಳು ತತ್ಸಮಾನ ಇಂಗ್ಲಿಷ್ ಗಾದೆಗಳು | ||
1909 | ಬಾಸೆ | ಕನ್ನಡ ಇಂಗ್ಲಿಷು ಭಾಷಾಮಂಜರಿ | ಪಿ.ಪಿ. ಮಾಬೆನ್ | |
1873 | ಅಂಧಹರಣ ಪರಮಾನಂದ ಕಾರಣ | ವಾಲ್ಜ್, ಟಿ. ಎಮ್ | ||
1844 | ಬಾಸೆ | ಅಕ್ಷರಮಾಲೆ | ||
1907 | ಇಂತು ನೆರೆಯವರೊಡನೆ ನಡೆದುಕೋ | |||
1911 | ಇಬ್ಬರ ನ್ಯಾಯ ಒಬ್ಬನಿಗಾಯ | |||
1860 | ಬಾಸೆ | ಅಕ್ಷರಮಾಲೆ-1 | ||
1854 | ಬಾಲ ಶಿಕ್ಷೆಯು | |||
1910 | ಅಂಕಗಣಿತ | ಗೋಖಲೆ | ||
1904 | ಅಂಕಗಣಿತ ಪುಸ್ತಕ | ಮಾರ್ಸ್‍ಡೆನ್ | ||
1897 | ಅಗತ್ಯ ವಿಚಾರ | |||
1896 | ಬಡಗ | ಲೋಕ ರಕ್ಷಕನ ಕಥೆ | ಮಾರ್ಕ | |
ಬಡಗ | ಅಂಗ ಕರ್ತಾಗಿಬ್ಬ ಏಸು ಕ್ರಿಸ್ತನ ಒಳ್ಳೆಯ ಸುದ್ದಿಯ ಪುಸ್ತಕ | ಲೂಕ | ||
1897 | ಅಣಿಮುತ್ತು | |||
1874 | ಅದೃಷ್ಟವಾದಿಗಳು/ ಅದೃಷ್ಟವಿಚಾರವು | |||
ಅದ್ಭುತ ಕಾರ್ಯಗಳು | ||||
1892 | ಬಾಸ್ಕರನೆಂಬ ಅನಾಥ ಹುಡುಗನು | |||
1902 | ಅನುಕೂಲ ದಾಂಪತ್ಯ | ಸುಬ್ಬರಾವ್ ಕರೋಡಿ | ||
1903 | ಅಭಿನಯ ಗೀತಗಳು | |||
1890 | ಆಚಾರಶೀಲರು | |||
1910 | ಕನ್ನಡ ಪಂಚಾಂಗವು | |||
1859 | ಕನ್ನಡ ಬಾಲವ್ಯಾಕರಣ | |||
1905 | ವ್ಯಾಕರಣ | ಕನ್ನಡ ಮೂಲ ವ್ಯಾಕರಣ | ಪಂಜೆ ವiಂಗೇಶರಾವ್ | |
1913 | ಕನ್ನಡ ಮೊದಲನೆಯ ಪದ್ಯ ಪುಸ್ತಕ | ಪಂಜೆ ವiಂಗೇಶರಾವ್ | ||
1894 | ಜಾನಪದ | ಕರ್ಣಾಟಕ ಲೋಕೋಕ್ತಿನಿಧಾನ 1500 ಗಾದೆಗಳು | ಹೆರ್ಮನ್ ಮ್ಯೋಗ್ಲಿಂಗ್ | |
1887 | ಕಾನೂನು | ಕಾಯಿದೆಗಳು | ||
1868 | ಚರಿತ್ರೆ | ಕೊಡಗು ದೇಶದ ವರ್ಣನೆ | ಎ. ಗ್ರೇಟರ್ | |
1895 | ಧಾರ್ಮಿಕ | ಕ್ರಿಸ್ತದಾಸರ ಪದಗಳು | ದಲಭಂಜನ, ರಂಗಪ್ಪ ಯೋಸೇಫಪ್ಪ | |
1870 | ಧಾರ್ಮಿಕ | ಕ್ರೈಸ್ತ ಸಭಾ ಚರಿತ್ರೆ | ಫರ್ಡಿನಾಂಡ್ ಕಿಟೆಲ್ | |
1884 | ಕ್ಷೇತ್ರಫಲ-ಘನಫಲ | ಕುಕ್, ಟಿ | ||
1894 | ಖಗೋಳಶಾಸ್ತ್ರ | ಗ್ರಹವ್ಯವಸ್ಥೆಯೂ ಆರೋಗ್ಯ ಶಾಸ್ತ್ರವೂ | ಜೋಶಿ, ವಿನಾಯಕ ಬಾಬಾಜಿ | |
1884 | ಖಗೋಳಶಾಸ್ತ್ರ | ಗ್ರಹಗಳೆಂದರೇನು ? | ||
1884 | ಖಗೋಳಶಾಸ್ತ್ರ | ಗ್ರಹಣಗಳಾಗುವುದು ಹ್ಯಾಗೆ ? | ||
1894 | ಖಗೋಳಶಾಸ್ತ್ರ | ಗ್ರಹಧರ್ಮಾನುಶಾಸನ |
- ಗ್ರೇಟ ಬ್ರಿಟನ್ನದವರು ಯುದ್ಧದಲ್ಲಿ ಯಾಕೆ ತೊಡಗಿರುವರು ?. ಕುಕ್, ಎಡ್ವರ್ಡ್ 1915
- ಚುಕ್ಕಿಗಳೂ ಬಾಲಚುಕ್ಕಿಗಳೂ. 1884
- ಚನ್ನಬಸವಪುರಾಣವು. ಕಲ್ಲಚ್ಚು, ಮ್ಯೋಗ್ಲಿಂಗ್ (ಸಂ.) 1851,
- ಜೀವರಸಾಯನಿ ವೈದ್ಯಸಾರ. ಮಾಬೆನ್, ಕ್ರಿಶ್ಚಿಯನ್. 1903
- ಜೈಮಿನಿ ಭಾರತವು. ಮ್ಯೋಗ್ಲಿಂಗ್ (ಸಂ.) 1848
- ದಾಸರ ಪದಗಳು., ಮ್ಯೋಗ್ಲಿಂಗ್ (ಸಂ.) 1850,
- ದೃಷ್ಟಾಂತ ಮಂಜರಿ, 1872
- ನ್ಯಾಯಾಧಿಕರಣ (ಪತ್ರಿಕೆ) Àಸುಬ್ಬರಾವ್, ಎಮ್. (ಸಂ.) 1877
- ಪೊಲೀಸ್ ಕೊನ್‍ಸ್ಟೆಬಲರ ಪ್ರಶ್ನೋತ್ತರಗಳು. 1870
- ಪ್ಲೇಗ ಬೇನೆ. ನೆಸ್‍ಫೀಲ್ಡ್, ವಿ. ಬಿ. 1910
- ಬಸವ ಪುರಾಣ (ಕಲ್ಲಚ್ಚು) ಮ್ಯೋಗ್ಲಿಂಗ್ (ಸಂ) 1850
- ಕನಕದಾಸನ ಭಕ್ತಿಸಾರ (ಕಲ್ಲಚ್ಚು) ಮ್ಯೋಗ್ಲಿಂಗ್ (ಸಂ.) 1850
- ಮಕ್ಕಳ ಸುಶಿಕ್ಷೆ 1911
- ಮದ್ರಾಸ್ ಹೈಕೋರ್ಟಿನ ನಿಬಂಧನೆಗಳು, ಎಮ್. ಎಸ್. ಗೋನ್ಸಾಲ್ವಿಸ್ (ಸಂ.)
- ಮುಂಬಯಿ ಇಲಾಖೆಯ ದುರುಳರು, ಕೆನಡಿ, ಎಮ್, 1914
- ಮೊಗಲ್ ಬಾದಶಾಹಿ. ಭಾಗ-1, ದೇಶಪಾಂಡೆ, ರಾಮಚಂದ್ರ ಹಣಮಂತ. 1895
- ರಾವಣ ದಿಗ್ವಿಜಯ, ಮ್ಯೋಗ್ಲಿಂಗ್ (ಸಂ.) 1848
- ರೋಗ ಚಿಕಿತ್ಸೆಯು., ಶಿವರಾವ್, ಭಾರದ್ವಜ. 1902
- ಲಿಂಗಾಯತ ಮತ ವಿಚಾರ. ಕ್ರಿಶ್ಚಿಯನ್ ಚಿನ್ನಪ್ಪ. 1874
- ಯೌವನಸ್ಥರಲ್ಲಿ ಕೆಲವರ ಅನುಭವಗಳು, 1909
- ಕ್ರೈಸ್ತನಾದ ಕಾರಣ ಶಾಂತಪ್ಪನಿಗೆ ಸಿಕ್ಕ ಬೈಗಳು, 1909
- ಪಾಪ ಪರಿಹಾರ ಉಂಟೊ, 1909
- ನ್ಯಾಯ ತೀರಿಕೆ ಯಾವಾಗ ?, 1909
- ಜಾತಿ ಕೆಟ್ಟರೂ ನೀತಿಗೆಡಬಾರದು, 1909
- ಕ್ರೈಸ್ತನಾದ ಶಾಂತಪ್ಪನು ಬ್ರಹ್ಮಸಮಾಜಕ್ಕೆ ಸೇರುತ್ತಾನಂತೆ, 1909
- ಅಲ್ಲಾಹಿ ಅಕ್ಬರ್ ನಿಜವಾದ ನಬಿ 1909,
- ದೇವರು ನಮ್ಮ ತಂದೆ. 1909.
- ಮಹಮ್ಮದ ಶುಕ್ರಿಯ ಚರಿತ್ರೆ (ಸ್ವತ: ರಚಿಸಿದ್ದು) ಅವೆತರಾನಿಯನ್, ಜಾನ್. 1908
- ಸಮುವೇಲ್ ಹೆಬಿಕ್-ಭಕ್ತಾಗ್ರಣಿಯೋರ್ವರ ಜೀವನ ಚರಿತ್ರೆ. ಥಾಮ್ಸನ್ಸ್, ಜಿ. ಎನ್.1934
- ಸಮುದ್ರ ಮಹತ್ವ, 1896
- ಸಹಸ್ರ ಗಾಧಾಮೃತ ಕಲಶವು. ವಾಲ್ಜ್, ಥಿಯೊಡೋರ್ ಮಿಚಾ .1874
- ಸಾಕ್ಷ್ಯನ್ಯಾಯ ನಿರ್ಣಯ. ರಾಮರಾವ್, ಕೆ (ಸಂಕ.) 1869
- ಸಾಮತಿಗಳೂ ಪ್ರಸಂಗಿ ಪುಸ್ತಕವೂ. 1883
- ಸಾರಾಂಶ (ಪೋಲೀಸ್ ಮಾನ್ಯುವಲ್) 1872
- ಸ್ವದೇಶಾಭಿಮಾನ (ಸ್ಪರ್ಧನಾ ಪ್ರಬಂದವು) ಜತನ್ನ, ಫ್ರೆಡರಿಕ್.1907
- ಸ್ವಾತಂತ್ರ್ಯ ದಿನದ ಸಂದೇಶ. 1947
- ಹಣದ ವಿಷಯದ ಪಾಠಗಳು. 1862
- ಹಿಂದಕ್ಕೊ ? ಮುಂದಕ್ಕೊ ?. ಒಹಿಲರ್, ಟಿ. ಎಚ್. 1889
- ಹಿಂದೂಸ್ಥಾನದ ಬಾಸೆಲ್ ಮಿಷನ್ನಿನ 125ನೇ ವಾರ್ಷಿಕೋತ್ಸವ.1959
- ಹೊಗೆಸೊಪ್ಪಿನ ಸೊಗಸು. ನಿಂಬಾಳಕರ, ಐ. ಪಿ.1908
- ಗಾದೆಗಳು (ಕನ್ನಡ+ಇಂಗ್ಲೀಷ್) ಐಮನ್, ಎಸ್. ಮತ್ತು ನರಸಿಂಗರಾವ್, ಉಬಯದ. 1894
- ಯಜ್ಞಸುಧಾನಿಧಿ. ಕಿಟೆಲ್, ಫರ್ಡಿನಾಂಡ್. 1872
- ಕಂನಡ ಗಾದೆಗಳು. (ಕಲ್ಲಚ್ಚು) _ ಮ್ಯೋಗ್ಲಿಂಗ್, 1847
- ಅಲಿಬಾಬಾನ ಕಥೆ. 1915
- ಆದಿತ್ಯವಾರದ ಪ್ರಾತ:ಕಾಲದ ದೇವತಾರಾಧನಾ ಪದ್ಧತಿ.1899
- ಆನೆಯಿಂದ ಕಲಿತ ಪಾಠವನ್ನು ಕುರಿತದ್ದು. 1913
- ಆರೋಗ್ಯ ಚಿಂತಾಮಣಿ. 1894
- ಆರೋಗ್ಯ ಭಾಗ್ಯ. 1898
- ಆರೋಗ್ಯ ಮತ್ತು ಮರ್ಯಾದೆ. ಬಾರ್ನೆಟ್, ಪಿ .ಎ. (ಮೂಲ) 1932
- ಆರೋಗ್ಯ ವಿದ್ಯ. ಕನಿಂಗ್‍ಹ್ಯಾಮ್ , ಜೆ. ಎಮ್ . (ಮೂಲ) 1884
- ಆರೋಗ್ಯ ವಿದ್ಯವು. ಕರಂದೀಕರ, ರಾ. ಬಾ. (ಅನು.) 1888
- ಆರ್ಯ ಸಮಾಜವು.1912
- ಇಂಗ್ಲಾಂಡ್ ದೇಶದ ಚರಿತ್ರವು. ಮಾರಿಸ್, ಹೆನ್ರಿ., ಕಿಟೆಲ್ (ಅನು) 1863
- ಇಂಗ್ಲಿಷ್ ಮೊದಲನೆಯ ಪುಸ್ತಕದ ಟೀಕು. ನೆಸ್‍ಫೀಲ್ಡ್, ಜೆ. ಸಿ. 1904
- ಇತಿಹಾಸ ಆರಂಭದ ಪಾಠಗಳು. ಮಾರ್ಸ್‍ಡೆನ್, ಇ. 1914
- ಉತ್ತರ ಕನ್ನಡ ಜಿಲ್ಲೆಯ ಭೂಗೋಳವು. ಹಂಚಿನಾಳಕರ, ಜಿ.ವಿ. 1883
- ಉತ್ತರ ಕನ್ನಡ ಜಲ್ಲೆಯ ವರ್ಣನೆ. ನಾವೆಲಿಕರ, ಪಂಡರಿನಾಥ, ಎಚ್. 1887
- ಲಿಂಗಾಯತ ಮತಕ್ಕಿಂತ ಉತ್ಕøಷ್ಟ ಮಾರ್ಗ. 1932
- ಉನ್ಮಾದಿನಿ. ಯೋಗೀಂದ್ರನಾಥ, ಬಾನು 1901
- ಉಪದೇಶಸಾರವು. 1876
- ಉಪಾಧ್ಯಾಯರ ಕೈಪಿಡಿ. 1906
- ಉಭಯ ಕ್ರೈಸ್ತ ಮತ ದರ್ಶಕವು. 1881
- ಉಲ್ಲಿಯಮ್ ಎಂಬುವನ ಚರಿತ್ರೆ., ಕ್ರಿಸ್ತಾನುಜ ವಾಸ್ತ, 1898
- ಎರಡನೆಯ ದರ್ಜೆಯ ಭೂಗೋಳಶಾಸ್ತ್ರವು. ಲಕ್ಷ್ಮಣರಾವ್, ವಿ 1900
- ಎರಡನೇ ಪುಸ್ತಕ. ಅಂಕಲೆ, ಎಸ್. ಎಮ್ (ಅನು.) 1883
- ಎರಡನೇ ಸ್ಟೇಂಡರ್ಡ್ ಗಣಿತ ಪುಸ್ತಕ. ಲಕ್ಷಣರಾವ್, ವಿ. 1892
- ಎರಡನೇ ಪುಸ್ತಕದ ಶಬ್ದಾರ್ಥ. ಸುಬ್ಬರಾವ್, ಎಂ. 1901
- ಎರಡು ಕುತ್ತಕ್ಕೆ ಒಂದೊಂದು ಗುಳಿಗೆ. 1896
- ಒಂದನೇ ಸ್ಟೇಂಡರ್ಡ್ ಗಣಿತ ಪುಸ್ತಕ. ಲಕ್ಷಣರಾವ್, ವಿ. 1892
- ಒಡಿವೆಯ ಪಾಠಗಳ ಟಿಪ್ಪಣಿಯು. ಮುನೊಳ್ಳಿ, ಆರ್, ಎಸ್. 1905
- ಒಬ್ಬ ಪ್ರಖ್ಯಾತ ಪ್ರಸಂಗಿ. 1897
- ಓದಿ ಬರೆಯುವ ಪಾಠಗಳು- 3: ವಾಚನ ಪಾಠಗಳು. 1860
- ಕಥಾಮಾಲೆ. ಕಿಟೆಲ್, ಎಫ್. 1862
- ಕನ್ನಡ ಅಂಕಲಿಪಿಯು. 1882
- ಕನ್ನಡ ಅಕ್ಷರಮಾಲೆ. 1887
- ಕನ್ನಡ ಆರನೆಯ ಪುಸ್ತಕದ ಹಸ್ತಕ. ನರಸಿಂಹಾಚಾರ್ಯ, ಎಸ್. ಜಿ. 1905
- ಕನ್ನಡ ಆರನೆಯ ಪುಸ್ತಕವು. ಮಾರ್ಸ್‍ಡೆನ್, ಇ.1902
- ಕನ್ನಡ ಆರನೇ ಪುಸ್ತಕವು. ಕಟ್ಟಿ , ವೆಂಕಟ ರಂಗೋ. 1870
- ಕನ್ನಡ ಎರಡನೆಯ ಪುಸ್ತಕವುಮಾರ್ಸ್‍ಡೆನ್ , ಇ . 1897
- ಕನ್ನಡ ಎರಡನೆಯ ಪುಸ್ತಕವು. (ನವೀಕೃತ) 1906
- ಕನ್ನಡ ಎರಡನೇ ಪಾಠಕ. ಕೌಂಡಿಣ್ಯ , ಹೆರ್ಮನ್ ಆನಂದ. 1890
- ಕನ್ನಡ ಎರಡನೆಯ ಪಾಠಕದ ಶಬ್ದಾರ್ಥ. 1907
- ಕನ್ನಡ ಎರಡನೇ ಪುಸ್ತಕ. ಚಿಂತಾಮಣಿ-ಪೇಟಕರ, ಪಾಂ. ವೆಂ. 1876
- ಕನ್ನಡ ಎರಡನೇ ಪುಸ್ತಕದ ಪೂರ್ಣ ಶಬ್ದಾರ್ಥ. ಸುಬ್ಬರಾವ್, ಎಂ. 1904
- ಕನ್ನಡ ಎರಡನೆಯ ಪುಸ್ತಕದ ಹಸ್ತಕ. ಸುಬ್ಬಯ್ಯ , ಡಿ. 1905
- ಕನ್ನಡ ಏಳನೆಯ ಪುಸ್ತಕವು. ಮಾರ್ಸ್‍ಡೆನ್, ಇ. 1898
- ಕನ್ನಡ ಏಳನೇ ಪುಸ್ತಕ. 1907
- ಕನ್ನಡ ಐದನೆಯ ಪುಸ್ತಕವು. ಮಾರ್ಸ್‍ಡೆನ್, ಇ. 1904
- ಕನ್ನಡ ಐದನೇ ಪುಸ್ತಕ. 1907
- ಕನ್ನಡ ಐದನೇ ಪುಸ್ತಕ ಕಟ್ಟಿ, ವೆಂಕಟ ರಂಗೋ. 1885
- ಕನ್ನಡ ಐದನೆಯ ಪುಸ್ತಕದ ಹಸ್ತಕ. ನರಸಿಂಹಾಚಾರ್ಯ, ಎಸ್. ಜಿ. 1904
- ಕನ್ನಡ ಒಂದನೆಯ ಪುಸ್ತಕವು. ಪುಟ್ಟಣ್ಣ, ಎಂ. ಎಸ್. 1908
- ಕನ್ನಡ ಒಂದನೇ ನೋಟು ಪುಸ್ತಕ. 1902
- ಕನ್ನಡ ಕವಿತೆಯ ಎರಡನೇ ಪುಸ್ತಕವು. 1881
- ಕನ್ನಡ ಕವಿತೆಯ ಮೊದಲನೇ ಪುಸ್ತಕವು. 1883
- ಕನ್ನಡ ಕಾವ್ಯ, 1 , 2. 1896
- ಕನ್ನಡ ಗದ್ಯ ಸಂಗ್ರಹ. 1898
- ಕನ್ನಡ ನಾಲ್ಕನೆಯ ಪುಸ್ತಕದ ಹಸ್ತಕ. ನರಸಿಂಹಾಚಾರ್ಯ, ಎಸ್. ಜಿ. 1905
- ಕನ್ನಡ ನಾಲ್ಕನೇ ಪಾಠಕದ ಕ್ಲಿಷ್ಟ ಶಬ್ದಗಳ ಅರ್ಥ. 1898
- ಕನ್ನಡ ನಾಲ್ಕನೇ ಪುಸ್ತಕದ ಕಠಿಣ ಶಬ್ದಾರ್ಥ. ಸುಬ್ಬರಾವ್, ಎಂ. 1904
- ಕನ್ನಡ ನಾಲ್ಕನೇ ಪುಸ್ತಕ. ಕೌಂಡಿಣ್ಯ , ಎಚ್. ಎ. (ಅನು.) 1897
- ಕನ್ನಡ ನಾಲ್ಕನೆಯ ಪುಸ್ತಕವು. ಮಾರ್ಸ್‍ಡೆನ್, ಇ. 1897
- ಕನ್ನಡ ನಾಲ್ಕನೆಯ ಪುಸ್ತಕದ ಹಸ್ತಕಕ್ಕೆ ಪರಿಶಿಷ್ಟ.
- ಕನ್ನಡ ನಾಲ್ಕನೇ ಪುಸ್ತಕ. 1884
- ಕನ್ನಡ ನುಡಿಹಿಡಿ. ಲೂಥಿ, ಬಿ.1906
- ಕನ್ನಡ ನೂತನ ಪಾಠಮಾಲೆ. 1 ಮತ್ತು 2. 1955
- ಕನ್ನಡ ಪಂಚತಂತ್ರವು. ಕಿಟೆಲ್, ಎಫ್. (ಅನು.) 1865
- ಕನ್ನಡ ಪಾಠಗಳ ಮೂರನೇ ಪುಸ್ತಕವು. 1862
- ಕನ್ನಡ ಪಾಠಗಳ ಮೊದಲನೇ ಪುಸ್ತಕವು. ಗಾರ್ಥವೇಟ್, ಎಲ್. 1864
- ಕನ್ನಡ ಪಾಠಗಳ ಎರಡನೇ ಪುಸ್ತಕವು. 1866
- ಕನ್ನಡ ಬಾಲಬೋಧೆ. (ಭಾಗ 1.) ವಾಸುದೇವಯ್ಯ , ಚ. 1908
- ಕನ್ನಡ ಬಾಲಬೋಧೆ. (ಭಾಗ-2) ಶ್ರೀನಿವಾಸರಾವ್, ಎಸ್. 1906
- ಕನ್ನಡ ಬಾಲಸಾಹಿತ್ಯ ಪಾಠಗಳು. (ಭಾಗ-2) 1950
- ಕನ್ನಡ ಭೂಗೋಲ ಶಾಸ್ತ್ರ. ಭಾಗ 1. ಮಾರ್ಸ್‍ಡೆನ್, ಇ. 1911
- ಕನ್ನಡ ಮೂರನೇ ಪಾಠಕ. ಕೌಂಡಿಣ್ಯ , ಎಚ್. ಎ. 1886
- ಕನ್ನಡ ಮೂರನೇ ಪಾಠಕ (ಗೈಡ್.) ಲಕ್ಷ್ಮಣರಾವ್, ವಿ. 1904
- ಕನ್ನಡ ಮೂರನೇ ಪಾಠಕದ ಶಬ್ದಾರ್ಥ. ಲಕ್ಷ್ಮಣರಾವ್, ವಿ. 1894
- ಕನ್ನಡ ಮೂರನೇ ಪುಸ್ತಕ. ತುರಮರಿ, ಗಂಗಾಧರ ಮಡಿವಾಳೇಶ್ವರ. 1883
- ಕನ್ನಡ ಮೂರನೇ ಪುಸ್ತಕದ ಹಸ್ತಕ. ನರಸಿಂಹಾಚಾರ್ಯ, ಆರ್. 1904
- ಕನ್ನಡ ಮೂರನೇ ಪುಸ್ತಕದ ಪೂರ್ಣ ಶಬ್ದಾರ್ಥ. ಸುಬ್ಬರಾವ್, ಎಂ. 1904
- ಕನ್ನಡ ಮೂರನೆಯ ಪುಸ್ತಕವು. ಮಾರ್ಸ್‍ಡೆನ್, ಇ. 1897
- ಕನ್ನಡ ಮೂಲ ಪಾಠಕ. ಮಾಬೆನ್, ಕ್ರಿಶ್ಚಿಯನ್. 1896
- ಕನ್ನಡ ಮೊದಲನೆಯ ಗಣಿತ ಪುಸ್ತಕ. ಪಂಜೆ, ಮಂಗೇಶರಾವ್. 1920
- ಕನ್ನಡ ಮೊದಲನೆಯ ಪುಸ್ತಕವು. ಮಾರ್ಸ್‍ಡೆನ್, ಇ. 1897
- ಕನ್ನಡ ಮೊದಲನೇ ಪಾಠಕ. ಗಾರ್ಥವೇಟ್, ಎಲ್. 1889
- ಕನ್ನಡ ಮೊದಲನೇ ಪಾಠಕ. ಲಕ್ಷಣರಾವ್, ವಿ. 1894
- ಕನ್ನಡ ಮೊದಲನೆಯ ಪಾಠಕದ ಶಬ್ದಾರ್ಥ. 1906
- ಕನ್ನಡ ಮೊದಲನೇ ಪುಸ್ತಕ. 1905
- ಕನ್ನಡ ಮೊದಲನೇ ಪುಸ್ತಕ. ಚಿಂತಾಮಣಿ-ಪೇಟಕರ, ಪಿ, ವಿ. 1896
- ಕನ್ನಡ ಮೊದಲನೇ ಪುಸ್ತಕ (ಸುಧಾರಿತ) 1905
- ಕನ್ನಡ ರಾಜ ಮೂಲ ಶಿಕ್ಷಕ. ನಿಂಬಾಳಕರ, ಇ. ಎಫ್. 1922
- ಕನ್ನಡ ವ್ಯಾಕರಣ (4ನೇ ವರ್ಗೊ) 1901
- ಕನ್ನಡ ವ್ಯಾಕರಣ ಬೋಧಿನಿ.ಮಾಬೆನ್, ಟಿ. ಜಿ. 1896
- ಕನ್ನಡ ಶಾಲಾ ವ್ಯಾಕರಣ. 1866
- ಕರ್ನಾಟಕದ ವರ್ಣನೆಯೂ ಇತಿಹಾಸವೂ. ಕಟ್ಟಿ, ವೆಂಕಟ ರಂಗೋ. 1884
- ಕರ್ಣಾಟಕ ಕಾವ್ಯಮಾಲೆ. ಕಿಟೆಲ್ (ಸಂ.) 1874
- ಕರ್ಣಾಟಕ ಬಾಲಬೋಧೆ-1. ಕರಿಬಸವಶಾಸ್ತ್ರಿ , ಪಿ. ಆರ್. 1931
- ಕರ್ತನ ಭೋಜನ ಸನ್ನಾಹವು. 1900
- ಕರ್ಲ್ ಮೇರಿಕೆ ದೊರೆಗಳ ಸಮಾಧಿ ಮುಂದೆ ಮಾಡಿದ ಪ್ರಸಂಗ. ರೀಜರ್ (ರೆವರೆಂಡ್) 1867
- ಕಲಿಯುಗದ ಮಾಹಾತ್ಮ್ಯೆ. 1899
- ಕಳೆದುಹೋದ ಕುರಿ, ಹಣ, ಮಗ. 1865
- ಕಾಗೆಯೂ ಗುಬ್ಬಿಯೂ ಮೊದಲಾದ ಕಥೆಗಳು. 1915
- ಕಾಲೆನ್ಸೊಯವರ ಗಣಿತ ವಿದ್ಯೆ. ಕಾಲೆನ್ಸೊ, ಜಾನ್ ವಿಲಿಯಮ್. 1862
- ಕಾವ್ಯಪುಂಜ ಶಬ್ದಾರ್ಥಾವಳಿ (4, 5, 6-ಇಯತ್ತೆ.) ಲಕ್ಷಣ-ಭಟ್ಟಜಿ, ಎಮ್. 1890
- ಕಾವ್ಯಮಾಲೆಯ ವ್ಯಾಖ್ಯಾನ. 1895
- ಕಾವ್ಯಮಂಜರಿ. ಕಿಟೆಲ್, ಎಫ್. (ಸಂ.) 1877
- ಕೀರ್ತನೆಗಳು 1882
- ಕೃಷಿಶಾಸ್ತ್ರದ ಮೊದಲನೆಯ ಪುಸ್ತಕವು. ಬೆನ್‍ಸನ್, ಸಿ. 1892
- ಕೃಷ್ಣ, ಕ್ರಿಸ್ತ (ಇವರ ಹೆಚ್ಚು ಕಡಿಮೆ) ಬಾಬಾ ಪದಮಂಜಿ (ಮರಾಠಿ) 1867
- ಕೈಕೆಸರು ಬಾಯಿ ಮೊಸರು. 1907
- ಕೈವಲ್ಯ ಪದ್ದತಿ (ಭಾಗ 1, 2) ನಿಜಗುಣ ಶಿವಯೋಗಿ 1886
- ಕೊಡಗು ವಿವರಣೆ. ಮಾರ್ಸ್‍ಡೆನ್ , ಇ. 1903
- ಕ್ರಿಸ್ತನ ಪುನರಾಗಮನ. 1898
- ಕ್ರಿಸ್ತನ ವಿಷಯ ನಿಮಗೆ ಹ್ಯಾಗೆ ತೋಚುತ್ತದೆ ? ಮತ್ತು ಸತ್ಕಾರ್ಯಗಳು. 1910
- ಕ್ರಿಸ್ತೀಯ ಆಹ್ನಿಕಮಂಜರಿ (ಭಾಗ 1 & 2) 1918
- ಕ್ರೈಸ್ತ ಧರ್ಮ ಬೋಧನೆ. ಕುತ್ರ್ಸ್, ಜೆ. ಎಚ್. 1854
- ಕ್ರೈಸ್ತ ಪ್ರಸಂಗ ವಿದ್ಯೆಯ ದಿಗ್ದರ್ಶನ. 1913
- ಕ್ರೈಸ್ತ ಸಿದ್ಧಾಂತಸಾರ. ಭಾಗ-1. ವಾರ್ಡ್, ಎ. ಮಾರ್ಕಸ್. 1968
- ಕ್ಲಿಷ್ಟ ಶಬ್ದಗಳ ಅರ್ಥ. 1897
- ಕ್ಷೇಮಚಿಂತಾಮಣಿ. 1889
- ಖಗೋಳ ವರ್ಣನೆ. 1884
- ಗಣಿತ ನ್ಯಾಯ. 1870
- ಗಣಿತ ಪುಸ್ತಕ. ಮಾರ್ಸ್‍ಡೆನ್, ಇ. 1904
- ಗಣಿತ ವಿದ್ಯೆ . ಭಾಗ-1. 1858
- ಗಣಿತ ಹಸ್ತಾಮಲಕ. 1895
- ಗಣಿತಾಭ್ಯಾಸಕ್ಕೆ ಉದಾಹರಣೆಗಳು (2ನೇ ಪುಸ್ತಕ) 1869
- ಗಣಿತಾಭ್ಯಾಸದ ಉದಾಹರಣೆಗಳು. 1877
- ಗರಡಿ ಸಾಧಕವು. ಫಾರೆಸ್ಟ್ , ಜಾರ್ಜ್. 1885
- ಗಾಥಾ ಮಂಜರಿ. 1896
- ಗೀತಗಳಿಗೆ ತಕ್ಕ ರಾಗಗಳು. 1932
- ಗೀತಗಳು. 1842
- ಗೀತಾನುಪ್ರೇಕ್ಷೆ. 1910
- ಗುರುಬೋಧಶತಕಂ. ಕರಮರಕರ, ವಿಷ್ಣು ಭಾಸ್ಕರ. 1928
- ಗುರುಲಕ್ಷಣ 1893
- ಗೃಹಸ್ಥಾಶ್ರಮ ಧರ್ಮದ ವಿಷಯವಾದ್ದು. 1875
- ಗೆಲ್ಲರ್ಟನ ಗೀತ. 1907
- ಗೋವೃಷಭಾದಿಗಳ ಸಂರಕ್ಷಣೆ, ವೈದ್ಯಾದಿಗಳ ಕ್ರಮವು. ಗಣಪಯ್ಯ, ಸಿ. ವಿ 1877
- ಘನದ ರಾಜನು; (2) ಕ್ರಿಸ್ತನು ಅದ್ವಿತೀಯನೋ ?. 1914
- ಜೀವಾಂತ್ಯ ಸ್ಮರಣೆ. ಬಾಬಾ ಪದಮಂಜಿ (ಮರಾಠಿ) 1860
- ಚರ್ಮ ತೊಳೆದರೆ ಕರ್ಮ ಹೋದೀತೆ. 1913
- ಚಿಕ್ಕ ಉಲ್ಲಿಯಮನ ಚರಿತ್ರೆ. 1908
- ಚಿಕ್ಕವನಾದ ಹೆನ್ರಿಯೂ ಅವನ ಬೋಯಿಯೂ. 1854
- ಛಂದಸ್ಸಾರ. ಮುಳಬಾಗಲ, ಧೋಂಡೊ ನರಸಿಂಹ. 1897
- ಜಂತುವರ್ಣನವು. ನಿಕಲ್ಸನ್, ಇ. 1889
- ಜಗದ್ರಕ್ಷಕನ ಚರಿತ್ರೆ. 1888
- ಜಗನ್ನಾಯಕನ ಮಗ ನರನಾಯಕನು. 1929
- ಜನ್ಮಾಂತರ ಪರೀಕ್ಷೆ. 1896
- ಜನ್ಮಾಂತರೋಪದೇಶವು. ವಾತ್ಸ, ಕ್ರಿಸ್ತಾನುಜ.1874
- ಜಪ ವ್ಯರ್ಥವೇ.?. 1907
- ಜಹಾಂಗೀರನ ಚರಿತ್ರವು. ಪಾಲ್, ಗಣೇಶರಾವ್. 1878
- ಜಾತಿ ವಿಚಾರಣೆಯು. ಮೊಗ್ಲಿಂಗ್, ಹರ್ಮನ್. 1845
- ಜೋರ್ಜ್ ವಾಶಿಂಗ್ಟನ್ನನ ಜೀವ ಚರಿತ್ರೆ. ಅಣ್ಣಾಜಿರಾವ್, ಎಂ. ಆರ್. 1905
- e್ಞÁನಮಾರ್ಗದ ಸೂಚನೆ. ಲೇಯರ್, ಜೆ. 1846
- ತರುಣ ಹಿತೋಪದೇಶ.1873
- ತನ್ನ ನೆರೆಯವನನ್ನು ಕೊಂದ ಕಥೆ. 1867
- ತಪ್ಪಿ ಹೋದ ಮಗನು.
- ತಿದ್ದುವಿಕೆಯೂ ಶಿಕ್ಷಣವೂ. ಫೌಲರ್, ಜೆ. ಟಿ. (ಮೂಲ.) 1895
- ತಿರುಪತಿ ಯಾತ್ರೆ. 1870
- ತೋಟದ ಕೆಲಸ ಮತ್ತು ಪ್ರಕೃತಿ ಪಾಠ. ರಾಮರಾವ್, ಹೊಸಬೆಟ್ಟು. 1934
- ತೋಳನ ಕಥೆ. ಬಾಲ್‍ಝೆಲ್, ಎಸ್ (ಅನು.) 1871
- ಪೌಲನು ಥೆಸಲೋನಿಕದವರಿಗೆ ಬರೆದ ಪತ್ರಿಕೆಗಳು. 1900
- ದಕ್ಷಿಣ ಕನ್ನಡವು. 1876
- ದಾಕ್ತರ್ ಹಾಸ್‍ನ ಪ್ರವರ್ತನೆ. 1907
- ದಾನಿಯೇಲನೂ ಮತ್ತು ಅವನ ಜತೆಗಾರರೂ. 1867
- ದು:ಖ ಪರಿಹಾರಕನು ಯಾರು ?. 1897
- ದೃಢೀಕರಣದ ಪ್ರಶ್ನೋತ್ತರ. 1868
- ದೃಷ್ಟಾಂತ ದರ್ಪಣವು. 1870
- ದೃಷ್ಟಾಂತ ಮಂಜರಿ. 1872
- ದೇವರ ರಕ್ಷಣೋಪಾಯ. 1949
- ದೇವರು ವಿಷಮನೋ ಸರ್ವಸಮನೋ ?. 1909
- ದೇವ ವಿಚಾರಣೆ. ಮೊಗ್ಲಿಂಗ್, ಹರ್ಮನ್. 1845
- ದೇವರ ಚಿತ್ತಕ್ಕೆ ಒಳಗಾಗು. 1907
- ದೇವರ ಪರಿಪಾಲನೆ. 1907
- ದೇವರ ವಾಕ್ಯದ ಸಣ್ಣ ಕಥೆಗಳು. 1867
- ದೇವರಿಗೆ ಭಯಪಡು. 1888
- ದೇವರು ಸರ್ವಸಾಕ್ಷಿ. 1907
- ದೇವ ವಾಕ್ಯ ವ್ಯಾಖ್ಯಾನವು. (ಹ..ಒ.) 1913
- ದೇವವಾಕ್ಯ ವ್ಯಾಖ್ಯಾನವು (ಹೊ.ಒ.) 1861
- ನವನಿರ್ಧಾರ ದ್ವಿಪಂಚಾಶತಿ. 1847
- ದೇವಾರಾಧನ ಪದ್ಧತಿ. 1965
- ದೇವೋಪಾಸನ ಪದ್ಧತಿ. ಉಪಾಸಕರ ಕೈಪಿಡಿ. 1954
- ದೇಶಾಂತ್ರಿಯ ಪ್ರಯಾಣ. ಭಾಗ-1. ಬುನ್ಯನ್, ಜಾನ್.1849
- ದೈವ ಪರೀಕ್ಷೆ. 1870
- ದ್ವಿಜರಿಗೆ ತಕ್ಕ ಹಿತೋಪದೇಶವು. 1886
- ದ್ವೀಮತ ಪರೀಕ್ಷೆ. 1866
- ಧರ್ಮತುಲಾ. 1911
- ಧರ್ಮ ಸಂಬಂಧವಾದ ಖರ್ಚಿನಲ್ಲಿ. 1868
- ದೇವರ ಮಕ್ಕಳು. ಮಕ್ಕಳ ಪದಗಳು. ಬಾಳಿಗ, ದಾಮೋದರ.
- ಧಾರವಾಡ ಜಿಲ್ಲೆಯ ಸಂಕ್ಷಿಪ್ತ ವರ್ಣನೆ. ಸಗರ, ಎಚ್. ಎಸ್. 1881
- ನರಕವೂ ಅದರ ನಿತ್ಯ ದೌರ್ಭಾಗ್ಯವೂ. 1898
- ನರಕವೂ ಸ್ವರ್ಗೊವೂ. 1903
- ನರಕುಲ ದೇವರು ಯಾರು ?. 1892
- ನರನಾಯಕನ ಚರಿತ್ರವು / ನರನಾಯಕನು. 1886
- ನವನಿರ್ಧಾರ. 1869
- ನವರತ್ನಗಳು. 1889
- ಬೂಸಿಯ ಕಡೇ ದಿನಗಳು. ಸ್ಮಿಥ್, ಟಿ. 1869
- ನವೋಪಮಾನರೂಪವಾದ ನವರತ್ನಗಳು. 1898
- ನಳ ಚರಿತ್ರೆಯ ಟೀಕೆ. ಸುಬ್ಬರಾವ್, ಎಮ್. 1901
- ನಾಗವರ್ಮನ ಕನ್ನಡ ಛಂದಸ್ಸು. ನಾಗವರ್ಮ. 1875
- ನಾಟಕಗಾರನೊಬ್ಬನೂ ಗೌರಮ್ಮ ರಾಜಕುಮಾರ್ತೆಯೂ,ವಾಲ್ಜ್ , ಥಿ. ಮಿ. 1881
- ನಾನಾ ಫಡನವೀಸ. ದೇಶಪಾಂಡೆ, ರಾ. ಹ. 1898
- ನಾನಾರ್ಥ ಶಬ್ದಾವಳಿ ಮತ್ತು ಸಂe್ಞÁರ್ಥಗಳು. ರಾಮಕೃಷ್ಣಯ್ಯ , ಬೋಳಾರ.1895
- ನಾಲ್ಕನೆಯ ದರ್ಜೆಯ ಕಾವ್ಯದ ಟೀಕು. ಸುಬ್ಬರಾವ್, ಎಂ. 1895
- ನಾಲ್ಕನೆಯ ಪುಸ್ತಕದ ಶಬ್ದಾರ್ಥ. 1899
- ನಾಲ್ಕನೇ ಗಣಿತ ಪುಸ್ತಕಕ್ಕೆ ಉತ್ತರಗಳು.
- ನಾಲ್ಕನೇ ಸ್ಟೇಂಡಾರ್ಡ್ ಗಣಿತ ಪುಸ್ತಕ. ಲಕ್ಮಣರಾವ್, ವಿ. 1893
- ನಾಮಾನನೆಂಬ ಸೇನಾಧಿಪ.
- ನಾರೀಮಣಿಗಳ ಹೊಳಪು. 1895
- ನಾಲ್ಕು ಮಂದಿ ರಾಜಪುತ್ರರ ಕಥೆ. 1896
- ಸಚಿತ್ರ ಪೌರನೀತಿ. 2ನೇ ತರಗತಿಗೆ. ಪಾಟೀಲ, ಎಸ್. ಬಿ. 1956
- ನಿನ್ನ ಉಪಾಧ್ಯಾಯನು ಯಾರು ?. 1897
- ನಿನ್ನ ದೇವರು ಯಾರು ?. 1884
- ನಿನ್ನ ನುಡಿ ಹ್ಯಾಗೆ ?. 1899
- ನಿನ್ನ ಮತ ಯಾವುದು ?. 1894
- ನಿನ್ನ ಮನೆ ಎಲ್ಲಿ.?. 1887
- ಭಾಷಾಂತರ ಪಾಠಮಾಲೆ. ಎರಡನೇ ಪುಸ್ತಕ. ಅಂಕಲೆ, ಸಂಗಪ್ಪಾ ಮಲ್ಲಪ್ಪ. 1894
- ನೀತಿ ಬೋಧನೆಗಳು (ಭಾಗ 1+2)
- ನೀತಿ ವಿವಾದ ಕಥೆಯು. ಓರ್ವ ಬ್ರಾಹ್ಮಣ ಶಾಸ್ತ್ರಿ. 1882
- ನೀನು ಕರುಣಾಶೀಲನೋ ?. 1907
- ನೀನು ಕೃತಜ್ಞನೋ ?. 1907
- ನೀವಾದರೆ ಕ್ರಿಸ್ತನನ್ನು ಯಾರನ್ನುತ್ತೀರಿ ?. ಮಾರ್ಕ್, ಸಂಜೀವರಾವ್. 1909
- ನುಡಿಗಟ್ಟು : ಸಂಕ್ಷಿಪ್ತ ಶಾಲಾ ವ್ಯಾಕರಣ. ಮುಳಬಾಗಲ, ಧೋಂಡೊ ನರಸಿಂಹ. 1892
- ನೂರಜಹಾನ ರಾಣಿಯು. ದೇಶಪಾಂಡೆ, ರಾ. ಹ. 1897
- ಪದಾರ್ಥ ವಿe್ಞÁನಶಾಸ್ತ್ರ. 1882
- ಪದಾರ್ಥ ವಿe್ಞÁನ ಶಾಸ್ತ್ರದ ಮೂಲ ತತ್ವಗಳು. ಕುಕ್, ಥಿಯೊಡೋರ್. 1890
- ಪರಮ ಗುರುವು. 1903
- ಪರಮ ನೀತಿ-ಪ್ರಸಂಗವು. 1888
- ಪರಮಾತ್ಮ e್ಞÁನ. ಕಿಟೆಲ್, ಎಫ್. 1863
- ಪರಮಾರ್ಥವು ಪರಮ ಹಿತವೋ ?. 1907
- ಪರಿತ್ಯಾಗ ನಿನ್ನ ಧರ್ಮವೋ ?. 1907
- ಪರಿಶುದ್ಧ ಬರಹದ ಸಾರವು. 1845
- ಪರ್ವತ ಪ್ರಸಂಗ. 1862
- ಪಳೇ ಒಡಂಬಡಿಕೆಯ ಕಥೆಗಳು.
- ಪಾಪ ಪುಣ್ಯ ಅಂದರೇನು ?. 1897
- ಪಾಪದ ಉತ್ಪತ್ತಿ. 1882
- ಪಾಪವು ಎಲ್ಲಿಂದ ?. 1897
- ಪಾಪೋತ್ಪತ್ತಿಯ ವೃತ್ತಾಂತ. 1888
- ಜೋರ್ಜ್ ಮಿಲ್ಲರನ ಜೀವಚರಿತ್ರೆಯಲ್ಲಿ ಪ್ರಕಟವಾದಂತ ಪಾಪೋದ್ಧಾರಕ ಕೃಪಾತಿಶಯ. ರಾವ್, ಮಾರ್ಕ್ ಸಂಜೀವ. 1909
- ಪಾವನ ಸಂಸ್ಕಾರವು. 1901
- ಪುರುಷೋದ್ಧಾರ ಮಾರ್ಗ + ಪೂರ್ವಜನ್ಮ ಇಲ್ಲವೆ ಜನ್ಮಾಂತರ. 1910
- ಪೂರ್ಣಾಂಕ (3ನೇ ಪುಸ್ತಕ) 1882
- ಪೂರ್ವನಿರ್ಧಾರ (ಭಾಗ-1) 1868
- ಪೂರ್ವಿಕ ವರನರರು.
- ಪ್ರಜಾಧರ್ಮ ಸಂಗ್ರಹ. ಸುಬ್ರಹ್ಮಣ್ಯ ಐಯ್ಯರ್, ಟಿ. ಎಸ್. 1918
- ಪ್ರಬೋಧನಾಮೃತ. 1900
- ಪ್ರವಾದಿಗಳ ಪುಸ್ತಕಗಳು : ಯೇಶಾಯ-ಮಲಕೀಯ. 1864
- ಪ್ರಶ್ನೋತ್ತರವು. ಗಣಪಯ್ಯ , ಸಿ. ವಿ. 1881
- ಪ್ರಸಂಗಿಗಳ ಕೈಪಿಡಿ. 1885
- ಪ್ರಾಕೃತಿಕ ಭೂಗೋಲ ಶಾಸ್ತ್ರವು. ಜೀಕೀ , ಆರ್ಚಿಬಾಲ್ಡ್. 1905
- ತೌಳವ ಸ್ವಾತಂತ್ರ್ಯ. (ಐತಿಹಾಸಿಕ ನಾಟಕ) ನಾಯಕ, ಬೇಕಲ ರಾಮ 1937
- ಪ್ರಾಚೀನ ವೃತ್ತಾಂತಸಾರವು.
- ಪ್ರಾಣಿಗಳೂ ಪ್ರದೇಶಗಳೂ. (ಪುಸ್ತಕ-1) ರಾವ್, ಪಂಜೆ ಮಂಗೇಶ. 1933
- ಪ್ರಾಮಾಣಿಕತನವೇ ಪರಮ ಪ್ರಮಾಣ. 1907
- ಪ್ರೈಮರಿ ಶಾಲಾ ವಸ್ತು ಪಾಠಗಳು. ಕೃಷ್ಣರಾವ್, ಎನ್. 1899
- ಕನ್ನಡ ಚೆನ್ನುಡಿ. 3ನೇ ಭಾಗ. 7ನೇ ತರಗತಿಗೆ. ಬಸವನಾಳ, ಶಿ.ಶಿ. ಮತ್ತು ಕವಲಿ, ಪಂಡಿತ. ಚೆ. ಎ. 1951
- ಪ್ರಾರ್ಥನಾ ಬಲವು. 1900
- ಪ್ರಾರ್ಥನೆಗಳು 1870
- ಪ್ರೇಮ ನಿರೂಪಣ, ಅರ್ನೆಸ್ಟ್ , ಕ್ರಿಶ್ಚಿಯನ್. 1927
- ಬಾಬು ಎಂಬ ಹಡಗಿನ ಹುಡುಗನನ್ನು ಕುರಿತು. 1862
- ಬಾಯಿಲೆಕ್ಕದ ಮೊದಲನೆಯ ಪುಸ್ತಕ. ದೇಶಪಾಂಡೆ, ರಾ. ಹ. 1896
- ಬೋಧನೆಯ ಪ್ರಶ್ನೋತ್ತರ. 1863
- ಬಾಯಿಲೆಖ್ಖಗಳ ಪದ್ಧತಿಯು. ಯಾತಗಿರಿ, ಎಸ್. ವಿ. 1884
- ಬಾಲಕರ ಕನ್ನಡ ಗಣಿತ ವಿದ್ಯೆಯು. ಭಾಗ- 1 & 2 1863
- ಬಾಲಕರ ಶಿರೋಮಣಿ. 1873
- ಬಾಲಕರ ಕಾವ್ಯಪುಂಜ. 1878
- ಬಾಲಕರ ಗೀತಗಳು. 1869
- ಬಾಲಬೋಧನೆ ಅನ್ನಿಸಿಕೊಳ್ಳುವ ಕ್ರೈಸ್ತ ಧರ್ಮೋಪದೇಶದ ಪ್ರಶ್ನೋತ್ತರವು. 1912
- ಬಾಲಬೋಧನೆಯ ಒಂದು ಮಾತು 1910
- ದೇವರು ಪ್ರೀತಿ ಸ್ವರೂಪಿ ಇರುತ್ತಾನೆ. 1910
- ಬಾಲ ಭೂವಿವರಣೆ. ನರಸಿಂಹಾಚಾರ್ಯ , ಎಸ್. ಜಿ. 1917
- ಬಾಲಶಿಕ್ಷೆ, 1857
- ಅಕ್ಷರಮಾಲೆ. 1857
- ಬಾಲಶಿಕ್ಷೆ. ಹರಿಹರ ಅಯ್ಯರ್, ಎಂ. ಎಸ್. 1900
- ಬಾಲಶಿಕ್ಷೆಯು. 1876
- ಬಾಸೆಲ್ ಮಿಶ್ಶನ್ ಸಂಘದ ನೂರು ವರ್ಷದ ಚರಿತ್ರೆಯು. ಶಾಸ್ಸರ್, ಎ. 1915
- ಬಾಸೆಲ್ ಮಿಶ್ಶನ್ ಸಭಾಕ್ರಮ. 1903
- ಬಾಸೆಲ್ ಮಿಶನ್ ಹಾಯಸ್ಕೂಲ, ಧಾರವಾಡ-ಶತಮಾನೋತ್ಸವ. 1963
- ಬಾಸೆಲ್ ಮಿಶ್ಶನ್ ಸಭೆಯ ಸ್ವಾತಂತ್ರ್ಯವನ್ನು ಕುರಿತದ್ದು. ಶಾಸ್ಸರ್, ಎ. 1907
- ಬಾಳುವಿಕೆಯ ವ್ಯತ್ಯಾಸ. 1884
- ಬೂತವಿದ್ಯೆಯು. 1867
- ಬೇಸಾಯದ ಪಾಠಗಳು. (ಭಾಗ 1, 2, 3.) ನೈಟ್, ಜೆ. ಬಿ,1912
- ಬೈಬಲ್ ಗ್ರಂಥವು ಸತ್ಯವೋ ?. 1902
- ಬ್ರಿಟಿಷ್ ಸಾಮ್ರಾಜ್ಯದ ಸಂಕ್ಷಿಪ್ತ ಇತಿಹಾಸವು. ಎಂಡರ್ಸನ್, ಜಿ. 1915
- ಬೋಧಸಾರ. 1853
- ಭಕ್ತನಿಗೆ ದೇವರು ಮರೆ. 1907
- ಭಕ್ತಿ ಸಂಗ್ರಹವು. 1929
- ಭಕ್ತಿ ಸಾಧಕವು.
- ಭಗವದ್ದರ್ಪಣವು. 1895
- ಭಾಷಾಂತರ ಪಾಠಮಾಲೆ. 2ನೇ ಪುಸ್ತಕ. ಅಂಕಲೆ, ಸಂಗಪ್ಪ ಮಲ್ಲಪ್ಪ. 1906
- ಭಾಷಾಂತರ ಪಾಠಮಾಲೆ- 3ನೇ ಪುಸ್ತಕ. ಅಂಕಲೆ, ಸಂಗಪ್ಪ ಮಲ್ಲಪ್ಪ. 1907
- ಭಾಷಾಂತರ ಪಾಠಮಾಲೆ- ಮೊದಲನೇ ಪುಸ್ತಕ. ಅಂಕಲೆ, ಸಂಗಪ್ಪ ಮಲ್ಲಪ್ಪ. 1907
- ಭಾಷಾಂತರ ಪುಸ್ತಕವು. ಗ್ರೇಟರ್, ಎ. 1872
- ಕನ್ನಡ-ಹಿಂದುಸ್ಥಾನಿ ಭಾಷಾಮಂಜರಿ. 1896
- ಮೆಲೋಡಿಯನ್. ಮೆನ್ನರ್, ಅಗಸ್ಟ್. 1881
- ಭೂಗೋಳ ವಿದ್ಯ. ಭಾಗ-3. (ಅನುವಾದಿತ) 1881
- ಭೂಗೋಳ ವಿದ್ಯದ ಮೂಲ ತತ್ವಗಳು. ಭಾಗ-1. (ಅನುವಾದಿತ) 1880
- ಭೂಗೋಳ ವಿದ್ಯದ ಮೂಲ ತತ್ವಗಳು. ಭಾಗ-2. ಭಾರತ. 1881 (ಅನುವಾದಿತ)
- ಭೂಗೋಳವು. 1845
- ಭೂಗೋಳಶಾಸ್ತ್ರ. 1866
- ಭೂಗೋಳ ಶಾಸ್ತ್ರದ ಆರಂಭ ಪಾಠಗಳು. ಮಾರ್ಸ್‍ಡೆನ್, ಇ. 1918
- ಭೂಗೋಳ ಶಾಸ್ತ್ರ ಪ್ರವೇಶಕವು. ಡಂಕನ್, ಜಾರ್ಜ್. 1883
- ಭೂಗೋಳಶಾಸ್ತ್ರ ಸಾರ. 1867
- ಭೂಗೋಳಶಾಸ್ತ್ರವು. ಮಾರ್ಸ್‍ಡೆನ್, ಇ. 1893
- ಭೂಗೋಳ ಶಾಸ್ತ್ರವು. ಮಾರ್ಸ್‍ಡೆನ್, ಇ. 1896
- ಭೂಮಿಶಾಸ್ತ್ರವು. ನಾರಾಯಣರಾವ್, ಎಚ್. 1917
- ಮಗ್ಗಿಗಳೂ ಕೋಷ್ಟಕಗಳೂ. 1882
- ಮಣಿಪುಂಜ. 1883
- ಮತಭೇದ ರತ್ನಾಕರ. 1872
- ಮತ ವಿಚಾರಣೆ. ಮೊಗ್ಲಿಂಗ್, ಹವರ್iನ್. 1845
- ಮತ್ತಾಯನು ಬರೆದ ಲೋಕರಕ್ಷಕನ ಚರಿತ್ರೆ / ಸುವಾರ್ತೆಯು. 1881
- ಮದಗಸ್ಕರ, ಅದರ ಮಿಷನೂ ರಕ್ತ ಸಾಕ್ಷಿಗಳೂ. ಕೌಶಿಕ, ಪೌಲ್ ಗಣೇಶ್ವರ.1866
- ಮದ್ರಾಸು ಆಧಿಪತ್ಯದ ವಿವರ. ಮಾರ್ಸ್‍ಡೆನ್, ಇ. 1891
- ಮದ್ರಾಸು ಆಧಿಪತ್ಯದ ವಿವರದ ಹಸ್ತಕ. 1904
- ಮದ್ರಾಸು ಆದಿಪತ್ಯದ ಸಾರಾಂಶ. ಲಕ್ಷ್ಮಣ ಭಟ್ಟಜಿ, ಎಂ.1896
- ಮದ್ರಾಸ ಸಂಸ್ಥಾನದ ವಿವರ. 1862
- ಮಧ್ಯವರ್ತಿಯು ಬೇಕೋ ?. 1895
- ಮನುಷ್ಯನ ಬೀಳುವಿಕೆಯೂ ಪುನ:ಸ್ಥಾಪನೆಯೂ. ಜೇಕಬ್, ಎಸ್, ಪಿ. 1884
- ಮರಣಕ್ಕೆ ವೈರಿಯಾದ ಮೃತ್ಯುಂಜಯ. 1889
- ಮಸೀಹ ವಿಜಯ. (ಅನುವಾದಿತ- ಇಂಗ್ಲಿಶ್‍ನಿಂದ.) 1912
- ಮಹಮ್ಮದನ ಚರಿತ್ರವು. ವಾಲ್ಜ್, ಟಿ. ಎಮ್.1869
- ಮಾಹಾ ಕಳ್ಳತನದ ಸಂಗತಿ. ಸ್ಪರ್ಜನ್, ಸಿ. ಎಚ್.1877
- ಮಹಾ ಮೋಸಗಾರನ ಸಂಗತಿ. 1902
- ಮಹಾರಾಜನಾದ ದಾವೀದನು.
- ಮಹಾರಾಷ್ಟ್ರ ದೇಶದ ವರ್ಣನೆ ಚರಿತ್ರೆ.1883
- ಮಳೇ ಪುಸ್ತಕವು. 1894
- ಮಾರ್ಕನು ಬರೆದ ಸುವಾರ್ತೆ. 1896
- ಮಾಡಿದ ಪಾಪಕ್ಕೆ ಮನವೇ ಸಾಕ್ಷಿ. 1894
- ಮಾನವ ಜನ್ಮದ ಉದ್ದೇಶವೇನು ?.1914
- ಕಲಿಯುಗ. 1914
- ಮಿಸ್ಸೆಸ್ ಅನ್ನಿ ಬೆಸಂತ್. 1905
- ಮೂಡಣದ e್ಞÁನಿಗಳು; ಹನ್ನೆರಡು ವರ್ಷದ ಯೇಸು. 1859
- ಮುಕ್ತಿ ಮಾರ್ಗವನ್ನು ವಿವರಿಸುವ ಪುರಾತರ ಪತ್ರಿಕೆ. 1894
- ಮೃಗ ಚಿತ್ರ ರೂಪಕ ಪ್ರಸಂಗಗಳು.
- ಮೂರನೇ ದರ್ಜೆಯ ಗಣಿತ ಪುಸ್ತಕ. ಲಕ್ಷಣರಾವ್, ವಿ.1902
- ಮೂರನೇ ಪುಸ್ತಕ. ಅಂಕಲೆ, ಎಸ್, ಎಮ್. 1884
- ಮೂರನೆಯ ಪುಸ್ತಕದ (ಪಾಠಕದ) ಶಬ್ದಾರ್ಥ.
- ಮೂರನೆಯ ದರ್ಜೆಯ ಭೂಗೋಳಶಾಸ್ತ್ರವು. ಲಕ್ಷ್ಮಣರಾವ್, ವಿ.1897
- ಮೂರನೇ ಸ್ಟೆಂಡಾರ್ಡ್ ಗಣಿತ ಪುಸ್ತಕ. ಲಕ್ಷ್ಮಣರಾವ್, ವಿ.1893
- ಮೂಲ ಪರೀಕ್ಷೆಯ ಪ್ರಶ್ನೆಗಳು. 1892
- ಮೃತ್ಯುಂಜಯ. 1894
- ಮೊಗಲ ಬಾದಶಾಹಿ. ದೇಶಪಾಂಡೆ, ರಾ. ಹ. 1895
- ಮೊದಲನೇ ಇಂಗ್ಲಿಷ್ ಪುಸ್ತಕ; ಬೋಧಕನ ಸಹಾಯಕ. ಗಾರ್ತ್‍ವೇಟ್, ಎಲ್.1877
- ಮೊದಲನೇ ಪುಸ್ತಕ. ಅಂಕಲೆ, ಸಂಗಪ್ಪ ಮಲ್ಲಪ್ಪ.1883
- ಮೋಶೆಯ ಧರ್ಮಶಾಸ್ತ್ರದಲ್ಲಿ ಆದಿಕಾಂಡವು (ಪ್ರಥಮ ಭಾಗ) ರೈಸ್, ಎಡ್ವರ್ಡ್. ಪಿ. (ಅನು.) 1908
- ಯಂತ್ರಶಾಸ್ತ್ರ. (ಅನುವಾದಿತ) 1882
- ಯಮುನಾಬಾಯಿಯ ಸಂಚಾರ. ಬಾಬಾ ಪದಮಂಜಿ (ಮರಾಠಿ.) 1869
- ಯಾತ್ರಿಕನ ಸಂಚಾರವು. (ಭಾಗ-2) ಬುನ್ಯನ್, ಜಾನ್. 1908
- ಯುಕ್ಲಿಡನ ಸಿದ್ದಾಂತಗಳು. (1ನೇ ಪುಸ್ತಕ) ಯುಕ್ಲಿಡ್.1884
- ಯುವಗೋಪಾಲ ರತ್ನ. (ಯೋಸೇಫನು)
- ಯೆಹೂದ ಪ್ರವಾದಿಗಳಲ್ಲಿ ಪ್ರಖ್ಯಾತನಾದ ಯೆರೆಮೀಯನು. ಫ್ರಿಜ್, ಸಿ. 1904
- ಯೆಹೋವ ಮತ್ತು ವಿಗ್ರಹಗಳು. 1863
- ಯೇಸು ಕ್ರಿಸ್ತನ ಚರಿತ್ರವು. 1879
- ಯೇಸು ಕ್ರಿಸ್ತನ ಜನನ ಚೌಪದನಗಳು. ರಾಮಕೃಷ್ಣಯ್ಯ, ಮುಲ್ಕಿ. 1884
- ಯೇಸು ಕ್ರಿಸ್ತನ ಜನ್ಮವೃತ್ತಾಂತ. 1883
- ಯೇಸು ಕ್ರಿಸ್ತನ ಮರಣವು 1910
- ಯೇಸು ಕ್ರಿಸ್ತನ ಪುನರುತ್ಥಾನವು. 1910
- ಯೆಸು ಕ್ರಿಸ್ತನ ಮೂಲಕ ಸ್ಥಾಪಿತವಾದ ಹೊಸ ಒಡಂಬಡಿಕೆ ಎಂಬ ಗ್ರಂಥವು.1906
- ಯೇಸು ಕ್ರಿಸ್ತನ ಶ್ರಮೇಚರಿತ್ರ. ಕಿಟೆಲ್, ಎಫ್.
- ಯೇಸು ಕ್ರಿಸ್ತನ ಶ್ರಮೆ ಮರಣಗಳನ್ನು ಕುರಿತ ನಾಲ್ವತ್ತು ಧ್ಯಾನಗಳು. 1910
- ಯೇಸು ಕ್ರಿಸ್ತನು ಮಾಡಿದ ಅದ್ಭತಗಳು 1910
- ಕ್ರೈಸ್ತ ಮತಗಳ ಗುರಿಗಳು. 1910
- ಯೇಸುವಿನ ಜನನ.
- ಯೇಸುವಿನ ಜನ್ಮ ವೃತ್ತಾಂತವು. 1873
- ಯೋಸೇಫನ ಚರಿತ್ರೆಯ ವಿಷಯವಾದ ಇಪ್ಪತ್ತು ಪ್ರಸಂಗಗಳು.1906
- ಯೋಸೆಫನ ಚರಿತ್ರೆ. 1863
- ರಕ್ಷಣೋಪಾಯವು. ಲೇಯರ್, ಜೆ. 1866
- ರತ್ನಮಾಲೆ. 1860
- ವೇದಾಂತವಾದ ನಿರ್ಣಯ. ದೇವಧರ, ಸೊಲೊಮನ್ ಲಕ್ಷ್ಮಣ.1904
- ಪೌಲನು ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ. ಹ್ಯಾರಿಸ್, ಡಬ್ಲ್ಯೂ. 1967
- ನಮ್ಮ ರಕ್ಷಕನಾದ ಯೇಸು ಕ್ರಿಸ್ತನನ್ನು ಕುರಿತು ಮತ್ತಾಯನು ಬರೆದ ಸುವಾರ್ತೆಯು. 1930
- ಹಳೆ ಹೊಸ ಒಡಂಬಡಿಕೆಗಳು ಅಡಗಿರುವ ದೇವರ ವಾಕ್ಯವು. (ಸತ್ಯವೇದವು) 1865
- ರಮಾಮಾಧವ. ಮಿತ್ರ, ಕಾಶೀನಾಥ. ರಾ. (ಮರಾಠಿ) 1902
- ರಾಜೇಂದ್ರನಾಮೆ. ವೀರರಾಜೇಂದ್ರ ಒಡೆಯರ್. (ಮ್ಯೋಗ್ಲಿಂಗ್) 1857
- ರೋಮನ್ ಕಥೋಲಿಕ್ ಸಭೆಯ ಪರೀಕ್ಷೆ. 1871
- ರೆವೆರೆಂಡ್ ಡಿ. ಅಂತ್ರವೇದಿ ಅಯ್ಯನವರು. 1912
- ಲಕ್ಕ್ಯಕ್ಕೆ ತಕ್ಕವಾದ್ದು. 1875
- ಲಘುಕೋಶ. ಕ್ರಿಸ್ತಾನುಜ ವಾತ್ಸ. 1910
- ಲಘು ವ್ಯಾಕರಣ. ಕಟ್ಟಿ, ವೆಂಕಟ ರಂಗೋ . 1880
- ಲಿಂಗಾಯತ ಮತಕ್ಕಿಂತ ಉತ್ಕøಷ್ಟ ಮಾರ್ಗ. (ಅನುವಾದಿತ) 1883
- ಲೋಭವು ಲಾಭವೋ ?. 1907
- ಲಿಂಗಾಯತ ಮತ ವಿಚಾರ. ಕ್ರಿಶ್ಷಿಯನ್ ಚಿನ್ನಪ್ಪ. 1874
- ಲೋಕವ್ಯವಹಾರ ಬೋಧಿನಿ. ಮಾಬೆನ್, ಟಿ. ಜಿ.1907
- ಲೋಕಾಸಕ್ತನು ಮೋಕ್ಷಾಸಕ್ತನಾದದ್ದು. 1896
- ವಚನ ಮಂಜರಿ.1860
- ವಜ್ರ ಸೂಚಿ. 1887
- ವಸ್ತು ಪಾಠಗಳನ್ನು ಕಲಿಸುವ ವಿಷಯವಾಗಿ ಸೂಚಿಸಿದ ಪಾಠಕ್ರಮ.
- ಸಹಸ್ರಾರ್ಧ ವೃಕ್ಷಾದಿಗಳ ವರ್ಣನೆ . ಸ್ಟೋಲ್‍ತ್ಸ್, ಸಿ. 1881
- ವಿಕೀರ್ಣ ಸುಭಾಷಿತ ಪ್ರಸಂಗಶತಕ. ವಾತ್ಸ, ಸುವಾರ್ತಪ್ಪ. 1873
- ವಿಕ್ಟೋರಿಯಾ ಚಕ್ರವರ್ತಿನಿ ಅವರ ಜೀವಮಾನದ ವೃತ್ತಾಂತವು.1897
- ವಿವಾಹವನ್ನು ಕುರಿತಾದ್ದು. 1875
- ವಿಶ್ವಾಸವೇ ನರಜನ್ಮ ಸಾರ್ಥಕ e್ಞÁನ ಸೂತ್ರವು. 1898
- ವೆಂಕಯ್ಯನು. (ಅನುವಾದಿತ) 1915
- ವೇದದಲ್ಲಿ ಏನಿದೆ. ?. (ಅನವಾದಿತ) 1884
- ವೇದಮಣಿಯ ಚರಿತ್ರೆ. 1911
- ವೇದಾಂತ ದರ್ಶನ.1899
- ವೇದಾಂತ ಪರೀಕ್ಷೆ.1899
- ವೈದ್ಯ ಶಿವದಾಸ.
- ಧರ್ಮ ವಿಚಾರಣೆ.
- ಹಳೆಕನ್ನಡದ ಸಂಕ್ಷೇಪ ವ್ಯಾಕರಣ ಸೂತ್ರಗಳು. 1866
- ಶಬ್ದಮಣಿದರ್ಪಣ. ಕೇಶಿರಾಜ. 1872
- ಶಬ್ದವ್ಯೂತ್ಪತ್ತಿ. ಚಿಂತಾಮಣಿ-ಪೇಟಕರ, ಪಿ. ವಿ. 1880
- ಶಬ್ದ ಸಂಗ್ರಹವು. ಬೇವೂರ, ಆರ್. ಎಚ್. 1876
- ಶಾಂತಪ್ಪನು ಸಿಟ್ಟಪ್ಪನನ್ನು ಜಯಿಸಿದ ಕಥೆ. 1886
- ಶಾಂತಮ್ಮನೆಂಬ ಹಿಂದೂ ಹುಡುಗಿಯ ವೃತ್ತಾಂತ. 1892
- ಶಾಲಾ ನಿಘಂಟು. ಬುಛರ್, ಜೆ. 1899
- ಶಾಲಾ ನಿಘಂಟು. ಜಿಗ್ಲರ್, ಎಫ್. 1876
- ಶಾವಂತಿ ಪುಷ್ಪ. ಸೋನ್ಸ್, ಜೆಸುವಾನಂದ 1906
- ಮೂಲ ಶಾಲೆಗಳ ಶಿಕ್ಷಣಾಕ್ರಮಪದ್ಧತಿ. ರಾವ್, ಕೆ. ರಾಮ. 1908
- ಶಿಶು ಶಿಕ್ಷಣ. (ಸಚಿತ್ರ) ಮಠ, ಬಿ. ವಿ.1932
- ಶೋಧನ ದಶಕ. 1903
- ಶ್ರೀಮತಿ ಬಾಲಾಸುಂದರಿ ಠಾಕೂರ್.
- ಸಂಭಾಷಣ ವಾಕ್ಯಗಳು. 1878
- ಸಂಸಾರಕ್ರಮಗಳ ಪುಸ್ತಕವು. ಫ್ಲಟಿಕ್, ಜೆ. ಎಸ್. 1863
- ಹಿಂದೂದೇಶದ ಸಸ್ಯಶಾಸ್ತ್ರವು. ಭಾಗ-1. ಫ್ಲೈಡರರ್, ಜೆ. 1919
- ಸಂಕೀರ್ತನ ಮಾಲೆ. 1888
- ಸಂಸ್ಕøತ ಎರಡನೇ ಪುಸ್ತಕವು. ಭಾಂಡಾರಕರ, ಆರ್. ಜಿ.1891
- ಸಚಿತ್ರ ವ್ಯಾಯಮ ಬೋಧಿನಿ. ನಿರೋಡಿಕರ, ಎಂ. ಎಸ್. 1913
- ಸಣ್ಣ ಕರ್ಣಾಟಕ ಕಾವ್ಯಮಾಲೆ. 1865
- ಸತ್ಯವಾದ ಅವತಾರವು. 1878
- ಸತ್ಯವೆಂದರೇನು ?. 1867
- ಸತ್ಯವೇದ ಬೋಧನೆ. ಭಾಗ-1. (ಅನುವಾದಿತ) 1887
- ಸತ್ಯವೇದ ಮುಕ್ತಾವಳಿ. 1892
- ಸತ್ತವರ ದೇಹಗಳು ಏಳುವುದು ನಿಜವೋ ?. 1899
- ಸತ್ಯವಾಗ್ದಾನಿ. (ಅನುವಾದಿತ) 1870
- ಸನ್ಮಾರ್ಗ ವಿಚಾರವು.
- ಸಾಮ್ಯತ್ರಯವು. 1846
- ಸಾಮ್ಯರೂಪದ ಪ್ರಸಂಗಗಳು. ಭಾಗ- 1, 2.
- ಸಿಡಿಲನ್ನಾದರೂ ತಡಿಸುವ ಕೊಡೆ. 1894
- ಸಿರಿಯ ದಾರಿಯೂ ಧನ್ಯತೆಯ ನೆಲೆಯೂ. 1899
- ಸುಬೋಧ ವೃತ್ತಾಂತ ಮಾಲೆಯು. 1883
- ಸುಬೋಧಾಮೃತವು. 1894
- ಸುಭಾಷಿತ ಪ್ರಸ್ತಾಪಗಳು. 1894
- ಸುರಾಪಾನಗಳ ಮೋಸ. 1910
- ಸುವಾಸಿನಿಯ ಗತಿ. ಅರುಣಾಚಲಮ್, ಎಫ್. ಎಚ್. 1915
- ಸೆಲ್ಫ್ ಗೈಡ್ ಬುಕ್. ಸಗರ, ಹನುಮಂತ ಸಂಜೀವ.1881
- ಸ್ವರ್ಗೊವೂ ಅದರ ನಿತ್ಯ ಸೌಭಾಗ್ಯವೂ. 1898
- ಸುವಾರ್ತೆಯ ಸಾರ. 1883
- ಹಣದ ವಿಷಯವಾದ ಪಾಠಗಳು. 1862
- ಹಣ್ಣು ಪುಟ್ಟಿ. 1910
- ಹೃದಯ ದರ್ಪಣ. ಮೊಗ್ಲಿಂಗ್, ಹರ್ಮನ್.1850
- ಹಿಂದಕ್ಕೊ ? ಮುಂದಕ್ಕೊ ?. 1889
- ಹಿಂದು ಹುಡುಗಿಯ ವೃತ್ತಾಂತ. 1904
- ಹಿಂದೂಸ್ತಾನದ ಕನ್ನಡ ಇತಿಹಾಸವು. ಮಾರ್ಸ್‍ಡೆನ್, ಇ.1904
- ಹಿಂದೂಸ್ಥಾನದ ಪಠ. 1860
- ಹಿಂದೂದೇಶದ ಚರಿತ್ರವು. ಮಾರ್ಸ್‍ಡೆನ್, ಇ. 1897
- ಹಿಂದೂದೇಶದ ಚರಿತ್ರೆ. ಮಾರ್ಸ್‍ಡೆನ್, ಇ. 1901
- ಹಿಂದೂದೇಶದ ಚರಿತ್ರೆಯ ಸುಲಭ ಪಾಠಗಳು. ಮಾರ್ಸ್‍ಡೆನ್, ಇ. 1902
- ಹಿಂದೂದೇಶದ ಚರಿತ್ರೆ. ಮಾರ್ಸ್‍ಡೆನ್, ಇ.1901
- ಹಿಂದೂಸ್ಥಾನದ ಚರಿತ್ರದ ಸಾರಾಂಶವು. 1868
- ಹಿಂದೂದೇಶದ ವೃತ್ತಾಂತಸಾರವು. ಸೆಲ್, ಎಡ್ವರ್ಡ್. 1893
- ಹೊಸ ಭೂಮಿತಿ ಭಾಗ- 1, 2. 1917
- ಹೈದರ ಅಲ್ಲಿಯೂ ಟೀಪು ಸುಲ್ತಾನನೂ. ದೇಶಪಾಂಡೆ, ರಾ. ಹ. 1898
- ಹೆಣ್ಣು ಮಕ್ಕಳ ಕನ್ನಡ ಮೊದಲನೇ ಪುಸ್ತಕ.1918
- ಹಿಂದುಸ್ತಾನದ ಇತಿಹಾಸದೊಳಗಿನ ಸುಲಭವಾದ ಕಥೆಗಳು.ಮಾರ್ಸ್‍ಡೆನ್, ಇ. 1917
- ಹಿಂದೂ ದೇಶದ ಚರಿತ್ರವು. ಮಾರಿಸ್, ಹೆನ್ರಿ. 1869
- ಹಿಂದೂ ದೇಶದ ಚರಿತ್ರ ಸಂಕ್ಷೇಪವು. ಸೆಲ್, ಎಡ್ವರ್ಡ್. 1893
- ಹಿಂದೂಸ್ಥಾನದ ಚರಿತ್ರೆ ಸಂಗ್ರಹವು. ಗ್ರೇಟರ್, ಎ. 1870
- ಹಿಂದೂದೇಶದ ಸಂಕ್ಷಿಪ್ತ ಚರಿತ್ರವು. ಬೇವೂರ, ಆರ್. ಎಚ್,
- ಹಿಂದೂಸ್ಥಾನದಲ್ಲಿರುವ ಬಾಸೆಲ್ ಮಿಷನ್ನಿನ ಸಂಯುಕ್ತ ಸಭೆಯ ವ್ಯವಸ್ಥಾಪನೆ. 1947
- ಹಿಂದುಸ್ತಾನದ ಸಂಕ್ಷಿಪ್ತ ಭೂಗೋಳ. ಉಕ್ಕಲಿ, ಎಂ. ಎಲ್.1883
- ಹೊಮ್ಯೊಪಥಿ ಚಿಕಿತ್ಸಾಮುಷ್ಟಿ. 1901
- ಹೊಸಗನ್ನಡ ನುಡಿಗನ್ನಡಿ ಎಂಬ ಹೊಸಗನ್ನಡ ವ್ಯಾಕರಣವು.ಕೃಷ್ಣಮಾಚಾರ್ಯ, ಎಸ್. 1838
- ಹುಟ್ಟು ಕುರುಡನೊಬ್ಬ ದೃಷ್ಟಿ ಹೊಂದಿದ್ದು. 1889
- ಹಿಂದೂ ಜನರ ಸಂಕ್ಷಿಪ್ತ ಇತಿಹಾಸವು. ಹಂಟರ್, ಡಬ್ಲ್ಯೂ . ಡಬ್ಲ್ಯೂ .1885
- ಹಿಂದೂಸ್ತಾನ ನಿವಾಸಿ. ಲೀ-ವಾರ್ನರ್, ವಿಲಿಯಮ್.1900
- ಹೆತ್ತವರಿಗೂ ಮಕ್ಕಳಿಗೂ ಇರುವ ಪರಸ್ಪರ ಧರ್ಮ. 1875
- ಕನ್ನಡ - ಇಂಗ್ಲಿಷ್ ನಿಘಂಟು. ಕಿಟೆಲ್, ಎಫ್. 1894
- ಕನ್ನಡ ಬಾಷಾ ವ್ಯಾಕÀರಣ. ಜೀಗ್ಲರ್, ಎಫ್.1882
- ಕನ್ನಡ ವ್ಯಾಕರಣ. ಕಿಟೆಲ್, ಎಫ್.1903
- ರೆವಿನ್ಯೂ ಪತ್ರಗಳು ಮತ್ತು ಕಥೆಗಳು. 1864
- ಕನ್ನಡ ನಿಘಂಟು. ನರಸಿಂಗರಾವ್, ಉಳ್ಳಾಲ್. 1891
- ಕ್ರೈಸ್ತ ಹೆಸರುಗಳು (ಕನ್ನಡ ಮತ್ತು ಇಂಗ್ಲಿಷ್) ಕೀಸ್, ಜಿ. 1866
- ಹಿಂದೂಸ್ಥಾನದ ಸಸ್ಯಶಾಸ್ತ್ರವು. ಭಾಗ-2 ಫ್ಲೈಡರರ್, ಇಮ್ಯಾನ್ಯುಯೆಲ್. 1912
- ಅರಸು ಮಗ ಉಂಗಿಲದ ಸಾಮ್ಯ . 1889
- ಇಂಗ್ಲಿಷ್ - ತುಳು ಶಬ್ದಕೋಶ. ಮೆನ್ನರ್, ಎ. 1888
- ಎಂಕ್‍ಲಾ ಒಂಜಿ ಇಲ್ಲ್ ಉಂಡು.
- ಕರ್ತವ ಸೇವಕೆರೆ ಮಾನಸಾಂತರಲಾ ಅಕುಳೆ ಸೇವೆಲಾ. 1901
- ಕಳುವೆ ವೀರಪ್ಪನ ಮಾನಸಾಂತರ. 1909
- ಕೀರ್ತನೆಳು. 1863
- ಕೆಟ್ಟ ಬುದ್ದಿ ಪರಿಹಾರ ಆಯಿನವು / ಶೆಟ್ಟಿ ಬೊಕ್ಕ ಬುದ್ದಿ ಸೈತಿ ಬೊಕ್ಕ ದು:ಖ.1873
- ಕ್ರೈಸ್ತಗ್ ರಕ್ಷಣೆ ಆಂಡ್ ಇನ್ಪಿ ನಿಶ್ಚಯ ಆಯಗ್ ಆಪಿನಿ ಯೆಂಚ. ?.1899
- ಕ್ರೈಸ್ತೆರೆ ಜೋಕುಳು ಕಲ್ಪೊಡಾಯಿ ವಚನಲಾ ಗೀತಲಾ. 1901
- ಕ್ರೈಸ್ತೆರ್ ಕಲಿ ಗಂಗಸರ ಮಳ್ತ್‍ದ್ ಮಾರುನವು ಸಮಾದುಂಡಾ ?. ಮೆನ್ನರ್ , ಎ. 1878
- ಗಲಾತ್ಯೆರೆಗ್- ಪ್ರಕಟಣೆ.
- ಗುಡ್ಡೆನ್ ಲಕ್ಕಾದ್ ಪಾಡುನ ವಿಶ್ವಾಸ.1907
- ತುಳು ಅಕ್ಷರ ಮಾಲೆ. 1890
- ತುಳು - ಇಂಗ್ಲಿಷ್ ಶಬ್ದಕೋಶ. ಮೆನ್ನರ್, ಎ.1886
- ತುಳು ಗೀತೊಳು.1874
- ತುಳು ಜೋಕುಳೆ ಗೀತೊಳು. 1878
- ತುಳು ಪಾಠಾಳೆ ರಡ್ಡನೇ ಪುಸ್ತಕ. 1878
- ತುಳುವೆರೆಡ್ ನಡಪು ಭೂತ ಸೇವೆ. 1891
- ತುಳು ವ್ಯಾಕರಣ. ಬ್ರಿಗೆಲ್, ಜೆ. ಜೆ. 1872
- ತೌಳವ ಗಾಥಾ ಮಂಜರಿ ಅಂದ್‍ಂಡ ಸಾರ ತುಳು ಗಾದೆಳು.
- ದೃಡೀಕರಣ ಪ್ರಶ್ನೋತ್ತರ. 1885
- ದೃಡೀಕರಣದ ವಿಷಯೊಡು. 1897
- ದಿನದಿನತ ಪ್ರಾರ್ಥನೆಳು. 1869
- ದಾನಿಯೇಲ್ ಪ್ರವಾದಿ ಪುಸ್ತಕ. 1912
- ದೆತ್ತೊಣುನೆಡ್ದ್ ಕೊರ್ಪಿನವೇ ಎಡ್ಡೆ.1909
- ದೇವಾರಾದನೆದ ಕ್ರಮ. 1859
- ದೇವೆರೆ ವಾಕ್ಯದ ಬೋಧನೆದ ಪ್ರಶ್ನೋತ್ತರ.1885
- ದೇವೆರೆ ವಾಕ್ಯದ ಎಲ್ಯ ಕಥೆಳು. 1879
- ದೇವೆರೆನ್ ನಂಬಿನಾಯಗ್ ಇಂಬು ನಂಬಂದಿನಾಯಗ್ ಅಂಬು. 1903
- ನಮ ಕರ್ತವೆ ಆಯಿ ಯೇಸು ಕ್ರಿಸ್ತ ನಾಲ್ ಸುವಾರ್ತಾಮಾನೊಳು. 1885
- ನಮ ಕರ್ತವೆ ಆಯಿ ಯೇಸು ಕ್ರಿಸ್ತ ಪೊಸ ಒಡಂಬಡಿಕೆ. 1846
- ನಮ ರಾಗೊಳು. 1948
- ನೀತಿ ವಚನೊಳು ಅಥವಾ ಗಾದೆಳು. 1890
- ಪರ ಪೊಸ ಒಡಂಬಡಿಕೆದ ಕಥೆಳು. 1862
- ಪರಲೋಕ ಮಹಿಮೆಡ್ ಶೇರಿ ಯೇಸುಕ್ರಿಸ್ತೆ ತನ ಸಭೆಟ್ ನಡಪುಡು ಕೆಲಸದ ವಿಷಯೊಡು. 1900
- ಫ್ಲಟಿಕ್ ದೊರೆ ಬರೆದ್ ಕೊರಿ ಸಂಸಾರದ ಕ್ರಮೊಳು. 1860
- ಪಾಡ್ದನೊಳು. ಮೆನ್ನರ್, ಎ. 1886
- ಬಾಸೆಲ್ ಮಿಶನ್‍ಗ್ ಹಿಂದೂಸ್ಥಾನೊಡುಪ್ಪು ಸೌವಾರ್ತಿಕ ಸಭೆತ್ತ ಕಟ್ಟ್. (1900 ಇಸವಿಡ್ ತಿದ್ದಿನವು) 1903
- ಮತ್ತಾಯೆ ಬರೆತಿ ಯೆಡ್ಡೆ ವರದಿ. 1886
- ಮೋಸೆನವು ರಡ್ಡನೇ ಪುಸ್ತಕ ಹೊರಡೋಣವು. 1909
- ಯಾನ್ ಅಳೆಗ್ ಪಗೆ ಬೂಟಂದೆ ಕುಳ್ಳಯೆ . 1909
- ಯೇಸು ಕ್ರಿಸ್ತ ಶ್ರಮೆಳೆ ವರ್ತಮಾನ. 1896
- ಯೋನ ಪುಸ್ತಕ . 1900
- ರಕ್ಷಣೆದ ಕ್ರಮತ್ತ ಪ್ರಕಾರ ಜತ್ತ್‍ದ್ ದೆತ್ತಿ ವಚನೊಳು. 1867
- ಲೂಕ - ಕೊರಿಂತ್ಯೆರೆಗ್.
- ಸಹಸ್ರಾರ್ದ ತುಳು ಗಾದೆಳು. 1874
- ಸ್ವರ್ಗೊಯಾತ್ರೆ. ಬುನ್ಯನ್, ಜಾನ್. 1901
- ಸೇಂಕಿ ಗೀತೊಳು.
- ಹಿಂದು ಸ್ಥಾನೊಡುಲಾ ಆಫ್ರಿಕಡ್‍ಲಾ ಉಪ್ಪಿ ಬಾ. ಮಿ. ಸುವಾರ್ತಾ ಪಕ್ಷದ ಸಭೆಳೆ ಕ್ರಮೊಳು.
- ಪೌರತನ ತರಬೇತಿ. ರಮಣ, ಕೆ. ವಿ. 1954
- ಹೋಶೇಯ - ಮಲಾಕಿ. 1924
- ಯೆಹೋಶುವನು-ಎಸ್ತೇರಳು 1918
- ಯೇಶಾಯನ ಪ್ರವಚನಗ್ರಂಥ.1920
- ಸತ್ಯವೇದದ ದ್ವಿತೀಯ ಭಾಗವಾಗಿರುವ ಹೊಸ ಒಡಂಬಡಿಕೆ ಎಂಬ ಗ್ರಂಥವು. 1894
- ಹೊಸ ಒಡಂಬಡಿಕೆ ಎಂಬ ಸತ್ಯ ವೇದಾಂಶವು ವ್ಯಾಖ್ಯಾನ. ಭಾಗ-2. ಜೋಸಿಯ, ಸಿ. ಎ. 1949
- ಮತ್ತಾಯನು ನಮ್ಮ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಬರೆದ ಸುವಾರ್ತೆ. 1949
- ಅಂಗ ಕರ್ತನಾಗಿಬ್ಬ ಯೇಸು ಕ್ರಿಸ್ತನ ಒಳ್ಳೆಯ ಸುದ್ದಿಯ ಪುಸ್ತಕ ಲೂಕ ಬರೆದದ್ದು. 1852
- ಯೋಹಾನು ಬರೆದ ಸುವಾರ್ತೆ. 1944
- ಯೇಸುವಿನ ಅದ್ಭುತಕೃತ್ಯಗಳೂ ಅವುಗಳನ್ನು ಟೀಕಿಸತಕ್ಕ ರೀತಿಯು. ಶೋಸ್ಸರ್, ಎ.1928
- ಯೋಹಾನನು ಬರೆದ ಪ್ರಕಟನೆ. ಆನಂದಮೂರ್ತಿ, ಎಂ. 1957
- ಅಪೊಕ್ರಿಫ ಗ್ರಂಥಮಾಲೆ ಮಾರಾ, ಶಾಮಣ್ಣ. (ಅನು.) 1961
- ಸೊಲೊಮೋನನ ಜ್ಷಾನಾಮೃತವು. ಮಾರಾ, ಶಾಮಣ್ಣ. (ಅನು.) 1956
- ಎಕ್ಲೇಸಿಯಾಸ್ಟಿಕಸ್ ಅಥವಾ ಸಿರಾಖನ ಮಗನಾದ ಯೆಷೂವನ e್ಞÁನಾಮೃತವು. ಫರ್ತ, ಸಿ. ಬಿ. (ಅನು.) 1956
- ಬಾರೂಕ - ಮಕ್ಕಬಿಯರು. 1960
- ರೋಮಾಯ ಸಭೆಯ ಕೆಲವು ಬೋಧನೆಗಳ ವಿಮರ್ಶನೆ. ಹಾರೆಸ್, ಡಬ್ಲ್ಯು . ಪಿ. 1940
- ರೋಗವು ದೇವರಿಂದಲೋ ದೆವ್ವದಿಂದಲೋ ?. ದಾವೂದ್, ಎಮ್. ಎ. 1941
- ಕ್ರಿಸ್ತ ಮತ ನಿದರ್ಶನಗಳು. ಕ್ಯಾಂಬಲ್, ಡಬ್ಲ್ಯು . ಎಚ್. 1920
- ಶ್ರಮಾವಾರದ ಧ್ಯಾನಕ್ಕೆ ಅನುಕೂಲವಾದ ಶ್ರಮಾಚರಿತ್ರೆಯೂ ಪ್ರಾರ್ಥನೆಗಳೂ. 1965
- ಗೊಲ್ಗೊಥಾ ಅಥವಾ ಯೇಸುವಿನ ಕಡೆಯ ದಿನ ಪೈ , ಗೋವಿಂದ. 1948
- ಕ್ರೂಜಿಸಲ್ಪಟ್ಟವನು ಮತಾಡುತ್ತಾನೆ. ಶ್ಲಿಂಕ್ , ಇ. 1939
- ಕ್ರಿಸ್ತ ಜಯಂತಿ ಚಿತ್ರಗಳು. 1969
- ರೋಮನ್ ಸಭೆಯಲ್ಲಿ ಪ್ರಬೋಧಿತವಾಗಿರುವ ಪ್ರಾಯಶ್ಚಿತ್ತ ನರಕದ ಸಿದ್ದಾಂತ. ಹಾರೆಸ್, ಡಬ್ಲ್ಯು . ಪಿ. 1940
- ಸರ್ವಸಮಾನ್ಯ ಪವಿತ್ರ ಕ್ರೈಸ್ತ ಸಭೆಯೂ ರೋಮ್ ಸಭೆಯೂ ಅನುಸರಿಸುವ ವಿಶ್ವಾಸಸೂತ್ರದ ವಿಚಾರವು. ಹಾರೆಸ್, ಡಬ್ಲ್ಯು . ಪಿ.
- ಮೋಶೆಯೂ ಯೇಸುವೂ . ಅನ್ಸನ್, ಸಿ. ಎಸ್. 1948
- ಬಾಲಕ ಜೇಸುವಿನ ಸಂತ ತೆರೇಜರು ದೇವರನ್ನು ಪ್ರೀತಿಸುವ ಕಿರಿಯ ದಾರಿ. ಸಲ್ದಾನ, ಜಿ. ಯಲ್. 1960
- ಸುವಾರ್ತಾ ಸೇವಾ ಸಂಗೀತಗಳು. 1953
- ಸಭೆಯ ಕ್ರಿಸ್ತಾನುಭವ ಸಾಕ್ಷಿ. ಸಿದ್ಧತೆಯ ಪಾಠಗಳು. ಪ್ರಿಸ್ಟ್ಲೆ , ಇ. 1967
- ಕುಟುಂಬದ ಪ್ರಾರ್ಥನೆಗಳು. 1967
- ಕ್ರೈಸ್ತ ಮನೆವಾರ್ತೆಯ 7 ಸೂತ್ರಗಳು. ಲಿಂಡ್‍ಹಾಲ್ಮ , ಪೌಲ್. 1965
- ಕ್ರೈಸ್ತ ಮನೆವಾರ್ತೆಯ 7 ಜವಾಬ್ದಾರಿಕೆಗಳು. ಲಿಂಡ್‍ಹಾಲ್ಮ , ಪೌಲ್. 1966
- ದೇವರ ಪವಿತ್ರಾಲಯ. ಕಮಲಾಬಾಯಿ.1937
- ಸಭೆಯೆಂಬ ದೇವರ ದಾನವು.
- ವಿಶೇಷ ಆರಾಧನಾ ಕ್ರಮಗಳು. 1967
- ಮಾರ್‍ತೋಮ ಸಭೆಯ ಆರಾಧನಾ ವಿಧಾನಗಳು. 1974
- ಸರ್ವಸಾಮಾನ್ಯ ಮತ್ತು ಅಪೊಸ್ತೋಲಿಕ ಸಭೆಯ ಪರಿಶುದ್ಧ ರಾತ್ರಿಭೋಜನವೂ ರೋಮ್ ಸಭೆಯ ಮಿಸ್ಸಯಾಗವೂ. ಹಾರೆಸ್, ಡಬ್ಲ್ಯು . ಪಿ.
- ಹಿಂದುಸ್ಥಾನದಲ್ಲಿ ಬಾಸೆಲ್ ಮಿಶನ್ ಸಂಘದ ಪಾರುಪತ್ಯದಲ್ಲಿರುವ ದೇಶಿಯ ಪ್ರಸಂಗಿಗಳ ಕ್ರಮ, 1898
- ಪೈಪಟ್ಟಿ ಪುಸ್ತಕವು. 1934
- ಲೆಕ್ಕಪತ್ರಗಳ ವರದಿ 1968
- ಮುಂಬಯಿಯಲ್ಲಿರುವ ಬಾಸೆಲ್ ಮಿಶ್ಯನಿನ ಸಂಯಕ್ತ ಸಭೆಯ ವ್ಯವಸ್ಥಾಪನೆ. 1947
- ಮಿನುಗುವ ದೀಪಗಳ ಹಬ್ಬ ಮೊದಲಾದ ಕಥೆಗಳು. ಮೆಕ್‍ಗಾವ್ರನ್, ಗ್ರೇಸ್.
- ಭಾನುವಾರ ಶಾಲೆಯ ಪಾಠಮಾಲೆ 1964
- ಆದಿ ಕ್ರೈಸ್ತ ಸಭೆಗೆ ಉಂಟಾದ ಹಿಂಸೆ. ಕರುಣಾಕರ, ಕೆ. ಆರ್. 1930
- ಕರ್ನಾಟಕ ಡಯೋಸಿಸಿನ ಘಟನೆಯು. ಕರ್ನಾಟಕ ಡಯೋಸಿಸ್ (ಪ್ರ.) 1957
- ಪುನರುಜ್ಜೀವನ ಮತ್ತು ಪ್ರಗತಿ. 1965
- ಚರ್ಚ್ ಯೂನಿಯನ್ ಸ್ಕೀಮಿನಲ್ಲಿ ಕಾಣಿಸಿರುವ ದಕ್ಷಿಣ ಹಿಂದೂಸ್ಥಾನದ ಸಭೆಗಳ ಐಕ್ಯದ ಮೂಲ ತತ್ವಗಳು. 1942
- ಮೈಸೂರು ರಾಜ್ಯದ ಪಂಚಾಯತಿಗಳ ತೆರಿಗೆಗಳ ಮತ್ತು ಫೀಗಳ ನಿಯಮಗಳು. ಆಳ್ವ , ಕೆ. ಎಸ್. 1960
- ಕರ್ಣಾಟಕ ಬಾಲಬೋಧೆ. ಭಾಗ 1 ಮತ್ತು 2. 1934
- ಕನ್ನಡ ಬಾಲ ಶಿಕ್ಷೆ. ಕಿಣಿ, ಕೆ. ಶ್ರೀನಿವಾಸ. 1936
- ನೂತನ ಸಾಮಾನ್ಯ ವಿe್ಞÁನ ಪಾಠಗಳು. ಬಾಳಿಗ, ದಾಮೋದರ.1935
- ನೂತನ ಸಾಮಾನ್ಯ ವಿe್ಞÁನ ಪಾಠಗಳು. 1936
- ಸುಲಭ ಲಘು ವಿe್ಞÁನ. ಬಾಳಿಗ, ದಾಮೋದರ 1955
- ಪ್ರಾಣಿಗಳ ಚಿತ್ರಪಟಗಳ ಕೈಪಿಡಿ. ಮಾಬೆನ್, ಜಿ. ಎಸ್. 1931
- ಸಾಮಾಜಿಕ ಪಾಠಾವಳಿ. ಕಿಣಿ, ಕೆ. ವಾಸುದೇವ. 1960
- ಸಚಿತ್ರ ಸಾಮಾಜಿಕ ಅಭ್ಯಾಸ. ಕುಲಕರಣಿ, ಏ.ಜಿ. 1964
- ನೂತನ ಸಮಾಜ ನೀತಿ. ಶೆಟ್ಟಿ , ಕೆ. ವಿಟ್ಠಲ (ಮು.) 1940
- ನೂತನ ಸಮಾಜ ನೀತಿ. ಶೆಟ್ಟಿ , ಕೆ. ವಿಟ್ಠಲ (ಮು.)
- ಕನ್ನಡ ಕೋಪಿ ಪುಸ್ತಕ. ನಂ. 4. 1942
- ನೂತನ ಲಘು ಗಣಿತ. ನಾಯಕ್, ಕೆ. ಕೇಶವ. 1951
- ನವೀನ ಪದ್ಧತಿಯ ಮಕ್ಕಳ ಅಂಕಗಣಿತ. ರಾಜಗೋಪಾಲನ್, ಟಿ. ಎಸ್. 1955
- ರಸಾಯನಶಾಸ್ತ್ರ. ರಾವ್, ಟಿ. ಮಂಗೇಶ.1929
- ನೂತನ ಸಾಮಾನ್ಯ ವಿe್ಞÁನ. ಬಾಳಿಗ, ದಾಮೋದರ. 1939
- ಪ್ರಕೃತಿಶಾಸ್ತ್ರ . ರಾವ್, ಟಿ. ಮಂಗೇಶ. 1929
- ನೂತನ ತೋಟಗಾರಿಕೆ ಮತ್ತು ಪ್ರಕೃತಿಶಾಸ್ತ್ರ .ಬಾಳಿಗಾ, ದಾಮೋದರ. 1950
- ಭೂವಿವರಣೆಯ ಮೊದಲನೆ ಪುಸ್ತಕ. ಬಾಳಿಗ, ನಾರಾಯಣ ರಾಘವ. 1930
- ಭೂಮಂಡಲ ಬೋಧಿನಿ. ಕುಲಕರಣಿ, ಏ.ಜಿ. 1955
- ಒಂದನೆಯ ದರ್ಜೆಯ ಸಚಿತ್ರ ಕಥೆಗಳು. 1935
- ಮೂರನೆಯ ದರ್ಜೆಯ ಸಚಿತ್ರ ಕಥೆ, ಕೆಂಚಮ್ಮ ಮತ್ತು ಸಿಂಡರೆಲ್ಲ. 1935
- ಐತಿಹಾಸಿಕ ಕಥೆಗಳು. ಅಂಗಡಿ, ಜಿ. ವಿ. 1957
- ನಮ್ಮ ಭಾರತದ ಇತಿಹಾಸ. ಭಾಗ-3 ಪಾಟೀಲ, ಎಸ್. ಜಿ.
- ಭಾರತದ ಇತಿಹಾಸ ಬೋಧಿನಿ. ಶರ್ಮ, ಎಚ್. ನಾರಾಯಣ 1956
- ಸುಲಭ ಸಾಮಾನ್ಯ ವಿe್ಞÁನ. ಬಾಳಿಗ, ದಾಮೋದರ 1952
- ಪ್ರೌಡ ಸಾಮಾನ್ಯ ವಿe್ಞÁನ. ಬಾಳಿಗ, ದಾಮೋದರ 1961
- ನೂತನ ಲಘು ವಿe್ಞÁನ. ಬಾಳಿಗ, ದಾಮೋದರ 1939
- ನೂತನ ಸಾಮಾನ್ಯ ವಿe್ಞÁನ. ಬಾಳಿಗ, ದಾಮೋದರ 1946
- ವ್ಯಾವಹಾರಿಕ ಲಘು ಗಣಿತ. ನಾಯಕ್, ಕೆ. ಕೇಶವ. 1949
- ಗಣಿತ ಬೋಧಿನಿ. ಮನಗೋಳಿ, ಎ, ಬಿ. 1954
- ಸಂಸ್ಕøತ ಬಾಲವ್ಯಾಕರಣ 1894
- ನೂತನ ಬಾಲ ವ್ಯಾಕರಣ. ರಾವ್, ಉಗ್ರಾಣ ಮಂಗೇಶ. 1951
- ಸಂಸ್ಕøತ-ಕನ್ನಡ ಶಬ್ದವ್ಯುತ್ಪತ್ತಿ. ಚಿಂತಾಮಣಿಪೇಠಕರ, ರಾವಸಾಹೇಬ ಪಾಂಡುರಂಗ ವೆಂಕಟೇಶ.1923
- ಕನ್ನಡ ವ್ಯಾಕರಣ ಗ್ರೇಟರ್, ಬಿ. 1884
- ಸಂಸ್ಕøಥ ಭಾಷಾ ಪ್ರದೀಪ ಮೂರನೆಯ ಪುಸ್ತಕ ಗಾಯಿಡ್. ಕುಲಕರ್ಣಿ, ಕೆ. ವಿ. 1952
- ಲಘು ಕೋಶ. ಇಂಗ್ಲಿಷೂ ಕನ್ನಡವೂ. ವಾತ್ಸ , ಕ್ರಿಸ್ತಾನುಜ 1933
- ಇಂಗ್ಲಿಷ್ ಮತ್ತು ಕನ್ನಡ ಶಾಲಾ ನಿಘಂಟು. ಜೀಗ್ಲರ್, ಎಫ್. 1929
- ಇಂಗ್ಲಿಷ್-ಕೊಂಕಣಿ ನಿಘಂಟು. ಮಫಿ, ಎ. ಎಫ್. 1883
- ಕನ್ನಡ ಕಯ್ಪಿಡಿ ಎಂಬ ಕನ್ನಡ ವ್ಯಾಕರಣ. ಮುಳಬಾಗಲ, ಕೈ. ವ. ಧೋಂಡೋ ನರಸಿಂಹ.1957
- ಕನ್ನಡ ಆರನೆಯ ಪುಸ್ತಕ. 1955
- ಕನ್ನಡ ಅಯ್ದನೆಯ ಪುಸ್ತಕ 1957
- ಕನ್ನಡ ಒಂದನೆಯ ಪುಸ್ತಕ 1937
- ಕನ್ನಡ ಎರಡನೆಯ ಪುಸ್ತಕ. 1937
- ಕನ್ನಡ ಎರಡನೆಯ ಪುಸ್ತಕವು.- ಕಿಣಿ, ಕೆ. ಶ್ರೀನಿವಾಸ. 1940
- ಕನ್ನಡ ಮೂರನೆಯ ಪುಸ್ತಕ. 1941
- ಕನ್ನಡ ನಾಲ್ಕನೆಯ ಪುಸ್ತಕ.1941
- ಕನ್ನಡ ನಾಲ್ಕನೆಯ ಪುಸ್ತಕವು. 1941
- ಕನ್ನಡ ಆರನೆಯ ಪುಸ್ತಕ. 1942
- ಕನ್ನಡ ಆರನೇ ಪುಸ್ತಕ. 1927
- ಕನ್ನಡ ಏಳನೆಯ ಪುಸ್ತಕ. 1955
- ಕನ್ನಡ ನೂತನ ಪಾಠಮಾಲೆ. ನಂಬಿಯಾರ್, ಯಮ್. ರಮಣ (ಸಂ.) 1947
- ಮಾಧ್ಯಮಿಕ ಕನ್ನಡ ಪಾಠಮಾಲೆ. ಪ್ರಥಮ ಪಾಠಕ. 1951
- ಕನ್ನಡ ನೂತನ ಪಾಠಮಾಲೆ. ಎಂಟನೆಯ ಪುಸ್ತಕದ ಹಸ್ತಕ. 1940
- ಕನ್ನಡ ಬಾಲಸಾಹಿತ್ಯ ಪಾಥಗಳು. ಪ್ರಥಮ ಭಾಗ. 1959
- ಪ್ರೌಡಪಾಠಮಾಲಿಕೆ. ದ್ವಿತೀಯ ಭಾಗ. ನಂಬಿಯಾರ್, ಮಾ. ರಾಮನ್ (ಸಂ.) 1931
- ಬುದ್ಧಿಯ ಕಥೆಗಳು. ಪ್ರಥಮ ಸಂಪುಟ. ದೇವುಡು. 1937
- ಬಳಕೆಯ ಕನ್ನಡ ಪುಸ್ತಕ- ರಾವ್, ಎಸ್. ಮುಕುಂದ. 1958
- ವ್ಯವಹಾರಿಕ ಲಘು ಗಣಿತ. 3ನೇ ಫೋರ್ಮಿನವರಿಗೆ ನಾಯಕ್, ಕೇಶವ. 1950
- ಪದಾರ್ಥ ವಿe್ಞÁನ ಶಾಸ್ತ್ರ ರಾವ್, ಟಿ. ಮಂಗೇಶ.1929
- ಫಲಪುಷ್ಪ. ಬಾಳಿಗ, ವರದರಾಜ. 1960
- ಶಾಲೆಯ ತೋಟ ಅಂದರೆ ಶಾಲೆಗಳಲ್ಲಿ ತೋಟಗಳನ್ನು ಬೆಳೆಯಿಸುವ ಕ್ರಮ. ರಾಮಬ್ರಹ್ಮ , ಮ . 1919
- ಕಟ್ಟಿಗೆ ಅಳತೆಯ ಜಂತ್ರಿಯು. 1954
- ಮೌರ್ಯಸಿಂಹಾಸನ ಕಾಮತ್, ಎಮ್. ಎನ್. 1934
- ಸ್ವಾಮಿನಿಷ್ಠೆ . ರಾಮಕೃಷ್ಣ, ಕೆ. ಬಿ. 1936
- ಭಕ್ತ ಶಿಖಾಮಣಿ ದಾಮಾಜಿಪಂತ. ಪೈ, ಜಿ. ಎನ್. ಲಕ್ಷ್ಮಣ. 1936
- ಶ್ರೀರಾಮಾಶ್ವಮೇದ ಸಂಗ್ರಹ. ಅನಂತರಂಗಾಚಾರ್, ಎನ್. 1959
- ಸಾಹಿತ್ಯಮಣಿಮಾಲೆ. ಪ್ರಥಮ ಸಂಪುಟ. 1947
- ಡೋನ್ ಕ್ವಿಕ್ಸೊಟ್.1952
- ಶಂಬು, ಜಂಬು, ಡಂಬು ಮತ್ತಿತರ ಕಥೆಗಳು.
- ಸಿಂಡರೆಲ್ಲ ಎಂಬ ಸಚಿತ್ರ ಕಥೆ. 1952
- ಐತಿಹಾಸಿಕ ಕಥಾವಳಿ. (ಸುವಾಸಿನಿಯ ಸಂಗ್ರಹ) ರಾವ್, ಪಂಜೆ ಮಂಗೇಶ. 1956
- ಯಶೋಧರ. ರಾಮಕೃಷ್ಣ , ಕೆ. ಬಿ. 1929
- ಕಾದಂಬರೀ ಕಥಾಸಾರವು. ಶಿವರಾಮಯ್ಯ , ಐ.1950
- ರಾಮಾಶ್ವಮೇಧದ ರಸತರಂಗಗಳು. ಆಳ್ವ, ಏರ್ಯ ಲಕ್ಷ್ಮೀನಾರಾಯಣ 1959
- ಹಿತೋಪದೇಶ. ಶಾಸ್ತ್ರಿ , ಪಿ. ಸುಂದರ. 1932
- ಭೂಲೋಕ. ಮೊದಲನೆಯ ಪುಸ್ತಕವು. ಪರುಳೇಕರ, ರಾಮಚಂದ್ರ ವಿಟ್ಠಲ 1936
- ನಮ್ಮ ಜಗತ್ತು. ಪರುಳೇಕರ, ರಾಮಚಂದ್ರ ವಿಟ್ಠಲ 1939
- ಭೂವಿವರಣೆ. ಒಂದನೆಯ ಸಂಪುಟ. ಸ್ಟಾಂಪ್, ಎಲ್. ಡಡ್ಲಿ . 1954
- ಭೂಗೋಲಶಾಸ್ತ್ರವು. ಕೆಳಗಿನ ಇಯತ್ತೆಗಳಿಗಾಗಿ. ಮಾರ್ಸ್‍ಡೆನ್, ಇ. 1929
- ಹಿಂದೂದೇಶದ ಪ್ರಾಥಮಿಕ ಭೂಗೋಳ (ಸಚಿತ್ರ) ಸ್ಟಾಂಪ್, ಎಲ್ಸಾ . ಸಿ. 1934
- ನಾರಾಯಣ ವಾಮನ ತಿಲಕ ಇವರ ಜೀವನ ಚರಿತ್ರೆಯು. ವಿನ್ಸ್ಲೊ , ಜೆ. ಸಿ. 1927
- ನೂತನ ಹಿಂದೂದೇಶದ ಚರಿತ್ರೆ. ಎರಡನೆಯ ಪುಸ್ತಕ. 1930
- ಏಳನೆ ದರ್ಜೆಯ ಸಚಿತ್ರ ಚರಿತ್ರೆ ಮತ್ತು ಕಥೆಗಳು. ಬಾಬು, ಎಮ್. 1929
- ಆರನೆ ದರ್ಜೆಯ ಸಚಿತ್ರ ಚರಿತ್ರೆ ಮತ್ತು ಕಥೆಗಳು. ಬಾಬು, ಎಮ್. 1927
- ಹಿಂದುಸ್ತಾನ ಇತಿಹಾಸ ಬೋಧಿನಿ. ಪ್ರಾಚೀನ ಕಾಲ ಕುಲಕರಣಿ, ಕೈ . ಶಿವರುದ್ರಪ್ಪ ಸೋಮಪ್ಪ .1938
- ಹಿಂದುಸ್ತಾನ ಇತಿಹಾಸ ಬೋಧಿನಿ. ಮುಸಲ್ಮಾನರ ಆಳಿಕೆ ಕುಲಕರಣಿ, ಕೈ . ಶಿವರುದ್ರಪ್ಪ ಸೋಮಪ್ಪ .1937
- ಕೊಡಗಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಕುಶಾಲಪ್ಪ , ಬಿ, ಯಸ್. 1937
- ಕರ್ನಾಟಕ ಇತಿಹಾಸ ಬೋಧಿನಿ. ಶರ್ಮಾ, ನಾರಾಯಣ. 1938
- ಚಿತ್ರಮಯ ದಕ್ಷಿಣ ಕನ್ನಡ (ಬಾಲಕರ ಭೂಗೋಲ) ಕಾರಂತ, ಶಿವರಾಮ. 1934
- ಖಗೋಲವೈಚಿತ್ರ. ರಾವ್, ಉಳ್ಳಾಲ ಮಂಗೇಶ. 1930
- ಮೂರನೆಯ ಪುಸ್ತಕವು. ಕಿಣಿ, ಕೆ. ಶ್ರೀನಿವಾಸ (ಸಂ.) 1935
- ವ್ಯಾವಹಾರಿಕ ಲಘು ಗಣಿತ. ನಾಯಕ್, ಕೆ. ಕೇಶವ.1949
- ನವೀನ ಪದ್ಧತಿಯ ಮಕ್ಕಳ ಅಂಕಗಣಿತ. ರಾಜಗೋಪಾಲನ್, ಟಿ. ಎಸ್. 1950
- ಹಿಂದುಸ್ತಾನ ಇತಿಹಾಸ ಬೋಧಿನಿ. ಕುಲಕರಣಿ, ಶಿವರುದ್ರಪ್ಪ ಸೋಮಪ್ಪ . 1946
- ಕರ್ತನ ಭೋಜನ ಎಂಬ ಸಂಸ್ಕಾರದ ಸಂಕ್ಷಿಪ್ತ ಕ್ರಮ. ನ್ಯೂಬಿಗಿನ್, ಲೆಸ್ಲಿ . 1969
- ಜಾಗತಿಕ ಭಾನುವಾರ ಶಾಲೆಯ ದಿನಾಚರಣೆ. 1970
- ನಿಯೋಜಿತ ಕ್ರಿಸ್ತನ ಸಭೆಯ ವಿಶ್ವಾಸ .
- ದೇವಾಲಯದ ಪ್ರತಿಷ್ಠೆ ಮತ್ತು ಪ್ರಾರ್ಥನಾ ಮಂದಿರದ ಪ್ರತಿಷ್ಠೆ ಇವುಗಳನ್ನು ಮಾಡುವ ಕ್ರಮ. 1965
- ಗುರುದೀಕ್ಷೆಯ ಆರಾಧನಾ ಕ್ರಮವು. 1970
- ದೃಷ್ಟಾಂತದರ್ಪಣ. ಸಿಂಗ್, ಸಾಧು ಸುಂದರ.1929
- ಯೇಸುವಿನ ಸಾಮ್ಯಗಳು. ಸ್ಕೋಪ್, ವಿಲ್‍ಫ್ರೆಡ್.
- ಯೇಸು ಕ್ರಿಸ್ತನ ಬಾಳು ಬೋಧನೆ. ಕನವಳ್ಳಿ, ಪಿ. ಎಸ್. 1999
- ಪೌಲನ ಬಾಳು ಬರೆಹಗಳು. ಹಡ್ಸನ್, ಡಿ. ಎಫ್. 1966
- ದೈವೋಕ್ತಿಗಳು. ಮೇಸನ್, ಡಿ. ಎಚ್. 1 1970
- ಹಳೆ ಒಡಂಬಡಿಕೆಯ ಪ್ರವೇಶದಾಯಿನಿ. ಭಾಗ-1. ಥೊಬರ್ನ್ , ಸಿ. ಸ್ಟ್ಯಾನ್ಲಿ .
- ಹಳೆ ಒಡಂಬಡಿಕೆಯ ಪ್ರವೇಶದಾಯಿನಿ. ಭಾಗ-2 ಥೋಬರ್ನ್ , ಸಿ. ಸ್ಟ್ಯಾನ್ಲಿ .
- ಹಳೆ ಒಡಂಬಡಿಕೆಯ ಪ್ರವೇಶದಾಯಿನಿ. ಭಾಗ-3 ಥೋಬರ್ನ್ , ಸಿ. ಸ್ಟ್ಯಾನ್ಲಿ .
- ಪ್ರಾರ್ಥನೆಯು ಅರ್ಥವೂ ಸಾಧನೆಯೂ. ಗ್ರೆಹಾಮ್, ಕ್ಯಾರಲ್ 1972
- ಭಾರತೀಯ ಕ್ರೈಸ್ತ ಸಭಾ ಚರಿತ್ರೆಯ ಪ್ರವೇಶಿಕೆ. ಫರ್ತ್, ಸಿ. ಬಿ. 1972
- ಶೈಕ್ಷಣಿಕ ಮನಶ್ಯಾಸ್ತ್ರ ಪರಿಚಯ. ಬಂಗೇರ, ಆರ್. ಎಸ್.
- ಕ್ರೈಸ್ತ ಸಿದ್ಧಾಂತಸಾರ. ಭಾಗ-2 ವಾರ್ಡ್, ಎ, ಮಾರ್ಕಸ್. 1974
- ಸತ್ಯವೇದ ವಿದಯಾರ್ಥಿಯ ನಕಾಶಮಾಲೆ. ಮಾರಾ, ಎಸ್. ಎ. 1968
- ಪಾಲೆಸ್ತೀನೂ ಸತ್ಯವೇದವೂ . ಬೇಲಿ, ಡೆನಿಸ್. 1970
- ಕ್ರೈಸ್ತ ವಿಶ್ವಾಸ ಸೂತ್ರ ಬೋಧಿನಿ. ಫರ್ತ್ , ಸಿ. ಬಿ. 1961
- ಯೇಸು ಮಳ್ತಿ ಪರ್ವತ ಪ್ರಸಂಗ. 1900
- ಪರ ಪೊಸ ಒಡಂಬಡಿಕೆದ ಸಣ್ಣ ಕಥೆಕುಳು. 1917
- ದೇವಾರಾಧನೆದ ಕ್ರಮ. 1945
- ಮೊಸೆನವು ದುಂಬುದ ಪುಸ್ತಕ ಉತ್ಪತ್ತಿ . 1905
- ಅಪೋಸ್ತಲೆರೆ ಕ್ರಿಯೊಳು. 1920
- ಮಾರ್ಕ ಬರೆದ ಲೋಕರಟ್ಟಗನ ಕಥೆ (ಬಡಗ) 1866
- ನೂತನ ಪ್ರೌಢ ಪಾಠಮಾಲಿಕೆ. ಬಾಳಿಗ, ದಾಮೋದರ (ಸಂ.) 1950
- ಕನ್ನಡ ಐದನೆಯ ಪುಸ್ತಕವು 1929
- ಇಂಗ್ಲಿಷು ಕನ್ನಡ ಸಂಭಾಷಣ ವಾಕ್ಯಗಳು 1911
- ದೇವೆರೆ ವಾಕ್ಯದ ರತ್ನಮಾಲೆ. 1854
- ತುಳು ಪಾಠೊಳೆ ದುಂಬುದ ಪುಸ್ತಕ 1862
- ಕನ್ನಡ-ತುಳು-ಇಂಗ್ಲಿಷ್ ಭಾಷಾಮಂಜರಿ. ಮಾಬೆನ್, ಆರ್. ಟಿ. 1915
- ದೇವೋಪಾಸನ ಪದ್ಧತಿ . (ಕನ್ನಡ ಮತ್ತು ತುಳು) 1945
- ಸಭಾಸೇವೆಗೆ ದೇವರ ಕರೆ.
- ಸುಶಾಂತಯಿ ಗೀತಾವಳಿ. 1955
- ಕರ್ತನ ಪ್ರಾರ್ಥನೆ. ವಾಲ್ಶ್, ಪೆಕೆನ್‍ಹಾಮ್ 1947
- ನಿನ ಬಚವುದ ಕುಂಟು ಒವು . 1909
- ಯೆನ ದೇವೆರ್ ಬಲ ಇತ್ತಿ ದೇವೆರ್. 1911
- e್ಞÁನ ಮಾರ್ಗ ದರ್ಶಕ 1926
- ಕನ್ನಡ ನಾಲ್ಕನೇ ಪಾಠಕ. ಬಾಸೆಲ್ ಮಿಶನ್ ಪ್ರೆಸ್ (ಪ್ರ.) 1897
- ಪಂಚಕಜ್ಜಾಯ. ಕರ್ಣಾಟಕ ಸಾಹಿತ್ಯ ಸಮ್ಮೇಳನ (ಪ್ರ.)
- ಲೋಕ ಚರಿತ್ರವು. ಭಾಗ- 1 & 2 1854
- ರತ್ನಮಾಲೆ ಅಂದರೆ ದೇವರ ವಾಕ್ಯದ ವಚನಗಳು. 1886
- ಮುಂಬಯಿಯಲ್ಲಿರುವ ಬಾಸೆಲ್ ಮಿಶ್ಯನಿನ ಸಂಯುಕ್ತ ಸಭೆಯ ಸವಸಂಸ್ಕಾರ ನಿಧಿಯ ಕ್ರಮಸೂತ್ರಗಳು. 1968
- ಹಿಂದುಸ್ಥಾನದಲ್ಲಿರುವ ಬಾಸೆಲ್ ಮಿಶ್ಯನಿನ ಸಂಯುಕ್ತ ಸಭೆಯ ಸಭಾ ಕ್ರಮಗಳು.
- ಹಿಂದುಸ್ಥಾನದ ಬಾಸೆಲ್ ಸೌವಾರ್ತಿಕ ಮಿಶ್ಯನು- ವ್ಯವಸ್ಥಾಪನೆ ಮತ್ತು ಕ್ರಮಗಳು. 19311
- ಹೊಮೆಯೊಪಥಿ ಔಷದಗಳು.
- ದೇವಾಚೊ ಪೂತು ಕ್ರಿಸ್ತಾಲೆ ಜನನ. ಮೆನ್ನರ್, ಅಗಸ್ಟ್. 1883
- ಭಕ್ತಿಸಾರ. 1920
- ಚೀಯೋನ್ಹೆಣ್ಣು ಮತ್ರ್ಯಲೋಕಾಂದ ಮಹಾಲೋಕಗ ಪಯಣ್ಣೋದಪ್ಪಾಮೆ. ಕನಕ, ಜೆ. 1920
- ನೂತನ ಸಾಮಾನ್ಯ ವಿಜ್ಞಾನ ಬಾಳಿಗ, ದಾಮೋದರ. 1940
- ದೇವಾರಾಧನಾ ಪದ್ಧತಿ (ಪರಿಷ್ಕøತ) ಬಾಸೆಲ್ ಮಿಶನ್ ಪ್ರೆಸ್ (ಪ್ರ.) 1938
- ಐಕ್ಹೆನ್‍ಫೆಲ್ಸಿನ ಶ್ರೀಮಂತನಾದ ಹೆನ್ರಿಯು. ಸಮರ್ಥ, ಎಲ್. ಜೆ. 1924
- ಸಂಸ್ಕøತ ಮೊದಲನೇ ಪುಸ್ತಕ. ಭಾಂಡಾರಕರ, ರಾಮಕೃಷ್ಣ 1926
- ಬಡಗ ಅಂಗ ಕರ್ತಾನಾಗಿಬ್ಬ ಏಸು ಕ್ರಿಸ್ತನ ಒಳ್ಳೆಯ ಸುದ್ದಿಯ ಪುಸ್ತಕಲೂಕ
- ಬಡಗ ಜೋನ್ಹ
- ಬಡಗ ಮನ ಕನ್ನಡಿ
- ಬಡಗ ಲೋಕ ರಕ್ಷಕನ ಕಥೆ೧೮೯೬ ಮಾರ್ಕ
- ಬಡಗ ಜಿಯಾನ್ ಕನಕ